ಮಾಯಾನಗರಿಯಲ್ಲಿ ಕೆಲಸ ಮಾಡಲು ತಯಾರಿದ್ದರೆ ಇಂದೇ ಟ್ರೇಡ್ ಅಪ್ರೇಂಟಿಸಸ್ ಹುದ್ದೆಗೆ ಅರ್ಜಿ ಸಲ್ಲಿಸಿ

ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಟ್ರೇಡ್ ಅಪ್ರೇಂಟಿಸಸ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಟ್ರೇಡ್ ಅಪ್ರೇಂಟಿಸಸ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 10,2018 ಕೊನೆಯ ದಿನಾಂಕ.

ಮಾಯಾನಗರಿಯಲ್ಲಿ ಕೆಲಸ ಮಾಡಲು ತಯಾರಿದ್ದರೆ ಇಂದೇ ಟ್ರೇಡ್ ಅಪ್ರೇಂಟಿಸಸ್ ಹುದ್ದೆಗೆ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

ಸ್ಟೆಪ್ 1

ಸ್ಟೆಪ್ 1

ಅಭ್ಯರ್ಥಿಗಳು ಮೊದಲಿಗೆ ವೆಬ್‌ ಪೋರ್ಟಲ್ ಗೆ ( http://apprenticeship.gov.in) ವಿಸಿಟ್ ಮಾಡಿ ಹುದ್ದೆಯ ಬಗ್ಗೆ ತಿಳಿದುಕೊಳ್ಳಿ

ಸ್ಟೆಪ್ 2

ಸ್ಟೆಪ್ 2

ಬಳಿಕ ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ಆಫೀಶಿಯಲ್ ವೆಬ್‌ಸೈಟ್‌ಗೆ ಲಾಗಿನ್ ಆಗಿ http://www.npcil.nic.in/index.aspx

 

ಸ್ಟೆಪ್ 3

ಸ್ಟೆಪ್ 3

Opportunities ಅಡಿಯಲ್ಲಿ ಬರುವ HR Management ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 4

ಸ್ಟೆಪ್ 4

ಈ ಲಿಂಕ್ ಮೇಲೆ ಕ್ಲಿಕ್ ಮಾಡಿ Notification for Engagement of Trade Apprentices

ಸ್ಟೆಪ್ 5

ಸ್ಟೆಪ್ 5

ಸ್ಕ್ರೋಲ್ ಡೌನ್ ಮಾಡಿ ಅರ್ಜಿಯನ್ನ ಗುರುತಿಸಿಕೊಳ್ಳಿ

ಸ್ಟೆಪ್ 6

ಸ್ಟೆಪ್ 6

ಅರ್ಜಿಯ ಪ್ರಿಂಟೌಟ್ ತೆಗೆದು, ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ

ಸ್ಟೆಪ್ 7

ಸ್ಟೆಪ್ 7

ಕೆಳಗೆ ಕೇಳಿರುವ ಎಲ್ಲಾ ದಾಖಲೆಗಳನ್ನ ಸೆಲ್ಫ್ ಅಟೆಸ್ಟೆಡ್ ಮಾಡಿ ಅರ್ಜಿ ಜತೆ ಇರಿಸಿ

ಸ್ಟೆಪ್ 8

ಸ್ಟೆಪ್ 8

ಈ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನ ಪೋಸ್ಟ್ ಮಾಡಿ

ಅರ್ಜಿ ಕಳುಹಿಸಬೇಕಾದ ವಿಳಾಸ:

Manager (HRM),
Nuclear Power Corporation of India Limited,
Tarapur Maharashtra Site,
Tarapur Atomic Power Station 1 to 4,
Dist: Palghar, PIN: 401 504, Maharashtra.

ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಫಿಟ್ಟರ್, ಟರ್ನರ್, ಎಲೆಕ್ಟ್ರಿಶನ್ ವೆಲ್ಡರ್, ಕಾರ್ಪೇಂಟರ್, ಪ್ಲಂಬರ್, ವೈರ್‌ಮ್ಯಾನ್, ಮ್ಯಾಕಾನಿಸ್ಟ್, ಪೈಂಟರ್, ರೆಫ್ರಿಜೆರೇಶನ್, ಎಸಿ ಮ್ಯಾಕಾನಿಕ್, ಶೀಟ್ ಮೆಟಲ್ ವರ್ಕರ್
Organisation ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್
Educational Qualification ಐಟಿಐ
Job Location ಮಹಾರಾಷ್ಟ್ರ
Application Start Date September 10, 2018
Application End Date October 10, 2018

Click here for the official announcement

More News  

For Quick Alerts
ALLOW NOTIFICATIONS  
For Daily Alerts

Read in English:
English summary
A premier Public Sector Enterprise under Department of Atomic Energy, Nuclear Power Corporation of India Limited (NPCIL), has released a recruitment notification for trade apprentices posts. The notification was released for a total of 90 vacancies. The period of apprenticeship will be for one year.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+