ನೇವೆಲಿ ಲಿಗ್ನೈಟ್ ಕಾರ್ಪೋರೇಶನ್ ನೇಮಕಾತಿ... ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

ನೇವೆಲಿ ಲಿಗ್ನೈಟ್ ಕಾರ್ಪೋರೇಶನ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅಸಿಸ್ಟೆಂಟ್, ಡಾಟಾ ಎಂಟ್ರಿ ಆಪರೇಟರ್, ಅಕೌಂಟೆಂಟ್ ಹಾಗೂ ಅಪ್ರೆಂಟಿಸ್ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ

ನೇವೆಲಿ ಲಿಗ್ನೈಟ್ ಕಾರ್ಪೋರೇಶನ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅಸಿಸ್ಟೆಂಟ್, ಡಾಟಾ ಎಂಟ್ರಿ ಆಪರೇಟರ್, ಅಕೌಂಟೆಂಟ್ ಹಾಗೂ ಅಪ್ರೆಂಟಿಸ್ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜುಲೈ 25, 2018 ಕೊನೆಯ ದಿನಾಂಕ.

ನೇವೆಲಿ ಲಿಗ್ನೈಟ್ ಕಾರ್ಪೋರೇಶನ್ ನೇಮಕಾತಿ... ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

<strong>ಬ್ಯಾಂಕ್ ಆಫ್ ಬರೋಡಾ ನೇಮಕಾತಿ... ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ<br></strong>ಬ್ಯಾಂಕ್ ಆಫ್ ಬರೋಡಾ ನೇಮಕಾತಿ... ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

ನೇವೆಲಿ ಲಿಗ್ನೈಟ್ ಕಾರ್ಪೋರೇಶನ್ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಅಸಿಸ್ಟೆಂಟ್, ಡಾಟಾ ಎಂಟ್ರಿ ಆಪರೇಟರ್, ಅಕೌಂಟೆಂಟ್ ಹಾಗೂ ಅಪ್ರೆಂಟಿಸ್
Organisation ನೇವೆಲಿ ಲಿಗ್ನೈಟ್ ಕಾರ್ಪೋರೇಶನ್
Educational Qualification ಬಿಕಾಂ, ಬಿಎಸ್ಸಿ,ಬಿಬಿಎ ಹಾಗೂ ಐಟಿಐ
Experience ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು
Skills Required ಟೆಕ್ನಿಕಲ್ ಸ್ಕಿಲ್
Job Location ತಮಿಳುನಾಡು
Industry ಸ್ಪೇಸ್
Application Start Date July 16, 2018
Application End Date July 25, 2018

<strong>ಇಂಡಿಯನ್ ಆರ್ಮಿಯಲ್ಲಿ ಖಾಲಿ ಹುದ್ದೆ ಖಾಲಿ... ಇಂದೇ ಅರ್ಜಿ ಸಲ್ಲಿಸಿ</strong>ಇಂಡಿಯನ್ ಆರ್ಮಿಯಲ್ಲಿ ಖಾಲಿ ಹುದ್ದೆ ಖಾಲಿ... ಇಂದೇ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

  • ಸ್ಟೆಪ್ 2: Career ಟ್ಯಾಬ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ಸ್ಕ್ರೀನ್ ಮೇಲೆ ಹುದ್ದೆಯ ಲಿಸ್ಟ್ ಮೂಡುತ್ತದೆ.Engagement of Ex ITI / Optional trades Apprenticeship Trainees under Apprenticeship Act 1961-Reg ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 4: ಅರ್ಜಿ ಲಿಂಕ್ ಜುಲೈ 16 ರಿಂದ ಆಕ್ಟೀವ್ ಆಗುತ್ತದೆ
  • ಸ್ಟೆಪ್ 5: ಅರ್ಜಿಯಲ್ಲಿ ಕೇಳಿರುವ ಎಲ್ಲಾ ಮಾಹಿತಿ ಭರ್ತಿ ಮಾಡಿ ಕೊನೆಯಲ್ಲಿ ಸಬ್ ಮಿಟ್ ಬಟನ್ ಕ್ಲಿಕ್ ಮಾಡಿ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ... ಒಂಬುಡ್ಸ್ ಮ್ಯಾನ್ ಹುದ್ದೆಗೆ ಅರ್ಜಿ ಆಹ್ವಾನ!

For Quick Alerts
ALLOW NOTIFICATIONS  
For Daily Alerts

English summary
Neyveli Lignite Corporation (NLC) has released an employment notification calling out aspirants to apply for the posts of Assistant, Data Entry Operator, Accountant and Apprentice. Those interested can check out the eligibility, salary scale, how to apply and the complete details of the government jobs here. Selected candidates can earn up to INR 9748 per month. The last date to apply for the government jobs is July 25, 2018
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X