ರಾಷ್ಟ್ರೀಯ ಬೀಜ ನಿಗಮ ನೇಮಕಾತಿ 2019: 260 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ರಾಷ್ಟ್ರೀಯ ಬೀಜ ನಿಗಮವು ವಿವಿಧ 260 ಹುದ್ದೆಗಳನ್ನು ನೇಮಕಾತಿ ಮಾಡುವುದಾಗಿ ತನ್ನ ಅಧಿಕೃತ ವೆಬ್ ಸೈಟ್ ಲ್ಲಿ ಪ್ರಕಟಣೆ ಹೊರಡಿಸಿದೆ. ಎನ್ ಎಸ್ ಸಿ ಯಲ್ಲಿ ಕಾರ್ಯ ನಿರ್ವಹಿಸಲು ಆಸಕ್ತಿವುಳ್ಳ ಅಭ್ಯರ್ಥಿಗಳು ಡೆಪ್ಯುಟಿ ಜನರಲ್ ಮ್ಯಾನೇಜರ್, ಅಸಿಸ್ಟೆಂಟ್ ಗ್ರೇಡ್- 1,ಮ್ಯಾನೇಜ್ಮೆಂಟ್ ಟ್ರೈನಿ, ಸೀನಿಯರ್ ಟ್ರೈನಿ ಮತ್ತು ಡಿಪ್ಲೋಮ ಟ್ರೈನಿ, ಟ್ರೈನಿ, ಟ್ರೈನಿ ಮೇಟ್ ಹುದ್ದೆಗಳಿಗೆ ಫೆಬ್ರವರಿ 9,2019 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಎನ್ ಎಸ್ ಸಿ ಯಲ್ಲಿ ಉದ್ಯೋಗಾವಕಾಶ

CRITERIA DETAILS
Name Of The Posts ಡೆಪ್ಯುಟಿ ಜನರಲ್ ಮ್ಯಾನೇಜರ್, ಅಸಿಸ್ಟೆಂಟ್ ಗ್ರೇಡ್- 1,ಮ್ಯಾನೇಜ್ಮೆಂಟ್ ಟ್ರೈನಿ, ಸೀನಿಯರ್ ಟ್ರೈನಿ ಮತ್ತು ಡಿಪ್ಲೋಮ ಟ್ರೈನಿ, ಟ್ರೈನಿ, ಟ್ರೈನಿ ಮೇಟ್
Organisation ರಾಷ್ಟ್ರೀಯ ಬೀಜ ನಿಗಮ
Educational Qualification ಡಿಪ್ಲೋಮ,ಪದವಿ,ಸ್ನಾತಕೋತ್ತರ ಪದವಿ, ಎಂಬಿಎ ಅಥವಾ ಸಮನಾದ ಅರ್ಹತೆ
Job Location ಭಾರತದೆಲ್ಲೆಡೆ
Salary Scale ಡೆಪ್ಯುಟಿ ಜನರಲ್ ಮ್ಯಾನೇಜರ್-ರೂ. 70,000/- ರಿಂದ 2,00,000/-ರೂ, ಅಸಿಸ್ಟೆಂಟ್ ಗ್ರೇಡ್- 1 - ರೂ.22,000/- ರಿಂದ 77,000/-ರೂ,ಮ್ಯಾನೇಜ್ಮೆಂಟ್ ಟ್ರೈನಿ - ರೂ.43,520/- , ಸೀನಿಯರ್ ಟ್ರೈನಿ ಮತ್ತು ಡಿಪ್ಲೋಮ ಟ್ರೈನಿ- ರೂ.23,936/-, ಟ್ರೈನಿ-ರೂ.18,496/-, ಟ್ರೈನಿ ಮೇಟ್- ರೂ.17,952/- ರೂ
Application Start Date January 19, 2019
Application End Date February 9, 2019

ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಪ್ಲೋಮ, ಪದವಿ, ಸ್ನಾತಕೋತ್ತರ ಪದವಿ, ಎಂಬಿಎ ಅಥವಾ ಸಮನಾದ ಅರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆಯಿಂದ ಪಡೆದಿರಬೇಕು.

ವಯೋಮಿತಿ:

ಈ ಹುದ್ದೆಗಳಿಗೆ ಅಭ್ಯರ್ಥಿಗಳು ಕನಿಷ್ಠ 25 ವರ್ಷ ವಯಸ್ಸನ್ನು ಪೂರೈಸಿರಬೇಕು. ಗರಿಷ್ಠ 50 ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವೇತನದ ವಿವರ:

ಆಯ್ಕೆಯಾದ ಡೆಪ್ಯುಟಿ ಜನರಲ್ ಮ್ಯಾನೇಜರ್ ಹುದ್ದೆಗಳಿಗೆ ರೂ. 70,000/- ರಿಂದ 2,00,000/-ರೂ, ಅಸಿಸ್ಟೆಂಟ್ ಗ್ರೇಡ್-1 ಹುದ್ದೆಗಳಿಗೆ ರೂ.22,000/- ರಿಂದ 77,000/-ರೂ,ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳಿಗೆ ರೂ.43,520/- , ಸೀನಿಯರ್ ಟ್ರೈನಿ ಮತ್ತು ಡಿಪ್ಲೋಮ ಟ್ರೈನಿ ಹುದ್ದೆಗಳಿಗೆ ರೂ.23,936/-, ಟ್ರೈನಿಗಳಿಗೆರ ರೂ.18,496/-, ಟ್ರೈನಿ ಮೇಟ್ ಗಳಿಗೆ ರೂ.17,952/- ವೇತನವನ್ನು ನೀಡಲಾಗುತ್ತದೆ.

ಆಯ್ಕೆ ವಿಧಾನ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.

ಈ ಹುದ್ದೆಗಳ ಕುರಿತಾದ ಮಾಹಿತಿಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Mobile Summary:NSC recruitment 2019 notification has been released on official website for the recruitment of Deputy General Manager,Assistant Grade - I,Management Trainee,Senior Trainee,Diploma Trainee,Trainee,Trainee Mate Posts.The candidate who is looking for following post can apply from 19th January 2019 and before 9th February 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+