ಎನ್‌ಐಟಿ ನೇಮಕಾತಿ 2019: 137 ಜ್ಯೂನಿಯರ್ ಅಸಿಸ್ಟೆಂಟ್ ಮತ್ತು ಟೆಕ್ನೀಶಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ (ಎನ್‌ಐಟಿ ಕರ್ನಾಟಕ) ನೇಮಕಾತಿ 137 ಜ್ಯೂನಿಯರ್ ಅಸಿಸ್ಟೆಂಟ್ ಮತ್ತು ಟೆಕ್ನೀಶಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಧಿಸೂಚನೆಯನ್ನು ಓದಬಹುದು.

ಎನ್‌ಐಟಿಯಲ್ಲಿ ಉದ್ಯೋಗಾವಕಾಶ

CRITERIA DETAILS
Name Of The Posts ಜ್ಯೂನಿಯರ್ ಅಸಿಸ್ಟೆಂಟ್ ಮತ್ತು ಟೆಕ್ನೀಶಿಯನ್
Organisation ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ (ಎನ್‌ಐಟಿ ಕರ್ನಾಟಕ)
Educational Qualification 10+2/12ನೇ ತರಗತಿ, ಐಟಿಐ,ಡಿಪ್ಲೋಮ,ಬಿ.ಎಸ್ಸಿ,ಬಿ.ಇ/ ಬಿ.ಟೆಕ್,ಎಂ.ಎಸ್ಸಿ,ಯಾವುದೇ ಪದವಿ
Job Location ದಕ್ಷಿಣ ಕನ್ನಡ (ಕರ್ನಾಟಕ)
Salary Scale ಜ್ಯೂನಿಯರ್ ಅಸಿಸ್ಟೆಂಟ್,ಟೆಕ್ನೀಶಿಯನ್,ಸೀನಿಯರ್ ಟೆಕ್ನೀಶಿಯನ್,ಸೀನಿಯರ್ ಅಸಿಸ್ಟೆಂಟ್ ಮತ್ತು ಆಫೀಸ್ ಅಟೆಂಡೆಂಟ್ / ಲ್ಯಾಬ್ ಅಟೆಂಡೆಂಟ್ - 5,200/-ರಿಂದ 20,200/- ರೂ ಮತ್ತು ಟೆಕ್ನಿಕಲ್ ಅಸಿಸ್ಟೆಂಟ್ / ಜ್ಯೂನಿಯರ್ ಇಂಜಿನಿಯರ್ / ಲೈಬ್ರರಿ ಮತ್ತು ಇನ್ಫರ್ಮೇಶನ್ ಅಸಿಸ್ಟೆಂಟ್ / ಎಸ್‌ಎಎಸ್‌ ಅಸಿಸ್ಟೆಂಟ್ ಮತ್ತು ಸೂಪರಿಂಟೆಂಡೆಂಟ್ - 9,300/- ರಿಂದ 34,800/-ರೂ
Application Start Date June 19, 2019
Application End Date July 17, 2019

ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಜುಲೈ 17,2019 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.

ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಿತಿಯ ವಿವರ:

