ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆಂಡ್ ನ್ಯೂರೋ ಸೈನ್ಸ್ ಬೆಂಗಳೂರು ಇದು ನ್ಯೂರೋಸೈಕಾಲಾಜಿ ವಿಭಾಗದಲ್ಲಿ ಡಾಟಾ ಮ್ಯಾನೇಜರ್ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜುಲೈ 31 ಕೊನೆಯ ದಿನಾಂಕ.

ಅರ್ಜಿ ಸಲ್ಲಿಕೆ ಹೇಗೆ:
ಆಫೀಶಿಯಲ್ ವೆಬ್‌ಸೈಟ್ ಗೆ ವಿಸಿಟ್ ಮಾಡಿ, ಅರ್ಜಿಯನ್ನ ಗುರುತಿಸಿ, ಡೌನ್ ಲೋಡ್ ಮಾಡಿಕೊಳ್ಳಿ, ಬಳಿಕ ಅರ್ಜಿಯಲ್ಲಿ ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಇನ್ನಿತ್ತರ ಅಗತ್ಯ ದಾಖಲೆಗಳ ಜತೆ ಅರ್ಜಿಯನ್ನ ಪೋಸ್ಟ್ ಮಾಡಿ.
ಶುಲ್ಕ ವಿವರ:
ಸಾಮಾನ್ಯ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ :590 ರೂ
ಎಸ್‌ಎಸಿ, ಎಸ್‌ಟಿ ಅಭ್ಯರ್ಥಿಗಳಿಗೆ: 295 ರೂ
ವಿ.ಸೂ: ಒಮ್ಮೆ ಅರ್ಜಿ ಶುಲ್ಕ ಪಾವತಿಸಿದ ಬಳಿಕ ಮತ್ತೆ ಹಿಂದುರಿಗಿಸಲಾಗುವುದಿಲ್ಲ
For Quick Alerts
For Daily Alerts
English summary
National Institute of Mental Health and Neuro Sciences is looking to hire Data Manager Post. Those interested can check out the eligibility, salary scale, how to apply and the complete details of the government job here. The last date to apply for the government job is July 31, 2018.
Story first published: Wednesday, July 25, 2018, 15:56 [IST]


Click it and Unblock the Notifications











