OHPCL ನಲ್ಲಿ ಇಂಜಿನೀಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಒಡಿಶಾ ಹೈಡ್ರೋ ಪವರ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಇಂಜಿನೀಯರಿಂಗ್ ಟ್ರೈನೀಸ್ ಮತ್ತು ಮ್ಯಾನೇಜ್‌ಮೆಂಟ್ ಟ್ರೈನೀಸ್ ಹುದ್ದೆಗಳಿಗೆ ಇಂಜಿನೀಯರ್ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ

By Nishmitha Bekal

ಒಡಿಶಾ ಹೈಡ್ರೋ ಪವರ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಇಂಜಿನೀಯರಿಂಗ್ ಟ್ರೈನೀಸ್ ಮತ್ತು ಮ್ಯಾನೇಜ್‌ಮೆಂಟ್ ಟ್ರೈನೀಸ್ ಹುದ್ದೆಗಳಿಗೆ ಇಂಜಿನೀಯರ್ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

OHPCL ನಲ್ಲಿ ಇಂಜಿನೀಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಎಲೆಕ್ಟ್ರಿಕಲ್, ಸಿವಿಲ್, ಮ್ಯಾಕಾನಿಕಲ್, ಐಟಿ, ಹೆಚ್‌ಆರ್‌ಡಿ, ಫೈನಾನ್ಸ್, ಲೀಗಲ್, ಪಿಆರ್ , ಸೆಕ್ರೇಟೇರಿಯಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸೆಲೆಕ್ಟ್ ಆಗುವ ಅಭ್ಯರ್ಥಿಗಳಿಗೆ ಮೊದಲು ಒಂದು ವರ್ಷದ ಟ್ರೈನಿಂಗ್ ನೀಡಲಾಗುವುದು. ಬಳಿಕ ಅಭ್ಯರ್ಥಿಗಳು ಮೂರು ವರ್ಷದ ಬಾಂಡ್ ಪೇಪರ್‌ಗೆ ಸಹಿ ಮಾಡತಕ್ಕದ್ದು. ಅರ್ಜಿ ಶುಲ್ಕವು ರೂ 750 ಆಗಿದ್ದು, ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ.

ಒಡಿಶಾ ಹೈಡ್ರೋ ಪವರ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಡಿಪ್ಲೋಮಾ ಇಂಜಿನೀಯರ್, ಟ್ರೈನೀ, ಗ್ರಾಜ್ಯುಯೆಟ್ ಇಂಜಿನೀಯರ್ ಟ್ರೈನೀ ಮತ್ತು ಮ್ಯಾನೆಜ್ ಮೆಂಟ್ ಟ್ರೈನೀ
Organisation ಒಡಿಶಾ ಹೈಡ್ರೋ ಪವರ್ ಕಾರ್ಪೋರೇಶನ್ ಲಿಮಿಟೆಡ್
Educational Qualification ಪದವಿ, ಅಥವಾ ಸಂಬಂಧಪಟ್ಟ ಫೀಲ್ಡ್ ನಲ್ಲಿ ಡಿಪ್ಲೋಮಾ
Experience ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು
Skills Required ಇಂಜಿನೀಯರಿಂಗ್ ಸ್ಕಿಲ್
Job Location ಒಡಿಶಾ
Industry ಹೈಡ್ರೋ ಪವರ್
Application Start Date November 10, 2018
Application End Date December 5, 2018

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ ಫಾಲೋ ಮಾಡುವುದರ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ

  • ಸ್ಟೆಪ್ 1 : ಒಡಿಶಾ ಹೈಡ್ರೋ ಪವರ್ ಕಾರ್ಪೋರೇಶನ್ ಲಿಮಿಟೆಡ್ ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ
  • ಸ್ಟೆಪ್ 2: ಹೋಮ್‌ ಪೇಜ್‌ನಲ್ಲಿ ಇರುವ ಕೆರಿಯರ್ ಟ್ಯಾಬ್ ಕ್ಲಿಕ್ ಮಾಡಿ
  • ಸ್ಟೆಪ್ 3: ಕರೆಂಟ್ ಓಪನಿಂಗ್ಸ್ ಸೆಲೆಕ್ಟ್ ಮಾಡಿ
  • ಸ್ಟೆಪ್ 4: ಇತ್ತೀಚೆಗಿನ ಹುದ್ದೆಗಳ ಲಿಸ್ಟ್ ಮೂಡುತ್ತದೆ
  • ಸ್ಟೆಪ್5: Recruitment to the post of Diploma Engineer Trainees(DETs) / Graduate Engineer Trainees(GETs) & Management Trainees(MTs) ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 6: ಅರ್ಜಿಯು ತೆರೆದುಕೊಳ್ಳುತ್ತದೆ ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ
  • ಸ್ಟೆಪ್ 7: ಅರ್ಜಿ ಭರ್ತಿ ಪ್ರಕ್ರಿಯೆ ಕಂಪ್ಲೀಟ್ ಆದ ಬಳಿಕ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ

ಹುದ್ದೆಯ ಹೆಚ್ಚಿನ ಮಾಹಿತಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Odisha Hydro Power Corporation Limited (OHPCL) has sought applications from candidates to apply for the posts of Engineering Trainees and Management Trainee. Interested candidates may apply online during the stipulated dates.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+