ಆಯಿಲ್ ಇಂಡಿಯಾ ಲಿಮಿಟೆಡ್ ನೇಮಕಾತಿ... ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

Written By: Nishmitha B

ಆಯಿಲ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಜನರಲ್ ಮ್ಯಾನೇಜರ್, ಸೀನಿಯರ್ ಸೆಕ್ಯುರಿಟಿ ಆಫೀಸರ್, ಹಾಗೂ ಇನ್ನಿತ್ತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಎಪ್ರಿಲ್ 6 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ

ಹುದ್ದೆಗಳ ವಿವರ ಹೀಗಿದೆ

ಹುದ್ದೆ ಹುದ್ದೆ ಸಂಖ್ಯೆ ವಯೋಮಿತಿ ವಿದ್ಯಾರ್ಹತೆವೇತನ 
 ಜನರಲ್ ಮ್ಯಾನೇಜರ್ 4 50 ವರ್ಷ ಪದವಿ ಜತೆ ಡಿಫೆನ್ಸ್, ಪ್ಯಾರಾ ಮಿಲಿಟರಿ/ ಗ್ರೂಪ್ ಕ್ಯಾಪ್ಟನ್/ ಡಿಐಜಿ/ ಅಡಿಷನಲ್ ಕಮಿಷನರ್ ಆಫ್ ಪೊಲೀಸ್ ಹುದ್ದೆಯಲ್ಲಿ ಅನುಭವ ಹೊಂದಿರಬೇಕು 1,20,000 - 2,80,000 ತಿಂಗಳಿಗೆ
 ಮೆಡಿಕಲ್ ಆಫೀಸರ್ 5 37 ವರ್ಷ  ಎಂಡಿ/ಡಿಎಂ/ಡಿಎನ್‌ಬಿ/ಎಂಎಸ್/ಎಂಬಿಬಿಎಸ್ ಪದವಿ ಪಡೆದಿರಬೇಕು 80,000 - 2.20,000 ತಿಂಗಳಿಗೆ
 ಸೀನಿಯರ್ ಸೆಕ್ಯುರಿಟಿ ಆಫೀಸರ್ 1 32 ವರ್ಷ ಡಿಫೆನ್ಸ್/ ಪಾರಾಮಿಲಿಟರಿ/ ಅಸಿಸ್ಟೆಂಟ್ ಕಮಾಂಡೆಂಟ್/ ಡಿಎಸ್ ಪಿ 60,000 -1,80,000 ತಿಂಗಳಿಗೆ

ಅಭ್ಯರ್ಥಿಯ ಆಯ್ಕೆ ಹೇಗೆ
ಲಿಖಿತ ಪರೀಕ್ಷೆ , ಗ್ರೂಪ್ ಡಿಸ್ಕಶನ್ ಜತೆಗೆ ವೈವಾ ವಾಯ್ಸ್‌ ಬಳಿಕ ಅಭ್ಯರ್ಥಿಯ ಆಯ್ಕೆ ಮಾಡಲಾಗುತ್ತದೆ

ಅರ್ಜಿ ಶುಲ್ಕ
ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ

ಅರ್ಜಿ ಸಲ್ಲಿಸುವುದು ಹೇಗೆ

ಸ್ಟೆಪ್ 1:

ಆಯಿಲ್ ಇಂಡಿಯಾ ಲಿಮಿಟೆಡ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ

ಆಯಿಲ್ ಇಂಡಿಯಾ ಲಿಮಿಟೆಡ್ ನೇಮಕಾತಿ... ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

ಸ್ಟೆಪ್ 2:

ಜಾಹೀರಾತಿನ ಮೇಲೆ ಕ್ಲಿಕ್ ಮಾಡಿ

ಆಯಿಲ್ ಇಂಡಿಯಾ ಲಿಮಿಟೆಡ್ ನೇಮಕಾತಿ... ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

 
ಸ್ಟೆಪ 3:

ಬಳಿಕ ನೋಟಿಫಿಕೇಶನ್ ಸರಿಯಾಗಿ ಓದಿಕೊಂಡು ಅಪ್ಲೈ ಮಾಡುತ್ತಾ ಹೋಗಿ

ಆಯಿಲ್ ಇಂಡಿಯಾ ಲಿಮಿಟೆಡ್ ನೇಮಕಾತಿ... ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

ಸ್ಟೆಪ್ 4:

ಹೆಚ್ಚಿನ ಮಾಹಿತಿಗೆ ಆಪ್ ಇಂಡಿಯಾ ಲಿಮಿಟೆಡ್ ರಿಕ್ರ್ಯುಟ್ ಮೆಂಟ್‌ನ ಈ ಪಿಡಿಎಫ್ ಫೈಲ್ ಚೆಕ್ ಮಾಡಿಕೊಳ್ಳಿ

ಆಯಿಲ್ ಇಂಡಿಯಾ ಲಿಮಿಟೆಡ್ ನೇಮಕಾತಿ - ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ : ಮಾರ್ಚ್ 8, 2018
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಎಪ್ರಿಲ್ 6, 2018

English summary
Oil India Limited has invited applications for the post of General Manager, Senior Security Officer, and others.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia