ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ನಲ್ಲಿ ಅಸಿಸ್ಟೆಂಟ್ ಗ್ರೇಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಅಸಿಸ್ಟೆಂಟ್ ಗ್ರೇಡ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ

By Nishmitha Bekal

ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಗುಜರಾತಿನಲ್ಲಿ ಕೆಲಸ ಮಾಡಲು ತಯಾರಿದ್ದು, ಆನ್‌ಲೈನ್ ಮೂಲವೇ ಅರ್ಜಿ ಸಲ್ಲಿಸಬೇಕಾಗಿದೆ. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 2೦, 2018 ಕೊನೆಯ ದಿನಾಂಕ.

ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ನಲ್ಲಿ ಅಸಿಸ್ಟೆಂಟ್ ಗ್ರೇಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ನೇಮಕ ಪ್ರಕ್ರಿಯೆ:

  • ಮೂರು ವಿಭಾಗಗಳಲ್ಲಿ ನೇಮಕ ಪ್ರಕ್ರಿಯೆ ನಡೆಯಲಿದೆ
  • ಲಿಖಿತ ಪರೀಕ್ಷೆ
  • ವೈಯಕ್ತಿಕ ಸಂದರ್ಶನ
  • ದಾಖಲೆಗಳ ಪರಿಶೀಲನೆ

    ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

    CRITERIA DETAILS
    Name Of The Posts ಅಸಿಸ್ಟೆಂಟ್ 1(ಹೆಚ್ ಆರ್), ಅಸಿಸ್ಟೆಂಟ್ 1 ( ಎಫ್ ಮತ್ತು ಎ), ಅಸಿಸ್ಟೆಂಟ್ 1 (ಸಿ ಮತ್ತು ಎಂಎನ್)
    Organisation ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್
    Educational Qualification ಹುದ್ದೆಗಳಿಗೆ ತಕ್ಕಂತೆ ಅಭ್ಯರ್ಥಿಗಳು ಅಧೀಕೃತ ಶಿಕ್ಷಣ ಸಂಸ್ಥೆಯಿಂದ 10, 12, ಡಿಪ್ಲೋಮಾ, ಬಿಎಸ್ಸಿ ಹಾಗೂ ಪದವಿ ಮಾಡಿರಬೇಕು
    Experience ನೋಟಿಫಿಕೇಶನ್ ಚೆಕ್ ಮಾಡಿಕೊಳ್ಳಿ
    Skills Required ಆಫೀಸ್ ವರ್ಕ್ ಸ್ಕಿಲ್
    Job Location ಗುಜರಾತ್
    Industry ಪವರ್
    Application End Date October 20, 2018

    ವಯೋಮಿತಿ ಸಡಿಲಿಕೆ:

    • ಎಸ್‌ಸಿ/ಎಸ್‌ಟಿ : 5 ವರ್ಷ
    • ಒಬಿಸಿ : 3 ವರ್ಷ
    • ವಿಕಲಚೇತನ : 10 ವರ್ಷ
    • ಎಸ್‌ಸಿ/ಎಸ್‌ಟಿ ಹಾಗೂ ವಿಕಲಚೇತನ ಅಭ್ಯರ್ಥಿ: 15 ವರ್ಷ
    • ಒಬಿಸಿ ಹಾಗೂ ವಿಕಲಚೇತನ ಅಭ್ಯರ್ಥಿ: 13 ವರ್ಷ

    ಅರ್ಜಿ ಶುಲ್ಕ:

    ಎನ್‌ಪಿಸಿಐಎಲ್ ನೋಟಿಫಿಕೇಶನ್ 2018 ರ ಪ್ರಕಾರ ಅಸಿಸ್ಟೆಂಟ್ ಹುದ್ದೆಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ, ಅಭ್ಯರ್ಥಿಗಳು ನೇರವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ

    ಅರ್ಜಿ ಸಲ್ಲಿಕೆ ಹೇಗೆ:

    ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡುವುದರ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ

    ಸ್ಟೆಪ್ 1

    ಸ್ಟೆಪ್ 1

    ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ಆಫೀಶಿಯಲ್ ವೆಬ್‌ಸೈಟ್ ಗೆ ವಿಸಿಟ್ ಮಾಡಿ

    ಸ್ಟೆಪ್ 2

    ಸ್ಟೆಪ್ 2

    ಹೋಮ್‌ ಪೇಜ್‌ನಲ್ಲಿರುವ ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

    ಸ್ಟೆಪ್ 3

    ಸ್ಟೆಪ್ 3

    ಹುದ್ದೆಯ ಲಿಸ್ಟ್ ಮೂಡುತ್ತದೆ

    ಸ್ಟೆಪ್ 4

    ಸ್ಟೆಪ್ 4

    Recruitment of Fire, Paramedical, Technical & Non Technical Staff at Kakrapar Gujarat Site ಹುದ್ದೆಯ ಬಲಭಾಗದಲ್ಲಿ ಇರುವ ಕ್ಲಿಕ್ ಹಿಯರ್ ಟು ಅಪ್ಲೈ ಮೇಲೆ ಕ್ಲಿಕ್ ಮಾಡಿ

    ಸ್ಟೆಪ್ 5

    ಸ್ಟೆಪ್ 5

    ಹುದ್ದೆಯ ಕುರಿತು ಮಾಹಿತಿ ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ

    ಸ್ಟೆಪ್ 6

    ಸ್ಟೆಪ್ 6

    ಅಪ್ಲೈ ಬಟನ್ ಮೇಲೆ ಕ್ಲಿಕ್ ಮಾಡಿ, ಆನ್‌ಲೈನ್ ರಿಜಿಸ್ಟ್ರೇಶನ್ ಮೇಲೆ ಕ್ಲಿಕ್ ಮಾಡಿ

    ಸ್ಟೆಪ್ 7

    ಸ್ಟೆಪ್ 7

    ರಿಜಿಸ್ಟ್ರೇಶನ್ ಫಾರ್ಮ್ ತೆರೆದುಕೊಳ್ಳುತ್ತದೆ, ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ

    • ಸ್ಟೆಪ್ 8: ನಿಮ್ಮ ಫೋಟೋ ಹಾಗೂ ಸಹಿಯನ್ನ ಅಪ್‌ಲೋಡ್ ಮಾಡಿ
    • ಸ್ಟೆಪ್ 9: ಅರ್ಜಿ ಭರ್ತಿ ಪ್ರಕ್ರಿಯೆ ಕಂಪ್ಲೀಟ್ ಆದ ಬಳಿಕ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ
    • ಸ್ಟೆಪ್ 10: ಮುಂದಿನ ರೆಫರೆನ್ಸ್ ಗಾಗಿ ಅರ್ಜಿಯ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

    ಹುದ್ದೆಯ ಕುರಿತ್ತಂತೆ ಕಂಪ್ಲೀಟ್ ಡೀಟೆಲ್ಸ್ ಗೆ ಈ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಿ

    More News  

    For Quick Alerts
    ALLOW NOTIFICATIONS  
    For Daily Alerts

    English summary
    Nuclear Power Corporation Of India Limited are hiring Assistant Grade - 1 (HR), Assistant Grade - 1 (F & A), Assistant Grade - 1 (C & MM). Candidates need to read the eligibility criteria and all other details carefully before proceeding with the application process.
    --Or--
    Select a Field of Study
    Select a Course
    Select UPSC Exam
    Select IBPS Exam
    Select Entrance Exam
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+