ಭಾರತದೆಲ್ಲೆಡೆ ಕೆಲಸ ಮಾಡಲು ಸಿದ್ಧರಿದ್ದೀರಾ..ಹಾಗಿದ್ರೆ ಈ ಹುದ್ದೆಗಳಿಗೆ ವಾಕ್‌-ಇನ್‌ ಇಂಟರ್ವ್ಯೂ ನಲ್ಲಿ ಪಾಲ್ಗೊಳ್ಳಿ

ನ್ಯಾಷನಲ್ ಜಲ್ಮ ಇನ್‌ಸ್ಟಿಟ್ಯೂಟ್ ಆಫ್ ಲೆಪ್ರೊಸಿ ಮತ್ತು ಇತರೆ ಮೈಕ್ರೋಬ್ಯಾಕ್ಟೀರಿಯಲ್ ಡಿಸೀಸಸ್ ನೇಮಕಾತಿ 92 ಪ್ರಾಜೆಕ್ಟ್ ಟೆಕ್ನೀಶಿಯನ್ ಮತ್ತು ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್ ನಲ್ಲಿ ಅಧಿಸೂಚನೆಯನ್ನು ಓದಿಕೊಳ್ಳಬಹುದು.

ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಗಳನ್ನು ಹೊಂದಿದ್ದಲ್ಲಿ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಏಪ್ರಿಲ್ 2ಮತ್ತು ಏಪ್ರಿಲ್ 3 ರಂದು ನ್ಯಾಷನಲ್ ಜಲ್ಮ ಇನ್‌ಸ್ಟಿಟ್ಯೂಟ್ ಆಫ್ ಲೆಪ್ರೊಸಿ ಮತ್ತು ಇತರೆ ಮೈಕ್ರೋಬ್ಯಾಕ್ಟೀರಿಯಲ್ ಡಿಸೀಸಸ್ ನಲ್ಲಿ ವಿವಿಧ ಹುದ್ದೆಗಳಿಗೆ ನಡೆಯುವ ವಾಕ್‌-ಇನ್‌ ಇಂಟರ್ವ್ಯೂ ನಲ್ಲಿ ಪಾಲ್ಗೊಳ್ಳಬಹುದು.

 ಎನ್‌ಜೆಎಐಎಲ್‌ಓಎಂಡಿ ನಲ್ಲಿ 92  ಪ್ರಾಜೆಕ್ಟ್ ಟೆಕ್ನೀಶಿಯನ್ ಮತ್ತು ಅಸಿಸ್ಟೆಂಟ್ ಹುದ್ದೆಗಳಿಗೆ ಖಾಲಿ ಇವೆ

 

CRITERIA DETAILS
Name Of The Posts ಪ್ರಾಜೆಕ್ಟ್ ಟೆಕ್ನೀಶಿಯನ್ ಮತ್ತು ಪ್ರಾಜೆಕ್ಟ್ ಅಸಿಸ್ಟೆಂಟ್
Organisation ನ್ಯಾಷನಲ್ ಜಲ್ಮ ಇನ್‌ಸ್ಟಿಟ್ಯೂಟ್ ಆಫ್ ಲೆಪ್ರೊಸಿ ಮತ್ತು ಇತರೆ ಮೈಕ್ರೋಬ್ಯಾಕ್ಟೀರಿಯಲ್ ಡಿಸೀಸಸ್
Educational Qualification 12ನೇ ತರಗತಿ, 8ನೇ ತರಗತಿ, ಪದವಿ, ಎಂಡಿ,ಎಂಬಿಬಿಎಸ್,ಎಂಎಸ್ಸಿ,ಬಿಇ, ಬಿ.ಕೆಟ್
Job Location ಭಾರತದೆಲ್ಲೆಡೆ
Salary Scale ಹುದ್ದೆಗಳಿಗನುಸಾರ ತಿಂಗಳಿಗೆ 17,000/- ರಿಂದ 60,000/-ರೂ
Application Start Date March 13, 2019
Application End Date April 2, 2019

ಶೈಕ್ಷಣಿಕ ವಿದ್ಯಾರ್ಹತೆ:

ಈ ಹುದ್ದೆಗಳಿಗೆ 12ನೇ ತರಗತಿ, 8ನೇ ತರಗತಿ, ಪದವಿ, ಎಂಡಿ,ಎಂಬಿಬಿಎಸ್,ಎಂಎಸ್ಸಿ,ಬಿಇ ಮತ್ತು ಬಿ.ಟೆಕ್ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ / ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ:

ಹುದ್ದೆಗಳಿಗನುಸಾರ ಕನಿಷ್ಟ 25 ರಿಂದ ಗರಿಷ್ಟ 70 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವೇತನದ ವಿವರ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗನುಸಾರ ತಿಂಗಳಿಗೆ ತಿಂಗಳಿಗೆ 17,000/- ರಿಂದ 60,000/-ರೂ ವೇತನವನ್ನು ನೀಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿರುವುದಿಲ್ಲ.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ:

ಆಸಕ್ತ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಏಪ್ರಿಲ್ 2 ಮತ್ತು ಏಪ್ರಿಲ್ 3 ರಂದು ನ್ಯಾಷನಲ್ ಜಲ್ಮ ಇನ್‌ಸ್ಟಿಟ್ಯೂಟ್ ಆಫ್ ಲೆಪ್ರೊಸಿ ಮತ್ತು ಇತರೆ ಮೈಕ್ರೋಬ್ಯಾಕ್ಟೀರಿಯಲ್ ಡಿಸೀಸಸ್, ಮಿಯಾಜಕಿ ಮಾರ್ಗ್, ತಾಜ್‌ಗಾಂಜ್, ಆಗ್ರಾ-282004,ಭಾರತ. ಇಲ್ಲಿ ನಡೆಯುವ ವಾಕ್‌-ಇನ್‌ ಇಂಟರ್ವ್ಯೂ ನಲ್ಲಿ ಪಾಲ್ಗೊಳ್ಳಬಹುದು.

ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Walk-in-Interview for 92 Project Technician, Project Assistant vacancies. National Jalma Institute of Leprosy & Other Mycobacterial Diseases (NJILOMD) invited eligible and interested candidates to attend the walk-in-interview to fill up Project Technician, Project Assistant posts, through NJILOMD official notification 2019. Job Seekers who are looking for career in All India Government can make use of this opportunity. Walk-interview for these NJILOMD Project Technician, Project Assistant jobs will held on 02nd April 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more