ನವೋದಯ ವಿದ್ಯಾಲಯ ಸಮಿತಿ ನೇಮಕಾತಿ 2019: 2,370 ಹುದ್ದೆಗಳಿಗೆ ಅರ್ಜಿ ಆಹ್ವಾನ

ನವೋದಯ ಶಾಲೆಯಲ್ಲಿ ಖಾಲಿ ಇರುವ 2,370 ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಸಮಿತಿಯು ಒಟ್ಟು 2,370 ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ https://navodaya.gov.in/nvs/en/Home1/ ಗೆ ಹೋಗಿ ಅಧಿಸೂಚನೆಯನ್ನು ಓದಬಹುದು.

ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಆಗಸ್ಟ್ 9,2019 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.

ನವೋದಯ ವಿದ್ಯಾಲಯ ಸಮಿತಿಯಲ್ಲಿ 2,370 ಹುದ್ದೆಗಳಿಗೆ ಅರ್ಜಿ ಆಹ್ವಾನ

ಖಾಲಿ ಹುದ್ದೆಗಳ ವಿವರ:

ಅಸಿಸ್ಟೆಂಟ್ ಕಮಿಷನರ್: 5 ಹುದ್ದೆಗಳು
ಸ್ನಾತಕೋತ್ತರ ಶಿಕ್ಷಕರು (ಪಿಜಿಟಿ): 430ಹುದ್ದೆಗಳು

ತರಬೇತಿ ಪಡೆದ ಪದವೀಧರ ಶಿಕ್ಷಕರು:1154 ಹುದ್ದೆಗಳು

ವಿವಿಧ ವರ್ಗಗಳ ಶಿಕ್ಷಕರು: 564 ಹುದ್ದೆಗಳು
ಮಹಿಳಾ ನರ್ಸ್ ಸಿಬ್ಬಂದಿ: 55 ಹುದ್ದೆಗಳು

ಕಾನೂನು ಸಹಾಯಕ: 1 ಹುದ್ದೆ
ಅಡುಗೆ ಸಹಾಯಕ: 26 ಹುದ್ದೆಗಳು
ಲೋಯರ್ ಡಿವಿಷನ್ ಕ್ಲರ್ಕ್ :135 ಹುದ್ದೆಗಳು

CRITERIA DETAILS
Name Of The Posts ಅಸಿಸ್ಟೆಂಟ್ ಕಮಿಷನರ್,ಸ್ನಾತಕೋತ್ತರ ಶಿಕ್ಷಕರು, ತರಬೇತಿ ಪಡೆದ ಪದವೀಧರ ಶಿಕ್ಷಕರು,ಮಹಿಳಾ ನರ್ಸ್ ಸಿಬ್ಬಂದಿ,ಕಾನೂನು ಸಹಾಯಕ,ಅಡುಗೆ ಸಹಾಯಕ
Organisation ನವೋದಯ ವಿದ್ಯಾಲಯ ಸಮಿತಿ (ಎನ್‌ವಿಎಸ್)
Educational Qualification ಸ್ನಾತಕೋತ್ತರ ಪದವಿ,ಪಿಜಿ ಪದವಿ,ಪದವಿ, ಬಿ.ಎಸ್ಸಿ ನರ್ಸಿಂಗ್,ಪಿಯುಸಿ,ಹತ್ತನೇ ತರಗತಿ,ಕಾನೂನು ಪದವಿ,
Job Location ನವೋದಯ ವಿದ್ಯಾಲಯ ಸಮಿತಿಯ ಪ್ರಾದೇಶಿಕ ಕಚೇರಿಗಳು
Salary Scale ತಿಂಗಳಿಗೆ 26,250/- ರಿಂದ 32,500/-ರೂ
Industry ಶಿಕ್ಷಣ
Application Start Date July 10, 2019
Application End Date August 9, 2019

ವಿದ್ಯಾರ್ಹತೆ:

