ಎನ್‌ಟಿಪಿಸಿ ಲಿಮಿಟೆಡ್ ಇದೀಗ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಡಿಪ್ಲೋಮಾ ಇಂಜಿನೀಯರ್ ಟ್ರೈನೀ ಮತ್ತು ಐಟಿಐ ಟ್ರೈನೀ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.ಸೆಲೆಕ್ಟ್ ಆಗುವ ಅಭ್ಯರ್ಥಿಗಳು ಮೂರು ವರ್ಷದ ಬಾಂಡ್ ಪೇಪರ್ ಗೆ ಸಹಿ ಹಾಕಿ ಕೆಲಸ ಮಾಡಬೇಕಾಗುತ್ತದೆ. ಅಪ್ಟಿಟ್ಯುಡ್ ಟೆಸ್ಟ್ ಮತ್ತು ಟೆಕ್ನಿಕಲ್ ಟೆಸ್ಟ್ ನಡೆಸಿ ಅಭ್ಯರ್ಥಿಗಳನ್ನ ನೇಮಕ ಮಾಡಿಕೊಳ್ಳಲಾಗುತ್ತದೆ. ಇನ್ನು ಪರೀಕ್ಷೆಯಲ್ಲಿ ಸರಿಯಾದ ಉತ್ತರಗಳಿಗೆ 1 ಅಂಕಗಳಿದ್ದು, ಪ್ರತೀ ತಪ್ಪು ಉತ್ತರಕ್ಕೆ .25 ಅಂಕಗಳನ್ನ ಕಳೆಯಲಾಗುತ್ತದೆ.

ಎನ್‌ಟಿಪಿಸಿ ಲಿಮಿಟೆಡ್ ನೇಮಕಾತಿ ಹುದ್ದೆಯ ಡೀಟೆಲ್ಸ್:
| CRITERIA | DETAILS |
| Name Of The Posts | ಡಿಪ್ಲೋಮಾ ಇಂಜಿನೀಯರ್ ಟ್ರೈನೀ ಮತ್ತು ಐಟಿಐ ಟ್ರೈನೀ |
| Organisation | ಎನ್‌ಟಿಪಿಸಿ ಲಿಮಿಟೆಡ್ |
| Educational Qualification | ಡಿಪ್ಲೋಮಾ ಅಥವಾ ಐಟಿಐ |
| Experience | ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು |
| Job Location | ಭಾರತ |
| Industry | ಇಂಜಿನೀಯರಿಂಗ್ |
| Application Start Date | October 25, 2018 |
| Application End Date | November 24, 2018 |
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ
ಸ್ಟೆಪ್ 1
ಎನ್‌ಟಿಪಿಸಿ ಲಿಮಿಟೆಡ್ ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ
ಸ್ಟೆಪ್ 2
ನೀವು ಯಾವ ಹುದ್ದೆಗೆ ಅರ್ಜಿ ಸಲ್ಲಿಸಲಿದ್ದೀರೋ ಆ ಹುದ್ದೆಯ ಹೆಸರು ಸೆಲೆಕ್ಟ್ ಮಾಡಿ
ಸ್ಟೆಪ್ 3
ಪ್ರೊಸೀಡ್ ಬಟನ್ ಕ್ಲಿಕ್ ಮಾಡಿ
ಸ್ಟೆಪ್ 4
ರಿಜಿಸ್ಟ್ರೇಶನ್ ಫಾರ್ಮ್ ಮೂಡುತ್ತದೆ ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ
ಸ್ಟೆಪ್ 5
ರಿಜಿಸ್ಟ್ರೇಶನ್ ಕಂಪ್ಲೀಟ್ ಆದ ಬಳಿಕ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ
For Quick Alerts
For Daily Alerts
English summary
NTPC Limited has invited applications from candidates for the posts of Diploma Engineer Trainee and ITI Trainee. The selected candidates will have to work in the company for a minimum of three years bond period. has invited applications from candidates for the posts of Diploma Engineer Trainee and ITI Trainee. The selected candidates will have to work in the company for a minimum of three years bond period.
Story first published: Saturday, October 27, 2018, 14:54 [IST]


Click it and Unblock the Notifications











