ಉತ್ತರ ರೈಲ್ವೆ ನೇಮಕಾತಿ 2019: ಗ್ರೂಪ್ C ಮತ್ತು ಗ್ರೂಪ್ D ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ

ಉತ್ತರ ರೈಲ್ವೆಯು 2019ನೇ ಸಾಲಿನ 19ಗ್ರೂಪ್ C ಮತ್ತು ಗ್ರೂಪ್ D ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಜನವರಿ 30,2019 ಕೊನೆಯ ದಿನವಾಗಿದೆ.

 ಉತ್ತರ ರೈಲ್ವೆ ಗ್ರೂಪ್ C  ಮತ್ತು ಗ್ರೂಪ್ D ಹುದ್ದೆಗಳ ನೇಮಕಾತಿ

CRITERIA DETAILS
Name Of The Posts ಗ್ರೂಪ್Cಮತ್ತು ಗ್ರೂಪ್ D ಹುದ್ದೆಗಳು
Organisation ಉತ್ತರ ರೈಲ್ವೆ
Educational Qualification ಗ್ರೂಪ್ C: 10+02 ಅಥವಾ ಸಮಾನ ಅರ್ಹತೆಯನ್ನು ಶೇ50% ರಷ್ಟು ಅಂಕಗಳೊಂದಿಗೆ (ಮಾನ್ಯತೆ ಪಡೆದ ಸಂಸ್ಥೆ) ಉತ್ತೀರ್ಣ.ಗ್ರೂಪ್ D: 10ನೇ + NCVT ಇಂದ ಮಂಜೂರು ಮಾಡಿದ ನ್ಯಾಷನಲ್ ಅಪ್ರೆಂಟಿಶಿಪ್ ಸರ್ಟಿಫಿಕೇಟ್ ಅಥವಾ 10ನೇ + ಮಾನ್ಯತೆ ಪಡೆದ ಸಂಸ್ಥೆಯಲ್ಲಿ ITI ಶಿಕ್ಷಣವನ್ನು ಪಡೆದಿರಬೇಕು.
Job Location ಭಾರತದೆಲ್ಲೆಡೆ
Salary Scale ತಿಂಗಳಿಗೆ 5,200/-ರೂ ರಿಂದ 20,200/-ರೂ
Application Start Date December 31, 2018
Application End Date January 30, 2019

ವಿದ್ಯಾರ್ಹತೆ:

ಗ್ರೂಪ್ C: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು 10+02(+2 ಹಂತ) ಅಥವಾ ಸಮನಾದ ಅರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆಯಿಂದ ಶೇ50%ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಗ್ರೂಪ್ D: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು 10ನೇ ತರಗತಿ + ಎನ್ ಸಿವಿಟಿ ಇಂದ ಮಂಜೂರು ಮಾಡಿದ ನ್ಯಾಷನಲ್ ಅಪ್ರೆಂಟಿಶಿಪ್ ಸರ್ಟಿಫಿಕೇಟ್ ಅಥವಾ 10ನೇ ತರಗತಿ+ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಐಟಿಐ ಶಿಕ್ಷಣವನ್ನು ಪಡೆದಿರಬೇಕು.

ವಯೋಮಿತಿ:

ಗ್ರೂಪ್ ಸಿ ಯಲ್ಲಿ ಕಾರ್ಯನಿರ್ವಹಿಸಲಿರುವ ಅಭ್ಯರ್ಥಿಗಳು ಜನವರಿ 1,2019ಕ್ಕೆ 18 ವರ್ಷ ವಯಸ್ಸು ತುಂಬಿದ್ದು , 18 ರಿಂದ 30 ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಓಬಿಸಿ ಅಭ್ಯರ್ಥಿಗಳು 18 ರಿಂದ 33ವರ್ಷ ಒಳಗಿನ ಅಭ್ಯರ್ಥಿಗಳು ಮತ್ತು ಎಸ್ ಸಿ/ಎಸ್ ಟಿ ಅಭ್ಯರ್ಥಿಗಳು 18ರಿಂದ 35 ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಗ್ರೂಪ್ ಡಿ ಯಲ್ಲಿ ಕಾರ್ಯನಿರ್ವಹಿಸಲಿರುವ ಅಭ್ಯರ್ಥಿಗಳು ಜನವರಿ 1,2019ಕ್ಕೆ 18 ವರ್ಷ ವಯಸ್ಸನ್ನು ತುಂಬಿರಬೇಕು. 18 ರಿಂದ 33 ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಓಬಿಸಿ ಅಭ್ಯರ್ಥಿಗಳು 18 ರಿಂದ 36 ವರ್ಷದೊಳಗಿರಬೇಕು. ಎಸ್ ಸಿ/ಎಸ್ ಟಿ ಆಭ್ಯರ್ಥಿಗಳು 18ರಿಂದ 38 ರೊಳಗಿರಬೇಕು.

ವೇತನ:

ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 5,200/-ರೂ ರಿಂದ 20,200/-ರೂಗಳ ವರೆಗೆ ವೇತನವನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ:

ಈ ಹುದ್ದೆಗಳಿಗೆ ಅರ್ಜಿಯ ಜೊತೆಗೆ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಎಸ್ ಸಿ/ಎಸ್ ಟಿ/ಮಹಿಳೆ/ಅಲ್ಪ ಸಂಖ್ಯಾತರು ಮತ್ತು ಆರ್ಥಿಕವಾಗಿ ಹಿಂದುಳಿದವರು ರೂ.250/- ಅನ್ನು ಹಾಗೂ ಇತರೆ ಅಭ್ಯರ್ಥಿಗಳು ರೂ.500/-ರೂ ಅನ್ನು ಪಾವತಿಸಬೇಕು.

ಆಯ್ಕೆಯ ವಿಧಾನ:

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

ಈಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮತ್ತು ಅರ್ಜಿಯನ್ನು ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Northern Railway recruitment 2019 notification has been released on official website for the recruitment of 19 vacancies at Northern Railway. The candidate who is looking for Group C, Group D (Erst While) can apply online application from 31st December 2018 and before 30th January 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X