ಹುದ್ದೆಗಳಿಗನುಸಾರ ಸ್ನಾತಕೋತ್ತರ ಪದವಿ,ಪಿಜಿ ಪದವಿ,ಪದವಿ, ಬಿ.ಎಸ್ಸಿ ನರ್ಸಿಂಗ್,ಪಿಯುಸಿ,ಹತ್ತನೇ ತರಗತಿ,ಕಾನೂನು ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು:

ಹೆಸರು ನೊಂದಾಯಿಸಲು ಪ್ರಾರಂಭ: ಜುಲೈ 10,2019
ಹೆಸರು ನೊಂದಾಯಿಸಲು ಕೊನೆಯ ದಿನಾಂಕ: ಆಗಸ್ಟ್ 9,2019
ಅರ್ಜಿಶುಲ್ಕವನ್ನು ಪಾವತಿಸಲು ಪ್ರಾರಂಭ ದಿನಾಂಕ: ಜುಲೈ 10,2019
ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: ಆಗಸ್ಟ್ 12,2019
ಆನ್‌ಲೈನ್ ಪರೀಕ್ಷಾ ದಿನಾಂಕ: ಸೆಪ್ಟೆಂಬರ್ 5 ರಿಂದ 10,2019ರ ವರೆಗೆ

ಅರ್ಜಿ ಶುಲ್ಕದ ವಿವರ:

ಅಸಿಸ್ಟೆಂಟ್ ಕಮಿಷನರ್ ಹುದ್ದೆಗಳಿಗೆ 1,500/-ರೂ
ಪಿಜಿಟಿ,ಟಿಜಿಟಿ,ವಿವಿಧ ವರ್ಗಗಳ ಶಿಕ್ಷಕರುಮಹಿಳಾ ನರ್ಸ್ ಸಿಬ್ಬಂದಿ ಹುದ್ದೆಗಳಿಗೆ 1,200/-ರೂ
ಕಾನೂನು ಸಹಾಯಕಅಡುಗೆ ಸಹಾಯಕಲೋಯರ್ ಡಿವಿಷನ್ ಕ್ಲರ್ಕ್ ಹುದ್ದೆಗಳಿಗೆ 1000/-ರೂ

ವಯೋಮಿತಿ:

* ಅಸಿಸ್ಟೆಂಟ್ ಕಮಿಷನರ್: ಗರಿಷ್ಟ 45 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು
* ಸ್ನಾತಕೋತ್ತರ ಶಿಕ್ಷಕರು (ಪಿಜಿಟಿ): ಗರಿಷ್ಟ 40ವರ್ಷ ವಯೋಮಿತಿ
* ತರಬೇತಿ ಪಡೆದ ಪದವೀಧರ ಶಿಕ್ಷಕರು: ಗರಿಷ್ಟ 35 ವರ್ಷ ವಯೋಮಿತಿ
* ಮಹಿಳಾ ನರ್ಸ್ ಸಿಬ್ಬಂದಿ : ಗರಿಷ್ಟ 35 ವರ್ಷ ವಯೋಮಿತಿ
* ಕಾನೂನು ಸಹಾಯಕ: 18 ರಿಂದ 32 ವರ್ಷ ವಯೋಮಿತಿ
* ಅಡುಗೆ ಸಹಾಯಕ: ಗರಿಷ್ಟ 35 ವರ್ಷ ವಯೋಮಿತಿ
* ಲೋಯರ್ ಡಿವಿಷನ್ ಕ್ಲರ್ಕ್: ಕನಿಷ್ಟ 18 ರಿಂದ ಗರಿಷ್ಟ 27 ವರ್ಷ ವಯೋಮಿತಿ

ವಯೋಮಿತಿ ಸಡಿಲಿಕೆಯ ವಿವರವನ್ನು ಅಧಿಸೂಚನೆಯನ್ನು ಓದಿ ತಿಳಿಯಬಹುದು.

ಅರ್ಜಿ ಸಲ್ಲಿಸುವುದು ಹೇಗೆ:

ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಆಗಸ್ಟ್ 9,2019 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ

ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
NVS recruitment 2019 notification has been released on official website for the recruitment of 2,370 various vacancies
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+