NTRO Recruitment 2022 : 124 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆಯಲ್ಲಿ 124 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಬಹುದು.

ಅಧಿಸೂಚನೆಯನ್ನು ಓದಿದ ನಂತರ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅಕ್ಟೋಬರ್ 19,2022 ರಿಂದ ನವೆಂಬರ್ 7,2022ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ಹುದ್ದೆಗಳಿಗೆ ನೀಡಲಾಗುವ ವೇತನ ಮತ್ತು ಇನ್ನಿತರೆ ಮಾಹಿತಿಗಾಗಿ ಮುಂದೆ ಓದಿ.

ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆಯಲ್ಲಿ ಉದ್ಯೋಗಾವಕಾಶ...ನ.7ರೊಳಗೆ ಅರ್ಜಿ ಹಾಕಿ

NTRO ನೇಮಕಾತಿ 2022 ಖಾಲಿ ಹುದ್ದೆಗಳ ವಿವರ :

ಸೈಬರ್ ಭದ್ರತಾ ವಿಶ್ಲೇಷಕ - 36 ಹುದ್ದೆಗಳು
ಸಾಫ್ಟ್‌ವೇರ್ ಪ್ರೋಗ್ರಾಮರ್ - 4 ಹುದ್ದೆಗಳು
ಅಪಾಯ ವಿಶ್ಲೇಷಕ - 10 ಹುದ್ದೆಗಳು
ನೆಟ್‌ವರ್ಕ್ ನಿರ್ವಾಹಕರು - 2 ಹುದ್ದೆಗಳು
ಪವರ್ & ಎನರ್ಜಿ ಸೆಕ್ಟರ್ IT & OT ಭದ್ರತಾ ಸಲಹೆಗಾರ - 3 ಹುದ್ದೆಗಳು
BFSI ವಲಯದ IT ಭದ್ರತಾ ಸಲಹೆಗಾರ - 3 ಹುದ್ದೆಗಳು
ಕ್ಲೌಡ್ ಇನ್ಫ್ರಾಸ್ಟ್ರಕ್ಚರ್ ಸೆಕ್ಯುರಿಟಿ ಕನ್ಸಲ್ಟೆಂಟ್ - 1 ಹುದ್ದೆ
ಡೇಟಾ ಸೆಂಟರ್ ಸೆಕ್ಯುರಿಟಿ ಕನ್ಸಲ್ಟೆಂಟ್ - 2 ಹುದ್ದೆಗಳು
ಹಿರಿಯ ಸಾಫ್ಟ್‌ವೇರ್ ಇಂಜಿನಿಯರ್ - 2 ಹುದ್ದೆಗಳು
ತಂಡದ ನಾಯಕ - 2 ಹುದ್ದೆಗಳು
AI/ML ಸಲಹೆಗಾರ - 5 ಹುದ್ದೆಗಳು
ಸಿಸ್ಟಮ್ ಸ್ಪೆಷಲಿಸ್ಟ್ - 3 ಹುದ್ದೆಗಳು
ಸಲಹೆಗಾರರು (ಐಟಿ ತಜ್ಞರು/ಎಂಜಿನಿಯರುಗಳು) - 32 ಹುದ್ದೆಗಳು
ಸಲಹೆಗಾರರು (ಐಟಿ ಮ್ಯಾನೇಜರ್/ಹಿರಿಯ ಐಟಿ ಇಂಜಿನಿಯರ್‌ಗಳು) - 1 ಹುದ್ದೆ
ಮೊಬೈಲ್ ಭದ್ರತಾ ಸಂಶೋಧಕ - 2 ಹುದ್ದೆಗಳು
ಸೈಬರ್ ಭದ್ರತಾ ಸಂಶೋಧಕ - 1 ಹುದ್ದೆ
ರೆಡ್-ಟೀಮ್ ಎಕ್ಸ್ಪರ್ಟ್ - 1 ಹುದ್ದೆ
Android/IOS ಭದ್ರತಾ ಸಂಶೋಧಕ - 5 ಹುದ್ದೆಗಳು
ಫರ್ಮ್‌ವೇರ್ ರಿವರ್ಸ್ ಇಂಜಿನಿಯರ್ - 1 ಹುದ್ದೆ
ಸಾಫ್ಟ್‌ವೇರ್ ಡೆವಲಪರ್ - 1 ಹುದ್ದೆ
ರಿಮೋಟ್ ಸೆನ್ಸಿಂಗ್ ಡೇಟಾ ಸ್ಪೆಷಲಿಸ್ಟ್ - 2 ಹುದ್ದೆಗಳು
ಸಿಸ್ಟಮ್ ಸ್ಪೆಷಲಿಸ್ಟ್ - 1 ಹುದ್ದೆ
ಹಿರಿಯ ಸಾಫ್ಟ್‌ವೇರ್ ಇಂಜಿನಿಯರ್ (ಫುಲ್ ಸ್ಟಾಕ್ ಡೆವಲಪರ್) - 1 ಹುದ್ದೆ
ಹಿರಿಯ ಸಾಫ್ಟ್‌ವೇರ್ ಇಂಜಿನಿಯರ್ (UI ಡಿಸೈನಿಂಗ್ ಫ್ರಂಟ್ ಎಂಡ್ ಡೆವಲಪರ್) - 1 ಹುದ್ದೆ
ನೆಟ್ವರ್ಕ್ ಇಂಜಿನಿಯರ್ - 1 ಹುದ್ದೆ
ಜಿಯೋಸ್ಪೇಷಿಯಲ್ ಸಾಫ್ಟ್‌ವೇರ್ ಎಂಜಿನಿಯರ್ (ಸಾಗರ ಡೇಟಾ) - 1 ಹುದ್ದೆ
ಜಿಯೋಸ್ಪೇಷಿಯಲ್ ಸಾಫ್ಟ್‌ವೇರ್ ಇಂಜಿನಿಯರ್ - 1 ಹುದ್ದೆ
ಒಟ್ಟು 124 ಹುದ್ದೆಗಳು

