ISF ನೇಮಕಾತಿ 2018... 447 ಹುದ್ದೆಗಳಿಗೆ ಅರ್ಜಿ ಆಹ್ವಾನ

By Nishmitha B

ಯಾರು ಸರ್ಕಾರಿ ಹುದ್ದೆಗಾಗಿ ಕಾಯುತ್ತಿದ್ದೀರೋ ನಿಮಗಿದೆ ಇಲ್ಲಿ ಗುಡ್ ನ್ಯೂಸ್. ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ 2018, ಡ್ರೈವರ್ , ಡ್ರೈವರ್ ಕಂ ಪಂಪ್ ಆಪರೇಟರ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಇಂದೇ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 19, 2018

ISF ನೇಮಕಾತಿ 2018... 447 ಹುದ್ದೆಗಳಿಗೆ ಅರ್ಜಿ ಆಹ್ವಾನ

ಹುದ್ದೆಗಳ ವಿವರ ಹೀಗಿದೆ

ಬೋರ್ಡ್ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್
ಹುದ್ದೆ ಹೆಸರು ಕಾನ್ಸ್ಟೇಬಲ್ / ಡ್ರೈವರ್ ಕಂ ಪಂಪ್ ಆಪರೇಟರ್
ಹುದ್ದೆ ಸಂಖ್ಯೆ 447
ಅರ್ಜಿ ಸಲ್ಲಿಸುವ ವಿಧಾನ ಆನ್‌ಲೈನ್
ವಿಭಾಗ ಪೊಲೀಸ್ ಇಲಾಖೆ
ಅರ್ಜಿ ಸಲ್ಲಿಕೆಗೆ ಪ್ರಾರಂಭವಾದ ದಿನಾಂಕ 08 ಫೆಬ್ರವರಿ 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 19 ಮಾರ್ಚ್ 2018
ಚಲನ್ ಮೂಲಕ ಪೇಮೆಂಟ್ ಮಾಡಲು ಕೊನೆಯ ದಿನಾಂಕ 21 ಮಾರ್ಚ್ 2018
ಉದ್ಯೋಗ ಸ್ಥಳ ದೇಶದ ಎಲ್ಲಾ ಕಡೆ ಕೆಲಸ ಮಾಡಲು ಸಿದ್ಧರಿರಬೇಕು
ಅಧಿಕೃತ ವೆಬ್‌ಸೈಟ್ cisf.gov.in

ಶುಲ್ಕ :
ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ - 100 ರೂ
ಎಸ್‌ಸಿ/ಎಸ್‌ಟಿ ಅಭಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ
ಮಾಜಿ ಸೈನಿಕ ಅಭ್ಯರ್ಥಿಗಳಿಗೂ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ

ವಯೋಮಿತಿ :

ಕನಿಷ್ಠ 21 ವರ್ಷ ವಯಸ್ಸಾಗಿರಬೇಕು
ಗರಿಷ್ಟ 27 ವರ್ಷ ವಯಸ್ಸಾಗಿರಬೇಕು

ಹುದ್ದೆಗಳ ವರ್ಗೀಕರಣ : ಡ್ರೈವರ್ - 344 ಹುದ್ದೆ ( ಸಾಮಾನ್ಯ - 176, ಒಬಿಸಿ -92, ಎಸ್‌ಸಿ-51, ಎಸ್‌ಟಿ - 25)
ಡ್ರೈವರ್ ಕಂ ಪಂಪ್ ಆಪರೇಟರ್ : 102 ಹುದ್ದೆ ( ಸಾಮಾನ್ಯ- 54, ಒಬಿಸಿ - 27. ಎಸ್‌ಸಿ - 15, ಎಸ್‌ಟಿ -7)

ವೇತನ ಶ್ರೇಣಿ:ರೂ 5200 - ರೂ 20200 + ಗ್ರೆಡ್ ಪೇ ರೂ2000

ವಿದ್ಯಾರ್ಹತೆ : 10ನೇ ತರಗತಿ ಪಾಸಾಗಿರಬೇಕು. ಜತೆಗೆ LMV / HMV / Motor Cycle ನ ಡ್ರೈವಿಂಗ್ ಲೈಸೆನ್ಸ್ ಇರಬೇಕು

ಸಹಿಷ್ಣುತೆ ಪರೀಕ್ಷೆ ಮತ್ತು ದೇಹದಾಢ್ಯತೆ ಪರೀಕ್ಷೆ :
ಎತ್ತರ : ಸಾಮಾನ್ಯ/ಒಬಿಸಿ/ಎಸ್‌ಸಿ ಅಭ್ಯರ್ಥಿಗಳು: 167 ಸೆಮಿ . ಎಸ್‌ಟಿ ಅಭ್ಯರ್ಥಿ - 160 ಸೆಮೀ
ಎದೆ: ಸಾಮಾನ್ಯ/ಒಬಿಸಿ/ಎಸ್‌ಸಿ ಅಭ್ಯರ್ಥಿಗಳು: 80-85 ಸೆಮೀ, ಎಸ್‌ಟಿ 76-81 ಸೆಮೀ
800 ಮೀಟರ್ ಓಟ : 3 ನಿಮಿಷ 15 ಸೆಕೆಂಡ್
ಉದ್ದ ಜಿಗಿತ : 11 ಫೀಟ್ ( 3 ಬಾರಿ ಅವಕಾಶ)
ಎತ್ತರ ಜಿಗಿತ : 3 ಫೀಟ್ 6 ಇಂಚ್ (3 ಬಾರಿ ಅವಕಾಶ)

ಅರ್ಜಿ ಸಲ್ಲಿಸುವುದು ಹೇಗೆ: ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ. ಹೊಸದಾಗಿ ನೊಂದಣಿ ಮಾಡಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

ಬಳಿಕ ಈ ಲಿಂಕ್‌ಗೆ ಹೋಗಿ cisfrectt.in ಲಾಗ್ ಇನ್ ಆಗಿ

More News  

For Quick Alerts
ALLOW NOTIFICATIONS  
For Daily Alerts

English summary
CISF Recruitmen has released a notification for post Driver, Driver Cum Pump Operator
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+