ನಿಮಾನ್ಸ್ ನಲ್ಲಿ ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಅರ್ಜಿ ಆಹ್ವಾನ

By Nishmitha Bekal

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆಂಡ್ ನ್ಯೂರೋ ಸೈನ್ಸಸ್ ಬೆಂಗಳೂರು ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನವಂಬರ್ 19 ರಂದು ನಡೆಯುವ ಸಂದರ್ಶನದಲ್ಲಿ ನೇರವಾಗಿ ಭಾಗವಹಿಸಿ, ಆ ಹುದ್ದೆಯನ್ನ ತಮ್ಮದಾಗಿಸಿಕೊಳ್ಳಬಹುದು.

ನಿಮಾನ್ಸ್ ನಲ್ಲಿ ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಅರ್ಜಿ ಆಹ್ವಾನ

 

More Read: ಬಿಒಬಿ ಫೈನಾಂಶಿಯಲ್ ಸೊಲ್ಯುಶನ್ಸ್ ಲಿಮಿಟೆಡ್ ನಲ್ಲಿ ಚೀಫ್ ರಿಸ್ಕ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ನಿಮಾನ್ಸ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಸೀನಿಯರ್ ರಿಸರ್ಚ್ ಫೆಲೋ
Organisation ನಿಮಾನ್ಸ್
Educational Qualification ನ್ಯೂರೊ ಫಿಸಿಯಾಲಾಜಿಯಲ್ಲಿ ಎಂಫಿಲ್ ಮಾಡಿರಬೇಕು
Experience 2 ವರ್ಷ ಸಂಬಂಧಪಟ್ಟ ಫೀಲ್ಡ್‌ನಲ್ಲಿ ರಿಚರ್ಸ್ ಮಾಡಿರುವ ಅನುಭವ
Skills Required ಕ್ಲಿನಿಕಲ್ ಸ್ಕಿಲ್
Job Location ಬೆಂಗಳೂರು
Application End Date November 19, 2018

More Read: ಸಿಆರ್ ಪಿಎಫ್ ನೇಮಕಾತಿ: ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಕೆ ಹೇಗೆ:

ಈ ಹುದ್ದೆಯ ಆಕಾಂಕ್ಷಿ ನೀವಾಗಿದ್ರೆ ಈ ಕೆಳಗಿನ ಸ್ಟೆಪ್ ಫಾಲೋ ಮಾಡಿ

ಸ್ಟೆಪ್ 1

ಸ್ಟೆಪ್ 1

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆಂಡ್ ನ್ಯೂರೋ ಸೈನ್ಸಸ್ ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ

ಸ್ಟೆಪ್ 2

ಸ್ಟೆಪ್ 2

ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

ವೇಕೆಂಸಿ ಅನೌಂಸ್ ಮೆಂಟ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 4
 

ಸ್ಟೆಪ್ 4

ಹುದ್ದೆಗಳ ಲಿಸ್ಟ್ ಮೂಡುತ್ತದೆ, ಕೇರ್‌ಫುಲ್ ಆಗಿ ಚೆಕ್ ಮಾಡಿಕೊಳ್ಳಿ

ಸ್ಟೆಪ್ 5

ಸ್ಟೆಪ್ 5

NIMHANS is conducting WALK-IN-INTERVIEW for the post of Senior Research Fellow (SRF) on contract basis under Dr. Bindu M Kutty ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 6

ಸ್ಟೆಪ್ 6

ನೋಟಿಫಿಕೇಶನ್ ಮೇಲೆ ಕ್ಲಿಕ್ ಮಾಡಿಕೊಂಡು, ಕೇರ್‌ಫುಲ್ ಆಗಿ ಓದಿಕೊಂಡು, ಸಂದರ್ಶನಕ್ಕೆ ತಯಾರಾಗಿ ತೆರಳಿ

ಆಸಕ್ತ ಅಭ್ಯರ್ಥಿಗಳು ನವಂಬರ್ 19, 2018 ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ. ಸಂದರ್ಶನಕ್ಕೆ ಹಾಜರಾಗುವ ವೇಳೆ ಸಂಬಂಧಪಟ್ಟ ಡಾಕ್ಯುಮೆಂಟ್ಸ್ ಜತೆ ಬಯೋಡಾಟಾ ಕೂಡಾ ತರಬೇಕಾಗಿದೆ. ಜತೆಗೆ ದಾಖಲೆಗಳ ಫೋಟೋಕಾಪಿ ಕೂಡಾ ಈ ವೇಳೆ ಪ್ರಸ್ತುತ ಪಡಿಸಬಹುದಾಗಿದೆ. ಇನ್ನು ಅಭ್ಯರ್ಥಿಗಳನ್ನ ಲಿಖಿತ ಪರೀಕ್ಷೆ ಮತ್ತು ಸ್ಕಿಲ್ ಪರೀಕ್ಷೆ ಮೂಲಕ ಆಯ್ಕೆ ಮಾಡಿ ಬಳಿಕ ಸಂದರ್ಶನ ಮೂಲಕ ನೇಮಕಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ:

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು, ರೆಸ್ಯೂಮ್ ಜತೆಗೆ ಏಜ್ ಪ್ರೂಫ್ ಸರ್ಟಿಫಿಕೇಟ್ ಕಾಪಿ ಸೇರಿದಂತೆ ಇನ್ನಿತ್ತರ ದಾಖಲೆಗಳನ್ನ ಸಂದರ್ಶನ ದಿನಾಂಕದಂದು ಸಂದರ್ಶನ ನಡೆಯುವ ಅವಧಿಗಿಂತ ಅರ್ಧ ಗಂಟೆ ಮೊದಲು ಬಂದು ರಿಜಿಸ್ಟ್ರೇಶನ್ ಮಾಡಿಸಿಕೊಳ್ಳಬೇಕು.

ಸಂದರ್ಶನ ನಡೆಯುವ ಸ್ಥಳ:

Committee Room, Administrative Block, NIMHANS, Bengaluru

ಸಮಯ: ಬೆಳಗ್ಗೆ 11 ಗಂಟೆ

For Quick Alerts
ALLOW NOTIFICATIONS  
For Daily Alerts

English summary
NIMHANS is conducting WALK-IN-INTERVIEWfor the post of Senior Research Fellow (SRF)on contract basis for the SERB funded project entitled Efficacy of photoperiod manipulation in establishing stress integration and cognitive recovery in ventral subicular lesioned rats: A behavioural and molecular study” under Dr.Bindu M Kutty, Professor &Head, Departmentof Neurophysiology & Principal Investigato
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X