ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆಂಡ್ ನ್ಯೂರೋ ಸೈನ್ಸಸ್ (ಇಎಸ್ಐಸಿ) ಇದೀಗ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ವೇತನ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಕೆ ಹೇಗೆ, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಸೇರಿದಂತೆ ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿ ಇಲ್ಲಿದೆ ಮುಂದಕ್ಕೆ ಓದಿ.

ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಮೂರು ವರ್ಷ ದುಡಿಯುವ ಅವಕಾಶವಿರುತ್ತದೆ.ಅಭ್ಯರ್ಥಿಯ ಪರ್ಫೋಮೆನ್ಸ್ ಚೆನ್ನಾಗಿದ್ದಲ್ಲಿ ಹುದ್ದೆಯ ಅವಧಿ ಕೂಡಾ ಹೆಚ್ಚಿಸಲಾಗುವುದು. ಇನ್ನು ಅಭ್ಯರ್ಥಿಗಳು ಈ ಹುದ್ದೆಗೆ ತಿಂಗಳಿಗೆ 25,000 ರೂ ವೇತನ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 26 ನವಂಬರ್ 2018.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆಂಡ್ ನ್ಯೂರೋ ಸೈನ್ಸಸ್ ಹುದ್ದೆಯ ಡೀಟೆಲ್ಸ್:
| CRITERIA | DETAILS |
| Name Of The Posts | ಜ್ಯೂನಿಯರ್ ರಿಸರ್ಚ್ ಫೆಲೋ |
| Organisation | ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆಂಡ್ ನ್ಯೂರೋ ಸೈನ್ಸಸ್ |
| Educational Qualification | ಬಯೋ ಕೆಮೆಸ್ಟ್ರಿಯಲ್ಲಿ ಎಂಎಸ್‌ಸಿ ಅಥವಾ ಬಯೋ ಟೆಕ್ನಾಲಾಜಿ |
| Experience | ನೋಟಿಫಿಕೇಶನ್ ಚೆಕ್ ಮಾಡಿಕೊಳ್ಳಿ |
| Skills Required | ರಿಸರ್ಚ್ ಸ್ಕಿಲ್ |
| Job Location | ಬೆಂಗಳೂರು |
| Industry | ಮೆಡಿಸನ್ |
| Application Start Date | November 15, 2018 |
| Application End Date | November 26, 2018 |
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ ಮೂಲಕ ಅರ್ಜಿ ಸಲ್ಲಿಸಬಹುದು
More Read: ಇಂಡಿಯನ್ ಕೋಸ್ಟ್ ಗಾರ್ಡ್‌ನಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- ಸ್ಟೆಪ್ 1: ರೆಸ್ಯೂಮ್ ಹಾಗೂ ಅರ್ಜಿಯನ್ನ ತಯಾರಿಸಿಕೊಳ್ಳಿ
- ಸ್ಟೆಪ್ 2: ಮೇಲ್ ಗೆ ಅಟ್ಯಾಚ್ ಮಾಡಿ
- ಸ್ಟೆಪ್ 3: ಅಪ್ಲಿಕೇಶನ್ ಫಾರ್ ದಿ ಪೋಸ್ಟ್ ಆಫ್ ಜೆಆರ್ಎಫ್ ಸಬ್‌ಜೆಕ್ಟ್ ಬರೆಯಿರಿ
- ಸ್ಟೆಪ್ 4: ಈ ಈ-ಮೇಲ್ ಐಡಿಗೆ [email protected] ಪೋಸ್ಟ್ ಮಾಡಿ
For Quick Alerts
For Daily Alerts
English summary
National Institute of Mental Health and Neuro Sciences (NIMHANS) has released an employment notification calling out aspirants to apply for the post of Junior Research Fellow (JRF). The engagement of employees will be on a period of three years for the project
Story first published: Saturday, November 17, 2018, 15:44 [IST]


Click it and Unblock the Notifications











