ನೆಹರು ಯುವ ಕೇಂದ್ರ ಸಂಘಥನ್ (ಎನ್‌ವೈಕೆಎಸ್) ನೇಮಕಾತಿ 225 ಜಿಲ್ಲಾ ಯೂಥ್ ಕೋ-ಆರ್ಡಿನೇಟರ್ , ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಅಧಿಸೂಚನೆಯನ್ನು ಓದಿದ ಬಳಿಕ ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿದ್ದಲ್ಲಿ ಆನ್‌ಲೈನ್ ಮೂಲಕ ಮಾರ್ಚ್ 31,2019 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

| CRITERIA | DETAILS |
| Name Of The Posts | ಜಿಲ್ಲಾ ಯೂಥ್ ಕೋ-ಆರ್ಡಿನೇಟರ್ , ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) |
| Organisation | ನೆಹರು ಯುವ ಕೇಂದ್ರ ಸಂಘಥನ್ (ಎನ್‌ವೈಕೆಎಸ್) |
| Educational Qualification | ಸ್ನಾತಕೋತ್ತರ ಪದವಿ, ಬಿಕಾಂ ಅಥವಾ ಪದವಿ ಅಥವಾ ಸ್ನಾತಕೋತ್ತರ ಪದವಿ, ಮೆಟ್ರಿಕ್ಯುಲೇಷನ್ |
| Job Location | ಭಾರತದೆಲ್ಲೆಡೆ |
| Salary Scale | ಜಿಲ್ಲಾ ಯೂಥ್ ಕೋ-ಆರ್ಡಿನೇಟರ್ -ತಿಂಗಳಿಗೆ 56,100/- ರಿಂದ 1,77,500/-ರೂ, ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್ -ತಿಂಗಳಿಗೆ 25,500/- ರಿಂದ 81,100/-ರೂ ,ಮಲ್ಟಿ-ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) -ತಿಂಗಳಿಗೆ 18,000 /- ರಿಂದ 56,900/-ರೂ |
| Application Start Date | March 16, 2019 |
| Application End Date | March 31, 2019 |
ಶೈಕ್ಷಣಿಕ ವಿದ್ಯಾರ್ಹತೆ:
ಜಿಲ್ಲಾ ಯೂಥ್ ಕೋ-ಆರ್ಡಿನೇಟರ್ ಹುದ್ದೆಗಳಿಗೆ ಸ್ನಾತಕೋತ್ತರ ಪದವಿ ,ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗಳಿಗೆ ಬಿಕಾಂ ಅಥವಾ ಪದವಿ ಅಥವಾ ಸ್ನಾತಕೋತ್ತರ ಪದವಿ ಮತ್ತು ಮಲ್ಟಿ-ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) ಹುದ್ದೆಗಳಿಗೆ ಮೆಟ್ರಿಕ್ಯುಲೇಷನ್ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಖಾಲಿ ಹುದ್ದೆಗಳ ವಿವರ:
| ಹುದ್ದೆಗಳ ಹೆಸರು | ಹುದ್ದೆಗಳ ಸಂಖ್ಯೆ |
| ಜಿಲ್ಲಾ ಯೂಥ್ ಕೋ-ಆರ್ಡಿನೇಟರ್ | 100 |
| ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್ | 73 |
| ಮಲ್ಟಿ-ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) | 52 |
ಹುದ್ದೆಗಳಿಗೆ ನೀಡಲಾಗುವ ವೇತನ ಮತ್ತು ಹುದ್ದೆಗಳಿಗೆ ಕೇಳಲಾಗಿರುವ ವಯೋಮಿತಿ:
| ಹುದ್ದೆಗಳ ಹೆಸರು | ವೇತನ | ವಯೋಮಿತಿ |
| ಜಿಲ್ಲಾ ಯೂಥ್ ಕೋ-ಆರ್ಡಿನೇಟರ್ | ತಿಂಗಳಿಗೆ 56,100/- ರಿಂದ 1,77,500/-ರೂ | 28 ವರ್ಷಗಳು |
| ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್ | ತಿಂಗಳಿಗೆ 25,500/- ರಿಂದ 81,100/-ರೂ | 28 ವರ್ಷಗಳು |
| ಮಲ್ಟಿ-ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) | ತಿಂಗಳಿಗೆ 18,000 /- ರಿಂದ 56,900/-ರೂ | 18 ರಿಂದ 25 ವರ್ಷಗಳು |
ಅರ್ಜಿ ಶುಲ್ಕ:
ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು ಸಾಮಾನ್ಯ ಓಬಿಸಿ (ಪುರುಷ) ಅಭ್ಯರ್ಥಿಗಳು 700/-ರೂ ಮತ್ತು ಸಾಮಾನ್ಯ ಓಬಿಸಿ (ಮಹಿಳೆ ) ಅಭ್ಯರ್ಥಿಗಳು 350/-ರೂ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು. ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ /ಅಂಗವಿಕಲ / ಮಾಜಿ ಸೈನಿಕ ಅಭ್ಯರ್ಥಿಗಳು ಶುಲ್ಕವಿನಾಯಿತಿಯನ್ನು ಹೊಂದಿರುತ್ತಾರೆ.
ಅರ್ಜಿ ಸಲ್ಲಿಸುವುದು ಹೇಗೆ:
ಆಸಕ್ತ ಅರ್ಹ ಅಭ್ಯರ್ಥಿಗಳು ನೆಹರು ಯುವ ಕೇಂದ್ರ ಸಂಘಥನ್ (ಎನ್‌ವೈಕೆಎಸ್) ಅಧಿಕೃತ ವೆಬ್‌ಸೈಟ್ ಗೆ ಹೋಗಿ
ಅರ್ಜಿಯನ್ನು 31,2019 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಅಧಿಕೃತ ವೆಬ್‌ಸೈಟ್ ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











