NTRO ನೇಮಕಾತಿ... ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂಜಿನೀಯರ್ ಪದವಿ ಮುಗಿಸಿದ್ದರೂ ಕೆಲಸ ಇಲ್ಲದೇ ಖಾಲಿ ಕೈಯಲ್ಲಿ ಕುಳಿತಿದ್ದೀರಾ. ಹಾಗಿದ್ರೆ ಇಲ್ಲಿದೆ ಸುವರ್ಣವಕಾಶ. ನ್ಯಾಷನಲ್ ಟೆಕ್ನಿಕಲ್ ರಿಸರ್ಚ್ ಆರ್ಗನೈಸೇಶನ್ ಸಂಸ್ಥೆಯು ಸೈಂಟಿಸ್ಟ್ ಬಿ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ನೇರ ನೇಮಕಾತಿ ಮೂ

By Nishmitha B

ನ್ಯಾಷನಲ್ ಟೆಕ್ನಿಕಲ್ ರಿಸರ್ಚ್ ಆರ್ಗನೈಸೇಶನ್ ಸಂಸ್ಥೆಯು ಸೈಂಟಿಸ್ಟ್ ಬಿ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ನೇರ ನೇಮಕಾತಿ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. 62 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಎಪ್ರಿಲ್ 14 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ

NTRO ನೇಮಕಾತಿ... ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ನ್ಯಾಷನಲ್ ಟೆಕ್ನಿಕಲ್ ರಿಸರ್ಚ್ ಆರ್ಗನೈಸೇಶನ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್

ಹುದ್ದೆ ಹೆಸರುಸೈಂಟಿಸ್ಟ್ ಬಿ
ಹುದ್ದೆ ಸಂಖ್ಯೆ62
ವೇತನ56,100 ರಿಂದ 1,77,500 ರೂ ಪ್ರತಿ ತಿಂಗಳಿಗೆ
ಆಯ್ಕೆ ವಿಧಾನGATE Score 2016/2017/2018 ಮತ್ತು ಸಂದರ್ಶನ
ಸ್ಥಳಭಾರತ
ನ್ಯಾಷನಲ್ ಟೆಕ್ನಿಕಲ್ ರಿಸರ್ಚ್ ಆರ್ಗನೈಸೇಶನ್ ನೇಮಕಾತಿ ವಿದ್ಯಾರ್ಹತೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿ
ಎಲೆಕ್ಟ್ರಾನಿಕ್ಸ್
ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಾನಿಕ್ಸ್ ಹಾಗೂ ಸಿಎಸ್/ಅಪ್ಲೈಡ್ ಎಲೆಕ್ಟ್ರಾನಿಕ್ಸ್/ ರೆಡಿಯೋ
ಫಿಸಿಕ್ಸ್ ಮತ್ತು ಎಲೆಕ್ಟ್ರಾನಿಕ್ಸ್
ವಿಷಯದಲ್ಲಿ ಮಾಸ್ಟರ್ ಆಫ್ ಸೈನ್ಸ್ ಪದವಿ ಪಡೆದಿಬೇಕು
ಕಂಪ್ಯೂಟರ್ ಸೈನ್ಸ್ ಇಂಜಿನೀಯರಿಂಗ್/ ಟೆಕ್ನಾಲಜಿ ಇನ್ ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್/ ಕಂಪ್ಯೂಟರ್ ಸೈನ್ಸ್ ಹಾಗೂ ಇಂಫೋರ್ಮೇಶನ್ ಟೆಕ್ನಾಲಾಜಿ ವಿಷಯದಲ್ಲಿ ಪದವಿ ಪಡೆದು ಫಸ್ಟ್ ಕ್ಲಾಸ್‌ ಪಾಸಾಗಿರಬೇಕು
ಜಿಯೋ ಇಂಫೋರ್ಮಾಟಿಕ್ಸ್ ಜಿಯೋ ಇಂಫೋರ್ಮಾಟಿಕ್ಸ್/ ರಿಮೋಟ್ ಸೆನ್ಸಿಂಗ್ ಹಾಗೂ ಜಿಯೋ ಇಂಫೋರ್ಮಾಟಿಕ್ಸ್ ನಲ್ಲಿ ಮಾಸ್ಟರ್ ಇನ್ ಸೈನ್ಸ್ ಮಾಡಿರಬೇಕು ಇಂಜಿನಿಯರಿಂಗ್ ಹಾಗೂ ಟೆಕ್ನಾಲಾಜಿ ವಿಷಯದಲ್ಲಿ ಪದವಿ ಪದವಿ ಪಡೆದು ಫಸ್ಟ್ ಕ್ಲಾಸ್‌ ಪಾಸಾಗಿರಬೇಕು

ಅರ್ಜಿ ಶುಲ್ಕ:

ಈ ಪರೀಕ್ಷೆಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಯಲು ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಡೀಟೆಲ್ಸ್ ಗೆ ಈ ಲಿಂಕ್ ಕ್ಲಿಕ್ ಮಾಡಿ

ನ್ಯಾಷನಲ್ ಟೆಕ್ನಿಕಲ್ ರಿಸರ್ಚ್ ಆರ್ಗನೈಸೇಶನ್ ನೇಮಕಾತಿಗೆ ಸಂಬಂಧಪಟ್ಟಂತೆ ನೆನಪಿನಲ್ಲಿಟ್ಟುಕೊಳ್ಳಬೇಕಾದ ದಿನಾಂಕ
ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಪ್ರಾರಂಭವಾದ ದಿನಾಂಕ : ಮಾರ್ಚ್ 24, 2018
ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಎಪ್ರಿಲ್ 14, 2018

For Quick Alerts
ALLOW NOTIFICATIONS  
For Daily Alerts

English summary
National Technical Research Organisation (NTRO) has invited applications for the post of Scientist B on direct recruitment basis, 62 vacancies. Interested & eligible candidates should apply before Apr 14, 2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X