NTRO ನೇಮಕಾತಿ 2022 ಶೈಕ್ಷಣಿಕ ವಿದ್ಯಾರ್ಹತೆ :

ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ ನೇಮಕಾತಿಯ ವಿವಿಧ ಹುದ್ದೆಗಳಿಗೆ ಬಿ.ಇ/ಬಿ.ಟೆಕ್, ಎಂ.ಇ/ಎಂ.ಟೆಕ್, ಎಂಸಿಎ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್‌/ಸಂಸ್ಥೆಯಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

NTRO ನೇಮಕಾತಿ 2022 ವಯೋಮಿತಿ :

ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ ನೇಮಕಾತಿಯ ವಿವಿಧ ಹುದ್ದೆಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಮೀಸಲಾತಿ ಅಡಿಯಲ್ಲಿ ಬರುವ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿಯಲ್ಲಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

NTRO ನೇಮಕಾತಿ 2022 ವೇತನದ ವಿವರ :

ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ ನೇಮಕಾತಿಯ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 41,333/- ರಿಂದ 48,000/-ರೂಗಳ ವರೆಗೆ ವೇತನವನ್ನು ನೀಡಲಾಗುವುದು.

NTRO ನೇಮಕಾತಿ 2022 ಆಯ್ಕೆ ಪ್ರಕ್ರಿಯೆ :

ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ ನೇಮಕಾತಿಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

NTRO ನೇಮಕಾತಿ 2022 ಅರ್ಜಿ ಶುಲ್ಕ :

ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ ನೇಮಕಾತಿಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕದ ವಿವರ ಪಡೆಯಲು ನೇಮಕಾತಿ ಅಧಿಸೂಚನೆಯನ್ನು ಓದಬಹುದು.

NTRO ನೇಮಕಾತಿ 2022 ಅರ್ಜಿ ಸಲ್ಲಿಸುವುದು ಹೇಗೆ :

ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ ನೇಮಕಾತಿಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸೇರ ಬಯಸುವ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅಧಿಕೃತ ವೆಬ್‌ಸೈಟ್‌ https://ntro.gov.in/consultant/index.do ಗೆ ಭೇಟಿ ನೀಡಿ. ನಂತರ ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ
ಹಾಗೂ ಅರ್ಜಿ ಶುಲ್ಕವನ್ನು ಪಾವತಿಸುವ ಮೂಲಕ ಅಕ್ಟೋಬರ್ 19,2022 ರಿಂದ ನವೆಂಬರ್ 7,2022ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಅಭ್ಯರ್ಥಿಗಳು ನೇಮಕಾತಿ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.

More News  

For Quick Alerts
ALLOW NOTIFICATIONS  
For Daily Alerts

English summary
NTRO recruitment 2022 notification has been released for 124 various posts. Interested candidates can apply before November 7.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+