ನಾರ್ತ್ ಸೆಂಟ್ರಲ್ ರೈಲ್ವೇ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಟ್ರೇಡ್‌ಗಳಲ್ಲಿ ಅಪ್ರೆಂಟೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ವೇತನ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಕೆ ಹೇಗೆ, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಸೇರಿದಂತೆ ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿ ಇಲ್ಲಿದೆ ಮುಂದಕ್ಕೆ ಓದಿ.

ನೇಮಕಗೊಳ್ಳುವ ಅಭ್ಯರ್ಥಿಗಳು ಇಂಡಸ್ಟ್ರಿ ಸ್ಟಾಂಡರ್ಸ್ ಅನ್ವಯ ವೇತನ ಪಡೆಯಬಹುದು. ಅರ್ಜಿ ಸಲ್ಲಿಕೆಗೆ ಡಿಸಂಬರ್ 17, 2018 ಕೊನೆಯ ದಿನಾಂಕವಾಗಿದೆ.
ನಾರ್ತ್ ಸೆಂಟ್ರಲ್ ರೈಲ್ವೇ ನೇಮಕಾತಿ ಹುದ್ದೆಯ ಡೀಟೆಲ್ಸ್:
| CRITERIA | DETAILS |
| Name Of The Posts | ಅಪ್ರೆಂಟೀಸ್ |
| Organisation | ನಾರ್ತ್ ಸೆಂಟ್ರಲ್ ರೈಲ್ವೇ |
| Educational Qualification | ಐಟಿಐ ಸರ್ಟಿಫಿಕೇಟ್ ಜತೆ 10 ನೇ ತರಗತಿ ಪಾಸಾಗಿರಬೇಕು |
| Experience | ನೋಟಿಫಿಕೇಶನ್ ಚೆಕ್ ಮಾಡಿಕೊಳ್ಳಿ |
| Skills Required | ಟ್ರೇಡ್ ಸ್ಕಿಲ್ |
| Job Location | ಉತ್ತರ ಪ್ರದೇಶ |
| Industry | ರೈಲ್ವೇಸ್ |
| Application Start Date | November 22, 2018 |
| Application End Date | December 17, 2018 |
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ ಮೂಲಕ ಅರ್ಜಿ ಸಲ್ಲಿಸಬಹುದು
More Read: ಇಂಡಿಯನ್ ಕೋಸ್ಟ್ ಗಾರ್ಡ್‌ನಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- ಸ್ಟೆಪ್ 1: ನಾರ್ತ್ ಸೆಂಟ್ರಲ್ ರೈಲ್ವೇ ಆಫೀಶಿಯಲ್ ವೆಬ್‌ಸೈಟ್ ಗೆ ವಿಸಿಟ್ ಮಾಡಿ
ಸ್ಟೆಪ್ 2: ಹೋಮ್ ಪೇಜ್‌ನಲ್ಲಿ ಇರುವ News & Recruitment ಟ್ಯಾಬ್ ಮೇಲೆ ಕ್ಲಿಕ್ ಮಾಡಿ - ಸ್ಟೆಪ್ 3: Recruitment ಆಯ್ಕೆ ಮಾಡಿಕೊಂಡು Engagement of Act Apprentice under Apprentice Act 1961 for the year 2017-18 ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 4: ಹುದ್ದೆಯ ಡೀಟೆಲ್ಸ್ ಮೂಡುತ್ತದೆ, ಸ್ಕ್ರೋಲ್ ಡೌನ್ ಮಾಡಿ ಅರ್ಜಿ ಫಾರ್ಮ್ ಗುರುತಿಸಿ
- ಸ್ಟೆಪ್ 5: ಅರ್ಜಿಯನ್ನ ಕಂಪ್ಯೂಟರ್ ನಲ್ಲಿ ಸೇವ್ ಮಾಡಿ, ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ
- ಸ್ಟೆಪ್ 6: ಅರ್ಜಿಯಲ್ಲಿ ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ, ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
ಅರ್ಜಿ ವಿಳಾಸ:
ಅರ್ಜಿ ಕವರ್ ಮೆಲೆ ಹುದ್ದೆ ಹೆಸರು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
Divisional Railway Manager, Personnel Dept. (R&D Section), North Central Railway, Jhansi U.P. 284003.
For Quick Alerts
For Daily Alerts
English summary
North Central Railway (NCR), Indian Railways has released an employment notification calling out aspirants to apply for the post of Apprentice in various trades. Those interested can check out the eligibility, salary scale, how to apply and the complete details of the government job here
Story first published: Saturday, November 24, 2018, 13:05 [IST]


Click it and Unblock the Notifications











