ಓಎನ್ ಜಿಸಿ ನೇಮಕಾತಿ 2018... ಮೆಡಿಕಲ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ

Written By: Nishmitha B

ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಶನ್ ಲಿಮಿಟೆಡ್ , ಫೀಲ್ಡ್‌ ಡ್ಯುಟಿ ಮೆಡಿಕಲ್ ಆಫೀಸರ್ ಹಾಗೂ ವಿಸಿಟಿಂಗ್ ಸ್ಪೆಶಾಲಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ಸಂಖ್ಯೆ, ವೇತನ, ಅರ್ಹತೆ ಸೇರಿದಂತೆ ಇನ್ನಿತ್ತರ ವಿವರಗಳನ್ನ ಕೆರಿಯರ್ ಇಂಡಿಯಾ ನಿಮಗೆ ನೀಡುತ್ತಿದೆ.

ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಶನ್ ಲಿಮಿಟೆಡ್ ನೇಮಕಾತಿ 2018ಗೆ ಸಂಬಂಧಪಟ್ಟಂತೆ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ

ಹುದ್ದೆಯ ಹೆಸರು ಫೀಲ್ಡ್‌ ಡ್ಯುಟಿ ಮೆಡಿಕಲ್ ಆಫೀಸರ್ ಹಾಗೂ ವಿಸಿಟಿಂಗ್ ಸ್ಪೆಶಾಲಿಸ್ಟ್
 ಸಂಸ್ಥೆ  ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಶನ್ ಲಿಮಿಟೆಡ್
 ಹುದ್ದೆ ಸಂಖ್ಯೆ 18
 ವಿದ್ಯಾರ್ಹತೆ ಫೀಲ್ಡ್‌ ಡ್ಯುಟಿ ಆಪೀಸರ್ ಹುದ್ದೆಗೆ ಎಂಬಿಬಿಎಸ್, ವಿಸಿಟಿಂಗ್ ಸ್ಪೇಶಾಲಿಸ್ಟ್ ಹುದ್ದೆಗೆ ಎಂಡಿ ಪದವಿ ಪಡೆದಿರಬೇಕು
ಗರಿಷ್ಟ ವಯೋಮಿತಿ  45 ವರ್ಷ 
 ವೇತನ ಫೀಲ್ಡ್‌ ಡ್ಯುಟಿ ಮೆಡಿಕಲ್ ಆಫೀಸರ್ ಗೆ ರೂ75000, ವಿಸಿಟಿಂಗ್ ಸ್ಪೆಶಾಲಿಸ್ಟ್
ಗೆ ಪ್ರತಿ ವಿಸಿಟ್ ಗೆ 2000 ರೂ
ಹುದ್ದೆ ಜವಬ್ದಾರಿ   ಓಎನ್ ಜಿಸಿ ನೌಕರರ ಚಿಕಿತ್ಸೆ
 ಕೆಲಸ ಮಾಡಬೇಕಾದ ಸ್ಥಳ ಮುಂಬೈ
 ಇಂಡಸ್ಟ್ರಿ  ಮೆಡಿಸನ್
ಅನುಭವ  ಅಗತ್ಯವಿಲ್ಲ
 ದಿನಾಂಕಮಾರ್ಚ್ 19, 2018 
 ಸ್ಥಳ  2ನೇ ಫ್ಲೋರ್, ಕಾನ್ಫರೆನ್ಸ್ ಹಾಲ್, ಎನ್‌ಬಿಪಿ ಗ್ರೀನ್ ಹೈಟ್ಸ್, ಪ್ಲೋಟ್ ನಂ ಸಿ -69,
ಬಂದ್ರ ಕುರ್ಲಾ ಕಾಂಪ್ಲೆಕ್ಸ್, ಬಂದ್ರ ಈಸ್ಟ್, ಮುಂಬೈ - 400051

ಅರ್ಜಿ ಸಲ್ಲಿಸುವುದು ಹೇಗೆ

ಆಯಿಲ್ ಹಾಗೂ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ 2018 ಗೆ ಹೇಗೆ ಅರ್ಜಿ ಸಲ್ಲಿಸುವುದು ಎಂದು ಸ್ಟೆಪ್ ಮೂಲಕ ತಿಳಿಸಿಕೊಡಲಾಗಿದೆ

ಸ್ಟೆಪ್ 1

ಓಎನ್ ಜಿಸಿ ಆಫೀಶಿಯಲ್ ಲಿಂಕ್‌ಗೆ ಭೇಟಿ ನೀಡಿ

ಸ್ಟೆಪ್ 2

ಹೋಮ್ ಪೇಜ್‌ನಲ್ಲಿರುವ ಕೆರಿಯರ್ ಟ್ಯಾಬ್ ಓಪನ್ ಮಾಡಿ

ಸ್ಟೆಪ್ 3

ಪರದೆಯ ಕೆಳಭಾಗದಲ್ಲಿ ರಿಕ್ರ್ಯುಟ್ ಮೆಂಟ್ ನೋಟಿಸ್ ಇದ್ದು, ಅದನ್ನು ಕ್ಲಿಕ್ ಮಾಡಿ. ಹಾಗೂ ಅಲ್ಲಿ ನೀಡಿರುವ ಹುದ್ದೆಯ ಕಂಪ್ಲೀಟ್ ಮಾಹಿತಿಯನ್ನ ಜಾಗ್ರತೆಯಿಂದ ಓದಿ

ಸ್ಟೆಪ್ 4

ಪರದೆ ಮೇಲೆ ರಿಕ್ರ್ಯುಟ್ ಮೆಂಟ್ ಜಾಹೀರಾತು ತೆರೆದುಕೊಳ್ಳುತ್ತದೆ

ಸ್ಟೆಪ್ 5

ಪೇಜ್‌ನ ಕೆಳಭಾಗದಲ್ಲಿರುವ ಕ್ಲಿಕ್ ಹಿಯರ್ ಟು ರಿಜಿಸ್ಟರ್ ಯುವರ್ ನೇಮ್ ಬಟನ್ ನ್ನು ಕ್ಲಿಕ್ ಮಾಡಿ

ಸ್ಟೆಪ್ 6

ಗೂಗಲ್ ಡಾಕ್ಯುಮೆಂಟ್ ತರಹ ರಿಜಿಸ್ಟ್ರೇಶನ್ ಫಾರ್ಮ್ ತೆರೆದುಕೊಳ್ಳುತ್ತದೆ, ಆ ಮೇಲೆ ಅರ್ಜಿಯನ್ನ ಭರ್ತಿ ಮಾಡಿ

ಸ್ಟೆಪ್ 7

ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ

English summary
Oil and Natural Gas Corporation Ltd has released an employment notification calling out for aspirants to apply for the posts of Field Duty Medical Officer and Visiting Specialist. Those interested can check out the eligibility, salary scale, how to apply and the complete details of the government job here

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia