ಉತ್ತರ ರೈಲ್ವೇ ವಿಭಾಗದಲ್ಲಿ ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ

ರೈಲ್ವೇ ಇಲಾಖೆಯ ಉತ್ತರ ರೈಲ್ವೇ ವಿಭಾಗವು ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ

ರೈಲ್ವೇ ಇಲಾಖೆಯ ಉತ್ತರ ರೈಲ್ವೇ ವಿಭಾಗವು ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ. ಯಾರೆಲ್ಲಾ ಆಸಕ್ತಿ ಹೊಂದಿದ್ದಿರೋ ಹುದ್ದೆ ಸಂಖ್ಯೆ, ವೇತನ, ಸ್ಥಳ, ವಯೋಮಿತಿ ಸೇರಿದಂತೆ ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿಗೆ ಈ ಸುದ್ದಿ ಓದಿ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮೇ.25,2018.

ಉತ್ತರ ರೈಲ್ವೇ ವಿಭಾಗದಲ್ಲಿ ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ

ರೈಲ್ವೇ ಇಲಾಖೆ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್ ಹೀಗಿದೆ ನೋಡಿ:

ವರ್ಗ ಡೀಟೆಲ್ಸ್
ಹುದ್ದೆ ಹೆಸರು ಟ್ರಾನ್ಸ್ ಪೊರೇಶನ್, ಮ್ಯಾಕಾನಿಕಲ್, ಇಂಜಿನೀಯರಿಂಗ್, ಎಲೆಕ್ಟ್ರಿಕಲ್, ಸಿಗ್ನಲ್ ಮತ್ತು ಟೆಲಿಕಾಂ, ಕಮರ್ಷಿಯಲ್, ಪರ್ಸನ್ನೆಲ್, ಮೆಡಿಕಲ್, ಆರ್‌ಪಿಎಫ್, ಮತ್ತು ಅಕೌಂಟ್ಸ್
ಸಂಸ್ಥೆ ಉತ್ತರ ರೈಲ್ವೇ
ಅರ್ಹತೆ ನಿವೃತ್ತ ರೈಲ್ವೇ ಉದ್ಯೋಗಿಗಳು
ಗರಿಷ್ಟ ವಯೋಮಿತಿ 65 ವರ್ಷ
ಕೌಶಲ್ಯ ಮೆಡಿಕಲ್ ಫಿಟ್ ನೆಸ್
ಸ್ಥಳ ಭಾರತ
ಇಂಡಸ್ಟ್ರಿ ರೈಲ್ವೇ ಇಲಾಖೆ
ಅನುಭವ ತಿಳಿಸಿಲ್ಲ
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ದಿನಾಂಕ ಮೇ 5, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮೇ 25, 2018

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

ಸ್ಟೆಪ್ 1: ಆಫೀಶಿಯಲ್ ಪೇಜ್‌ಗೆ ಲಾಗಿನ್ ಆಗಿ

ಸ್ಟೆಪ್ 2: News & Recruitment Info ಸರ್ಚ್ ಮಾಡಿ

ಸ್ಟೆಪ್ 3: ಬಳಿಕ Recruitment Info ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 4: ಪರದೆ ಮೇಲೆ ಹುದ್ದೆಯ ಲಿಸ್ಟ್ ಮೂಡುತ್ತದೆ

ಸ್ಟೆಪ್ 5: E/EMC/5/Policy/Re Engagement/2016 ಲಿಂಕ್ ಬಳಿ ಇವರು ಡೌನಲೋಡ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 6: ಪರದೆ ಮೇಲೆ ಅರ್ಜಿ ನಮೂನೆ ಮೂಡುತ್ತದೆ

ಸ್ಟೆಪ್ 7: ಅರ್ಜಿಯ ಪ್ರಿಂಟೌಟ್ ತೆಗೆದು, ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ

ಸ್ಟೆಪ್ 8: ಜತೆಗೆ ಫೋಟೋ ಅಂಟಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ

ಅರ್ಜಿ ಕಳುಹಿಸಬೇಕಾದ ವಿಳಾಸ:

ಅರ್ಜಿ ಕವರ್ ಮೇಲೆ ಹುದ್ದೆಯ ಹೆಸರು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
Northern Railway,
NDCR Building,
State Entry Road,
New Delhi.
Related Articles

More News  

For Quick Alerts
ALLOW NOTIFICATIONS  
For Daily Alerts

English summary
Northern Railway, under Indian Railways has released an employment notification calling out for aspirants to apply for various posts. Those interested can check out the eligibility, salary scale, how to apply and the complete details of the government job here. Selected candidates can earn up to industry standards. The last date to apply for the government job is May 25, 2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+