ಎನ್‌ಎಂಪಿಟಿ ನೇಮಕಾತಿ 2018: ಆಸಿಸ್ಟೆಂಟ್ ಡೈರೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ

ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅಸಿಸ್ಟೆಂಟ್ ಡೈರೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಮುನ್ನ ಹುದ್ದೆಯ ಸಂಬಂಧಪಟ್ಟಂತೆ ನೀಡಿರುವ ಸಂಪೂರ್ಣ ಸೂಚನೆಗಳನ್ನ ಗಮನವಿಟ್ಟು ಓದಿಕೊಳ್ಳಿ. ಯಾರೆಲ್ಲಾ ಸರ್ಕಾರಿ ಜಾಬ್ ನಿರೀಕ್ಷೆಯಲ್ಲಿದ್ದವರಿಗೆ ಇದೊಂದು ಸರ್ಕಾರಿ ನೌಕರಿ ಪಡೆಯುವ ಸುವರ್ಣವಕಾಶ. ಅರ್ಜಿಯನ್ನ ಆಫ್ ಲೈನ್ ಮೂಲಕ ಸಲ್ಲಿಸಬೇಕಾಗಿದ್ದು, ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 15 ಕೊನೆಯ ದಿನಾಂಕ.

ಎನ್‌ಎಂಪಿಟಿ ನೇಮಕಾತಿ 2018: ಆಸಿಸ್ಟೆಂಟ್ ಡೈರೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ

 

ಎನ್‌ಎಂಪಿಟಿ ಯು ಅಸಿಸ್ಟೆಂಟ್ ಡೈರೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 15 ತಾರೀಖಿನೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಹಾಗೂ ಈ ಸುವರ್ಣವಕಾಶವನ್ನ ಯಾರೂ ಕೂಡಾ ಮಿಸ್ ಮಾಡಿಕೊಳ್ಳಬೇಡಿ. ಹುದ್ದೆ ಹೆಸರು, ವೇತನ, ವಯೋಮಿತಿ, ಕೆಲಸ ಮಾಡಬೇಕಾದ ಜಾಗ, ಅನುಭವ ಹಾಗೂ ವಿದ್ಯಾರ್ಹತೆ ಸೇರಿದಂತೆ ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿ ಇಲ್ಲಿದೆ. ಮುಂದಕ್ಕೆ ಓದಿ.

ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್ :

CRITERIA DETAILS
Name Of The Posts ಅಸಿಸ್ಟೆಂಟ್ ಡೈರೆಕ್ಟರ್
Organisation ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್
Educational Qualification ಎಕಾನಾಮಿಕ್ಸ್, ಸ್ಟಾಟಿಸ್ಟಿಕ್ಸ್ ಹಾಗೂ ಮ್ಯಾಥಮ್ಯಾಟಿಕ್ಸ್ ವಿಷಯದಲ್ಲಿ ಪದವಿ
Experience ಕಲೆಕ್ಷನ್, ಇಂಟರ್ ಪ್ರಿಟೇಶನ್ ಆಫ್ ಡಾಟಾ, ಇನ್‌ವೆಸ್ಟಿಗೇಶನ್, ಸರ್ವೇ ಫೀಲ್ಡ್‌ನಲ್ಲಿ 2 ವರ್ಷ ದುಡಿದ ಅನುಭವವಿರಬೇಕು
Skills Required ಕಂಪ್ಯೂಟರ್ ಜ್ಞಾನವಿರಬೇಕು
Job Location ಮಂಗಳೂರು
Industry ಕೇಂದ್ರ ಸರ್ಕಾರ
Application End Date October 15, 2018

ಎನ್‌ಎಂಪಿಟಿ ನೇಮಕಾತಿ ಹುದ್ದೆ ಡೀಟೆಲ್

ನವ ಮಂಗಳೂರು ಬಂದರು ಟ್ರಸ್ಟ್ ಅಸಿಸ್ಟೆಂಟ್ ಡೈರೆಕ್ಟರ್ (ರಿಸರ್ಚ್) ಒಂದು ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಕೆ ಹೇಗೆ:

ಈ ಮೇಲೆ ಹೇಳಿರುವ ಹುದ್ದೆಗೆ ಈ ಕೆಳಗಿನ ಸ್ಟೆಪ್ ಫಾಲೋ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ

ಸ್ಟೆಪ್ 1

ಸ್ಟೆಪ್ 1

ಎನ್‌ಎಂಪಿಟಿ ಆಫೀಶಿಯಲ್ ಸೈಟ್‌ಗೆ ಲಾಗಿನ್ ಆಗಿ

ಸ್ಟೆಪ್ 2

ಸ್ಟೆಪ್ 2

ಸ್ಕ್ರೋಲ್ ಡೌನ್ ಮಾಡಿ ವೇಕೆನ್ಸಿ ಬಟನ್ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

ಸ್ಕ್ರೀನ್ ಮೇಲೆ ಹುದ್ದೆಯ ಲಿಸ್ಟ್ ಮೂಡುತ್ತದೆ

ಸ್ಟೆಪ್ 4
 

ಸ್ಟೆಪ್ 4

Application for the post of Assistant Director Research in New Mangalore Port Trust, by Direct Recruitment ಲಿಂಕ್ ಕೆಳಗೆ ವ್ಯೂ ಅಟ್ಯಾಚ್ ಮೆಂಟ್ ಪೈಲ್ ಇದ್ದು ಅದರ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 5

