ಉತ್ತರ ರೈಲ್ವೇ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಟ್ರ್ಯಾಕ್‌ಮ್ಯಾನ್ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 15, 2018 ಕೊನೆಯ ದಿನಾಂಕ.

ಉತ್ತರ ರೈಲ್ವೇ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
| CRITERIA | DETAILS |
| Name Of The Posts | ಟ್ರ್ಯಾಕ್‌ಮ್ಯಾನ್ |
| Organisation | ಉತ್ತರ ರೈಲ್ವೇ |
| Educational Qualification | ತಿಳಿಸಿಲ್ಲ |
| Skills Required | ಟೆಕ್ನಿಕಲ್ |
| Industry | ರೈಲ್ವೇಸ್ |
| Application Start Date | September 13, 2018 |
| Application End Date | October 15, 2018 |
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
ಸ್ಟೆಪ್ 1
ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ
ಸ್ಟೆಪ್ 2
ಹೋಮ್ ಪೇಜ್‌ನಲ್ಲಿ ಇರುವ News & Recruitment Info ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3
Recruitment Info ಸೆಲೆಕ್ಟ್ ಮಾಡಿ
ಸ್ಟೆಪ್ 4
ನೋಟಿಫಿಕೇಶನ್ ಪೇಜ್ ತೆರೆದುಕೊಳ್ಳುತ್ತದೆ
ಸ್ಟೆಪ್ 5
Download Link ಕ್ಲಿಕ್ ಮಾಡಿ Notice No. Particulars of Post/Vacancy Grade/scale Last Date Download Link e/emc-5/policy/re engagement/2016 ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 6
ಸ್ಕ್ರೀನ್ ಮೇಲೆ ಹುದ್ದೆಯ ಡೀಟೆಲ್ ಜಾಹೀರಾತು ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ
ಸ್ಟೆಪ್ 7
ಇನ್ನು ನಿಮ್ಮ ಅರ್ಜಿಯನ್ನ ಆಫ್‌ಲೈನ್ ಮೂಲಕ ಸೆಂಡ್ ಮಾಡಿ
ಅರ್ಜಿ ಕಳುಹಿಸಬೇಕಾಗಿರುವ ವಿಳಾಸ:
ಅರ್ಜಿ ಕವರ್ ಮೇಲೆ ಹುದ್ದೆ ಹೆಸರು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
Divisional Personnel Officer Moradabad,
Uttar Pradesh.


Click it and Unblock the Notifications











