ಆಯಿಲ್ ಇಂಡಿಯಾ ಲಿಮಿಟೆಡ್ ನೇಮಕಾತಿ... ಇಂಜಿನೀಯರ್ ಹುದ್ದೆಗೆ ಅರ್ಜಿ ಆಹ್ವಾನ

ಆಯಿಲ್ ಇಂಡಿಯಾ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಇಂಜಿನೀಯರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಆಯಿಲ್ ಇಂಡಿಯಾ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಇಂಜಿನೀಯರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 28, 2018 ಕೊನೆಯ ದಿನಾಂಕ.

ಆಯಿಲ್ ಇಂಡಿಯಾ ಲಿಮಿಟೆಡ್ ನೇಮಕಾತಿ...  ಇಂಜಿನೀಯರ್ ಹುದ್ದೆಗೆ ಅರ್ಜಿ ಆಹ್ವಾನ

ಆಯಿಲ್ ಇಂಡಿಯಾ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

ವರ್ಗ ಡೀಟೆಲ್ಸ್
ಹುದ್ದೆ ಹೆಸರು ಇಂಜಿನೀಯರ್
ಸಂಸ್ಥೆ ಆಯಿಲ್ ಇಂಡಿಯಾ ಲಿಮಿಟೆಡ್
ಸ್ಥಳ ಅಸ್ಸೋಂ
ವಿದ್ಯಾರ್ಹತೆ ಎಲೆಕ್ಟ್ರಿಕಲ್ ಅಥವಾ ಸಿವಿಲ್ ಇಂಜಿನೀಯರಿಂಗ್ ವಿಷಯದಲ್ಲಿ ಪದವಿ
ಕೌಶಲ್ಯ ಇಂಜಿನೀಯರಿಂಗ್ ಸ್ಕಿಲ್
ವೇತನ ಶ್ರೇಣಿ ರೂ 57750
ಇಂಡಸ್ಟ್ರಿ ಆಯಿಲ್
ಅನುಭವ 3 ರಿಂದ 7 ವರ್ಷ
ಸಂದರ್ಶನ ದಿನಾಂಕ ಜೂನ್ 27, 2018 ಹಾಗೂ ಜೂನ್ 28, 2018
ಸ್ಥಳ Conference Room, Pipeline Headquarters, Oil India Limited, P.O.- Udaya Vihar, Narangi, Guwahati, Assam

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

  • ಸ್ಟೆಪ್ 1: ಆಯಿಲ್ ಇಂಡಿಯಾ ಲಿಮಿಟೆಡ್ ವೆಬ್‌ಸೈಟ್ ಗೆ ಲಾಗಿನ್ ಆಗಿ
  • ಸ್ಟೆಪ್ 2: ಕೆರಿಯರ್ ಟ್ಯಾಬ್ ಕ್ಲಿಕ್ ಮಾಡಿ, ಕರೆಂಟ್ ಓಪನಿಂಗ್ಸ ಟ್ಯಾಬ್ ಸೆಲೆಕ್ಟ್ ಮಾಡಿ
  • ಸ್ಟೆಪ್ 3: Walk-in interview for engagement of Electrical Engineers and Civil Engineers on contract ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 4: ಪರದೆ ಮೇಲೆ ಹುದ್ದೆಯ ಸೂಚನೆ ಮೂಡುತ್ತದೆ. ಗಮನವಿಟ್ಟು ಓದಿಕೊಳ್ಳಿ
  • ಸ್ಟೆಪ್ 5: ಪೇಜ್‌ನ ಕೆಳಭಾಗದಲ್ಲಿ ಇರುವ ಅರ್ಜಿಯನ್ನ ಗುರುತಿಸಿ
  • ಸ್ಟೆಪ್ 6: ಅರ್ಜಿಯನ್ನ ಡೌನ್‌ಲೋಡ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ
  • ಸ್ಟೆಪ್ 7: ಬಳಿಕ ಅರ್ಜಿಯನ್ನ ಭರ್ತಿ ಮಾಡಿ ಮೇಲೆ ಹೇಳಿರುವ ವಿಳಾಸಕ್ಕೆ ಇತರ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಿ

More News  

For Quick Alerts
ALLOW NOTIFICATIONS  
For Daily Alerts

English summary
Oil India Limited has released an employment notification calling out for aspirants to apply for the post of Engineer. Those interested can check out the eligibility, salary scale, how to apply and the complete details of the government job here. Selected candidates can earn up to INR 57750. The selection process is through walk-in interview that will be held on June 27, 2018 and June 28, 2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+