ONGC ನೇಮಕಾತಿ... ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

By Nishmitha B

ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಇ1 ಕೆಟಗಿರಿಯ ಎಕ್ಸಿಕ್ಯುಟೀವ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಎಪ್ರಿಲ್ 27, 2018.

ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಮಾಹಿತಿ ಇಲ್ಲಿದೆ

ವರ್ಗಡೀಟೆಲ್ಸ್
ಹುದ್ದೆ ಹೆಸರುಮಾನವ ಸಂಪನ್ಮೂಲ ಕಾರ್ಯಕಾರಿಣಿ; ಹಣಕಾಸು ಮತ್ತು ಲೆಕ್ಕಪತ್ರ ಅಧಿಕಾರಿ; ಅಧಿಕೃತ ಭಾಷಾ ಅಧಿಕಾರಿ

ಸಂಸ್ಥೆಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್ ಲಿಮಿಟೆಡ್ವಿದ್ಯಾರ್ಹತೆ ಮಾನವ ಸಂಪನ್ಮೂಲ ಕಾರ್ಯಕಾರಿಣಿ,ಹಣಕಾಸು ಮತ್ತು ಲೆಕ್ಕಪತ್ರ ಅಧಿಕಾರಿ ಫೀಲ್ಡ್ ಗೆ ಸಂಬಂಧಪಟ್ಟಂತೆ ಎಂಬಿಎ ಪದವಿ ಪಡೆದಿರಬೇಕುವಯೋಮಿತಿ30 ವರ್ಷವೇತನ180000ಸ್ಥಳಭಾರತಇಂಡಸ್ಟ್ರಿಮ್ಯಾನೇಜ್‌ ಮೆಂಟ್ ಅರ್ಜಿ ಸಲ್ಲಿಕೆಗೆ ಪ್ರಾರಂಭಎಪ್ರಿಲ್ 6, 2018ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕಎಪ್ರಿಲ್ 27, 2018

ಅರ್ಜಿ ಸಲ್ಲಿಸುವುದು ಹೇಗೆ?

ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿಗೆ ಸಂಬಂಧಪಟ್ಟಂತೆ ಹುದ್ದೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ವಿಧಾನವನ್ನ ಫಾಲೋ ಮಾಡಿ

ಸ್ಟೆಪ್1
 

ಸ್ಟೆಪ್1

ಆಫೀಶಿಯಲ್ ಪೇಜ್‌ ಗೆ ಲಾಗಿನ್ ಆಗಿ

ಸ್ಟೆಪ್ 2

ಸ್ಟೆಪ್ 2

Careers ಟ್ಯಾಬ್ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

ಸ್ಕ್ರೀನ್ ಮೇಲೆ ಕೆರಿಯರ್ ಪೇಜ್ ತೆರೆದುಕೊಳ್ಳುತ್ತದೆ

ಸ್ಟೆಪ್ 4

ಸ್ಟೆಪ್ 4

ಸ್ಕ್ರೋಲ್ ಡೌನ್ ಮಾಡಿ.ಪೇಜ್ ನ ಕೊನೆಯ ಭಾಗದಲ್ಲಿರುವ Recruitment of Executives at E1 level in ONGC through University Grants Commission-National Eligibility Test (NET) - July 2018 ಕ್ಲಿಕ್ ಮಾಡಿ

ಸ್ಟೆಪ್ 5
 

ಸ್ಟೆಪ್ 5

ಸ್ಕ್ರೀನ್ ಮೇಲೆ ವಿವಿಧ ಹುದ್ದೆಗಳ ಲಿಸ್ಟ್‌ ತೆರೆದುಕೊಳ್ಳುತ್ತದೆ

ಸ್ಟೆಪ್ 6

ಸ್ಟೆಪ್ 6

ಜಾಹೀರಾತಿನ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 7

ಸ್ಟೆಪ್ 7

ರಿಕ್ರ್ಯುಟ್ ಮೆಂಟ್ ಪೇಜ್ ಗೆ ಹಿಂತಿರುಗಿ ಅಪ್ಲಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಎಪ್ರಿಲ್ 6ರಿಂದ ಪ್ರಾರಂಭವಾಗುತ್ತದೆ

For Quick Alerts
ALLOW NOTIFICATIONS  
For Daily Alerts

English summary
Oil and Natural Gas Corporation Ltd has released an employment notification calling out for aspirants to apply for the post of Executives in E1 category. Those interested can check out the eligibility, salary scale, how to apply and the complete details of the government job here
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X