NLC ಯಲ್ಲಿ ಸುವರ್ಣವಕಾಶ... ಇಂಡಸ್ಟ್ರಿಯಲ್ ಟ್ರೈನೀ ಹುದ್ದೆಗೆ ಅರ್ಜಿ ಆಹ್ವಾನ

By Nishmitha B

ನಯೆವೆಲಿ ಲಿಗ್ನೈಟ್ ಕಾರ್ಪೊರೇಷನ್ ಲಿಮಿಟೆಡ್ (NLC)ನಲ್ಲಿ ಇಂಡಸ್ಟ್ರಿಯಲ್ ಟ್ರೈನೀ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಮಾರ್ಚ್ 27, 2018ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ

ಹುದ್ದೆಗಳ ವಿವರ ಇಂತಿವೆ

ಹುದ್ದೆಯ ಹೆಸರು ಇಂಡಸ್ಟ್ರಿಯಲ್ ಟ್ರೈನೀ (ಫೈನಾನ್ಸ್)
ಹುದ್ದೆ ಸಂಖ್ಯೆ 50
ವಿದ್ಯಾರ್ಹತೆ ಐಸಿಎಐ
ವಯೋಮಿತಿ 28 ವರ್ಷ
ಸ್ಟಿಪೆಂಡ್ ತಿಂಗಳಿಗೆ 10,000
ಅಭ್ಯರ್ಥಿ ಆಯ್ಕೆ ಸಿಎ/ಸಿಎಮ್ಎ ಪರೀಕ್ಷೆಯಲ್ಲಿ ಗಳಿಸಿದ ಅಂಕದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ
ಅರ್ಜಿ ಶುಲ್ಕ ಮೇಲೆ ತಿಳಿಸಿರುವಂತಹ ಹುದ್ದೆಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ

ಅರ್ಜಿ ಸಲ್ಲಿಸುವುದು ಹೇಗೆ?

ಸ್ಟೆಪ್ 1

ಸ್ಟೆಪ್ 1

ಎನ್‌ಎಲ್‌ಸಿಯ ಅಧಿಕೃತ ವೆಬ್‌ಸೈಟ್‌ಗೆ ಅಭ್ಯರ್ಥಿಗಳು ಭೇಟಿ ನೀಡಿ 'Careers' ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 2

ಸ್ಟೆಪ್ 2

ನಂತರ advertisement ಹಾಗೂ ಅಪ್ಲೈ ಆನ್‌ಲೈನ್ ಆಯ್ಕೆಯನ್ನ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

ಅರ್ಜಿ ಫಾರ್ಮ್ ಭರ್ತಿ ಮಾಡುವ ಮುನ್ನ ಅಭ್ಯರ್ಥಿಗಳು ಹುದ್ದೆಯ ನೋಟಿಫಿಕೇಶನನ್ನ ಜಾಗ್ರತೆಯಿಂದ ಓದಿ

ಸ್ಟೆಪ್ 4
 

ಸ್ಟೆಪ್ 4

ಅರ್ಜಿಯಲ್ಲಿ ಕೇಳಿರುವ ಎಲ್ಲಾ ಮಾಹಿತಿ ನೀಡಿ ಕೊನೆಯಲ್ಲಿ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ

ಎನ್‌ಎಲ್‌ಸಿ ನೇಮಕಾತಿ - ಪ್ರಮುಖ ದಿನಗಳು

ಆನ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ ಮತ್ತು ಸಮಯ : ಮಾರ್ಚ 7, 2018 ಬೆಳಗ್ಗೆ 10 ಗಂಟೆಯಿಂದ

ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಸಮಯ: ಮಾರ್ಚ್ 27, 2018 ಸಂಜೆ 5 ಗಂಟೆವರೆಗೆ

For Quick Alerts
ALLOW NOTIFICATIONS  
For Daily Alerts

English summary
Neyveli Lignite Corporation Limited (NLC) has released a recruitment notification for Industrial Trainee (Finance) post
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X