ನಿಮಾನ್ಸ್ ನೇಮಕಾತಿ 2018 : ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿ ಆಹ್ವಾನ

By Nishmitha Bekal

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆಂಡ್ ನ್ಯೂರೋ ಸೈನ್ಸಸ್ (ಇಎಸ್ಐಸಿ) ಇದೀಗ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ವೇತನ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಕೆ ಹೇಗೆ, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಸೇರಿದಂತೆ ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿ ಇಲ್ಲಿದೆ ಮುಂದಕ್ಕೆ ಓದಿ.

ನಿಮಾನ್ಸ್ ನೇಮಕಾತಿ 2018 : ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿ ಆಹ್ವಾನ

 

ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಮೂರು ವರ್ಷ ದುಡಿಯುವ ಅವಕಾಶವಿರುತ್ತದೆ.ಅಭ್ಯರ್ಥಿಯ ಪರ್ಫೋಮೆನ್ಸ್ ಚೆನ್ನಾಗಿದ್ದಲ್ಲಿ ಹುದ್ದೆಯ ಅವಧಿ ಕೂಡಾ ಹೆಚ್ಚಿಸಲಾಗುವುದು. ಇನ್ನು ಅಭ್ಯರ್ಥಿಗಳು ಈ ಹುದ್ದೆಗೆ ತಿಂಗಳಿಗೆ 25,000 ರೂ ವೇತನ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 26 ನವಂಬರ್ 2018.

More Read: ಇಎಸ್ಐಸಿ ನೇಮಕಾತಿ 2018 : 79 ಜ್ಯೂನಿಯರ್ ಇಂಜಿನೀಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆಂಡ್ ನ್ಯೂರೋ ಸೈನ್ಸಸ್ ಹುದ್ದೆಯ ಡೀಟೆಲ್ಸ್:

CRITERIA DETAILS
Name Of The Posts ಜ್ಯೂನಿಯರ್ ರಿಸರ್ಚ್ ಫೆಲೋ
Organisation ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆಂಡ್ ನ್ಯೂರೋ ಸೈನ್ಸಸ್
Educational Qualification ಬಯೋ ಕೆಮೆಸ್ಟ್ರಿಯಲ್ಲಿ ಎಂಎಸ್‌ಸಿ ಅಥವಾ ಬಯೋ ಟೆಕ್ನಾಲಾಜಿ
Experience ನೋಟಿಫಿಕೇಶನ್ ಚೆಕ್ ಮಾಡಿಕೊಳ್ಳಿ
Skills Required ರಿಸರ್ಚ್ ಸ್ಕಿಲ್
Job Location ಬೆಂಗಳೂರು
Industry ಮೆಡಿಸನ್
Application Start Date November 15, 2018
Application End Date November 26, 2018

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ ಮೂಲಕ ಅರ್ಜಿ ಸಲ್ಲಿಸಬಹುದು

More Read: ಇಂಡಿಯನ್ ಕೋಸ್ಟ್ ಗಾರ್ಡ್‌ನಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

  • ಸ್ಟೆಪ್ 1: ರೆಸ್ಯೂಮ್ ಹಾಗೂ ಅರ್ಜಿಯನ್ನ ತಯಾರಿಸಿಕೊಳ್ಳಿ
  • ಸ್ಟೆಪ್ 2: ಮೇಲ್ ಗೆ ಅಟ್ಯಾಚ್ ಮಾಡಿ
  • ಸ್ಟೆಪ್ 3: ಅಪ್ಲಿಕೇಶನ್ ಫಾರ್ ದಿ ಪೋಸ್ಟ್ ಆಫ್ ಜೆಆರ್ಎಫ್ ಸಬ್‌ಜೆಕ್ಟ್ ಬರೆಯಿರಿ
  • ಸ್ಟೆಪ್ 4: ಈ ಈ-ಮೇಲ್ ಐಡಿಗೆ nimhansbrainbank@gmail.com ಪೋಸ್ಟ್ ಮಾಡಿ

ಹುದ್ದೆಯ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
National Institute of Mental Health and Neuro Sciences (NIMHANS) has released an employment notification calling out aspirants to apply for the post of Junior Research Fellow (JRF). The engagement of employees will be on a period of three years for the project
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more