ಸ್ಟೆಪ್ 5

ಹುದ್ದೆಗೆ ಸಂಬಂಧಪಟ್ಟಂತೆ ಸೂಚನೆಗಳು ಮೂಡುತ್ತದೆ, ಕೇರ್‌ಫುಲ್ ಆಗಿ ಓದಿಕೊಳ್ಳಿ

ಸ್ಟೆಪ್ 6

ಸ್ಟೆಪ್ 6

ಸ್ಕ್ರೋಲ್ ಡೌನ್ ಮಾಡಿ ಅರ್ಜಿಯನ್ನ ಗುರುತಿಸಿಕೊಂಡು, ಡೌನ್‌ಲೋಡ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ

  • ಸ್ಟೆಪ್ 7: ಅರ್ಜಿಯನ್ನ ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ

ಅರ್ಜಿ ವಿಳಾಸ:

ಅರ್ಜಿ ಕವರ್ ಮೇಲೆ ಹುದ್ದೆಯ ಹೆಸರು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ

Traffic Manager,

New Mangalore Port Trust, Panambur,

Mangalore-S75Ql0, Karnataka

ಎನ್‌ಎಂಪಿಟಿ ನೋಟಿಫಿಕೇಶನ್ 2018 ವಿದ್ಯಾರ್ಹತೆ:

  • ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಹುದ್ದೆಗೆ ನಿಗಧಿ ಪಡಿಸಿರುವ ವಿದ್ಯಾರ್ಹತೆ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ.
  • ಎಕಾನಾಮಿಕ್ಸ್, ಸ್ಟಾಟಿಸ್ಟಿಕ್ಸ್ ಹಾಗೂ ಮ್ಯಾಥಮ್ಯಾಟಿಕ್ಸ್ ವಿಷಯದಲ್ಲಿ ಪದವಿ
  • ಕಲೆಕ್ಷನ್, ಇಂಟರ್ ಪ್ರಿಟೇಶನ್ ಆಫ್ ಡಾಟಾ, ಇನ್‌ವೆಸ್ಟಿಗೇಶನ್, ಸರ್ವೇ ಫೀಲ್ಡ್‌ನಲ್ಲಿ 2 ವರ್ಷ ದುಡಿದ ಅನುಭವವಿರಬೇಕು
  • ಕಂಪ್ಯೂಟರ್ ಜ್ಞಾನವಿರಬೇಕು
  • ಸ್ನಾತಕೋತ್ತರ ಪದವಿ/ ಎಕಾನಾಮಿಕ್ಸ್, ಸ್ಟಾಟಿಸ್ಟಿಕ್ಸ್ ಹಾಗೂ ಮ್ಯಾಥಮ್ಯಾಟಿಕ್ಸ್ ಅಥವಾ ಆಪರೇಶನಲ್ -1 ರಿಸರ್ಚ್ ಸಬ್‌ಜೆಕ್ಟ್ ಗೆ ಸಂಬಂಧಪಟ್ಟಂತೆ ಡಿಪ್ಲೋಮಾ ಪದವಿ ಪಡೆದಿರಬೇಕು

    ವಯೋಮತಿ ವಿವರ:

    • ಎಸ್‌/ಎಸ್‌ಟಿ : 5ವರ್ಷ
    • ಒಬಿಸಿ : 3ವರ್ಷ
    • ವಿಕಲಚೇತನ : 10 ವರ್ಷ
    • ಎಸ್‌/ಎಸ್‌ಟಿ ವಿಕಲಚೇತನ: 15 ವರ್ಷ
    • ಒಬಿಸಿ ವಿಕಲಚೇತನ: 13 ವರ್ಷ

    ಅರ್ಜಿ ಶುಲ್ಕ:

    ಎನ್‌ಎಂಪಿಟಿ ಲೇಟೆಸ್ಟ್ ನೋಟಿಫಿಕೇಶನ್ ಪ್ರಕಾರ ಅಸಿಸ್ಟೆಂಟ್ ಡೈರೆಕ್ಟರ್ ಹುದ್ದೆಗೆ ಯಾವುದೇ ಅರ್ಜಿ ಶುಲ್ಕವಿಲ್ಲ

    ನೇಮಕಾತಿಗೆ ವಿಧಾನ:

    ಈ ಕೆಳಗೆ ನೀಡಿರುವ ಮೂರು ಸ್ಟೆಪ್ ಗಳ ಮೂಲಕ ನೇಮಕಾತಿ ಮಾಡಲಾಗುತ್ತದೆ. ಅವುಗಳು ಯಾವುವೆಂದ್ರೆ

    • ಲಿಖಿತ ಪರೀಕ್ಷೆ
    • ವೈಯಕ್ತಿಕ ಸಂದರ್ಶನ
    • ದಾಖಲೆಗಳ ಪರಿಶೀಲನೆ

    ಆಫೀಶಿಯಲ್ ನೋಟಿಫಿಕೇಶನ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

      For Quick Alerts
      ALLOW NOTIFICATIONS  
      For Daily Alerts

      English summary
      New Mangalore Port Trust, Panambur, Mangalore Invites Application For Direct Recruitment From The Eligible Candidates For The Assistant Director (Research) Post.Interested and Eligible Candidates May Apply For Above Post in the Prescribed Format, Duly Scribing on the envelope, Application For post of Assistant Director Research.
      --Or--
      Select a Field of Study
      Select a Course
      Select UPSC Exam
      Select IBPS Exam
      Select Entrance Exam
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X