ಹುದ್ದೆಗಳ ಹೆಸರುವಿದ್ಯಾರ್ಹತೆಗರಿಷ್ಟ ವಯೋಮಿತಿ
ಜ್ಯೂನಿಯರ್ ಅಸಿಸ್ಟೆಂಟ್10+2 ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್‌ನಿಂದ ಹೊಂದಿರಬೇಕು ಮತ್ತು ನಿಮಿಷಕ್ಕೆ 35 ಪದಗಳನ್ನು ಟೈಪ್ ಮಾಡಲು ಬಲ್ಲವರಾಗಿರಬೇಕು27
ಟೆಕ್ನೀಶಿಯನ್10+2 ಅಥವಾ 12ನೇ ತರಗತಿ ಮತ್ತು ಐಟಿಐ ಅಥವಾ ಡಿಪ್ಲೋಮ ವಿದ್ಯಾರ್ಹತೆ27
ಸೀನಿಯರ್ ಟೆಕ್ನೀಶಿಯನ್10+2 ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್‌ನಿಂದ ಹೊಂದಿರಬೇಕು ಮತ್ತು ನಿಮಿಷಕ್ಕೆ 35 ಪದಗಳನ್ನು ಟೈಪ್ ಮಾಡಲು ಬಲ್ಲವರಾಗಿರಬೇಕು33
ಸೀನಿಯರ್ ಅಸಿಸ್ಟೆಂಟ್10+2 ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್‌ನಿಂದ ಹೊಂದಿರಬೇಕು ಅಥವಾ 10+2 ಅನ್ನು ವಿಜ್ಞಾನ ವಿಭಾಗದಲ್ಲಿ ಮಾನ್ಯತೆ ಪಡೆದ ಬೋರ್ಡ್‌ನಿಂದ ಹೊಂದಿರಬೇಕು33
ಆಫೀಸ್ ಅಟೆಂಡೆಂಟ್ /ಲ್ಯಾಬ್ ಅಟೆಂಡೆಂಟ್ಬಿ.ಎಸ್ಸಿ ಅಥವಾ ಬಿ.ಇ/ಬಿ.ಟೆಕ್ ಅಥವಾ ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮ ಅಥವಾ ಎಂ.ಎಸ್ಸಿ27
ಟೆಕ್ನಿಕಲ್ ಅಸಿಸ್ಟೆಂಟ್ / ಜ್ಯೂನಿಯರ್ ಇಂಜಿನಿಯರ್ / ಲೈಬ್ರರಿ ಮತ್ತು ಇನ್ಫರ್ಮೇಶನ್ ಅಸಿಸ್ಟೆಂಟ್/ ಎಸ್‌ಎಎಸ್ ಅಸಿಸ್ಟೆಂಟ್ಬಿ.ಎಸ್ಸಿ ಅಥವಾ ಬಿ.ಇ/ಬಿ.ಟೆಕ್ ಅಥವಾ ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮ ಅಥವಾ ಎಂ.ಎಸ್ಸಿ30
ಸೂಪರಿಂಟೆಂಡೆಂಟ್ಯಾವುದೇ ಪದವಿ ಅಥವಾ ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿ30


ವೇತನದ ವಿವರ:

ಜ್ಯೂನಿಯರ್ ಅಸಿಸ್ಟೆಂಟ್,ಟೆಕ್ನೀಶಿಯನ್,ಸೀನಿಯರ್ ಟೆಕ್ನೀಶಿಯನ್,ಸೀನಿಯರ್ ಅಸಿಸ್ಟೆಂಟ್ ಮತ್ತು ಆಫೀಸ್ ಅಟೆಂಡೆಂಟ್ / ಲ್ಯಾಬ್ ಅಟೆಂಡೆಂಟ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 5,200/-ರಿಂದ 20,200/- ರೂ ಮತ್ತು ಟೆಕ್ನಿಕಲ್ ಅಸಿಸ್ಟೆಂಟ್ / ಜ್ಯೂನಿಯರ್ ಇಂಜಿನಿಯರ್ / ಲೈಬ್ರರಿಮತ್ತು ಇನ್ಫರ್ಮೇಶನ್ ಅಸಿಸ್ಟೆಂಟ್ / ಎಸ್‌ಎಎಸ್‌ ಅಸಿಸ್ಟೆಂಟ್ ಮತ್ತು ಸೂಪರಿಂಟೆಂಡೆಂಟ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 9,300/-ರಿಂದ 34,800/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಅಥವಾ ಸಂದರ್ಶನದ ಮೂಲಕ ಆಯ್ಕೆಮಾಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿದಾರರು ಅರ್ಜಿ ಶುಲ್ಕ ಪಾವತಿಸಬೇಕಿದ್ದು ಸಾಮಾನ್ಯ /ಓಬಿಸಿ ಅಭ್ಯರ್ಥಿಗಳು 500/-ರೂ ಮತ್ತು ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು 250/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಬಹುದು.

ಅರ್ಜಿ ಸಲ್ಲಿಸುವುದು ಹೇಗೆ:

ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಎನ್‌ಐಟಿಯ ಅಧಿಕೃತ ವೆಬ್‌ಸೈಟ್‌ https://www.nitk.ac.in/ ಗೆ ಹೋಗಿ ಅಧಿಸೂಚನೆಯನ್ನು ಓದಬಹುದು. ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಜುಲೈ 17,2019 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಬಳಿಕ ಅರ್ಜಿಯ ಪ್ರಿಂಟೌಟ್‌ ತೆಗೆದುಕೊಂಡು ಅಗತ್ಯ ದಾಖಲೆಗಳೊಂದಿಗೆ ಕಚೇರಿಯ ವಿಳಾಸಕ್ಕೆ ಜುಲೈ 19,2019 ರೊಳಗೆ ಅರ್ಜಿಯನ್ನು ಕಳುಹಿಸಬಹುದು.

ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ ಮತ್ತು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
NIT Karnataka Recruitment 2019-20: Apply Online for 137 Junior Assistant, Technician Vacancies. National Institute of Technology (NIT Karnataka) invited Online applications from eligible and interested candidates to fill up Junior Assistant, Technician Posts through NIT Karnataka official notification 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+