ಪತ್ರಿಕೋದ್ಯಮ: ಒನ್ಇಂಡಿಯಾದಲ್ಲಿ ಉದ್ಯೋಗಾವಕಾಶ… ಸೆಪ್ಟೆಂಬರ್ 29ಕ್ಕೆ ನೇರ ಸಂದರ್ಶನ...

ಡಿಜಿಟಲ್ ಮಾಧ್ಯಮದಲ್ಲಿ ಕಾರ್ಯ ನಿರ್ವಹಿಸಲು ಬಯಸುವ ಯುವ ಹಾಗೂ ಅನುಭವಿ ಪತ್ರಕರ್ತರಿಗೆ ಒನ್ಇಂಡಿಯಾ ವೆಬ್ ಪೋರ್ಟಲ್ ಉತ್ತಮ ಅವಕಾಶ ಒದಗಿಸುತ್ತಿದೆ. ವರದಿಗಾರರು,ಉಪಸಂಪಾದಕರ,ಸಾಮಾಜಿಕ ಜಾಲ ತಾಣ ನಿರ್ವಾಹಕರು ಮತ್ತು ಹೆಚ್‌ಟಿಎಂಎಲ್‌ ಡೆವಲಪರ್‌ ಹುದ್ದೆಗಳಿಗೆ ಸೆಪ್ಟೆಂಬರ್ 29ರಂದು ನೇರಸಂದರ್ಶನ ನಡೆಸಲಾಗುತ್ತಿದೆ.

 

ಒನ್ಇಂಡಿಯಾದಲ್ಲಿ ಸೆಪ್ಟೆಂಬರ್ 29ಕ್ಕೆ ನೇರ ಸಂದರ್ಶನ...

2000 ಇಸವಿಯಿಂದ ಕನ್ನಡ ಭಾಷೆ, ಸಂಸ್ಕೃತಿ, ಅನಿವಾಸಿ, ಹೊರನಾಡು, ಒಳನಾಡು ಕನ್ನಡಿಗರ ಜೊತೆ ನಿರಂತರ ಸಂವಹನ ಹೊಂದಿರುವ ವೆಬ್ ತಾಣ ಒನ್ಇಂಡಿಯಾ ಕನ್ನಡ (ಈ ಹಿಂದಿನ ದಟ್ಸ್ ಕನ್ನಡ) ಸಂಪಾದಕೀಯ ತಂಡಕ್ಕೆ ಸೇರಬಹುದು.

ಅರ್ಹತೆ :

* ಇಂಟರ್ನೆಟ್ ಬಗ್ಗೆ ಆಸಕ್ತಿ, ದೈನಂದಿನ ಆಗು ಹೋಗು, ಸುದ್ದಿ ಸಂಗ್ರಹದಲ್ಲಿ ನಿಪುಣತೆ ಹಾಗೂ ತ್ವರಿತಗತಿ ಕಾರ್ಯನಿರ್ವಹಿಸುವ ಉತ್ಸಾಹವಿರಬೇಕು.
* ಪತ್ರಿಕೋದ್ಯಮದಲ್ಲಿ ಪದವಿ ಹಾಗೂ ವರದಿಗಾರಿಕೆಯಲ್ಲಿ ಅನುಭವ ಹಾಗೂ ಪರಿಣತಿ ಉಳ್ಳವರಿಗೆ ಆದ್ಯತೆ.
* ಗರಿಷ್ಟ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಲು ಅರ್ಹರು.

ವಾಕ್-ಇನ್ ಸಂದರ್ಶನ:

ದಿನಾಂಕ : ಸೆಪ್ಟೆಂಬರ್ 29,2019
ಸಮಯ : ಬೆಳಗ್ಗೆ 10 ರಿಂದ ಮಧ್ಯಾಹ್ನ 2ಗಂಟೆ
ಸಂಪರ್ಕ : 080 6715 0800

ಗಮನಿಸಿ :

ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ನಿಮ್ಮ ಇತ್ತೀಚಿನ ಎರಡು ಭಾವಚಿತ್ರ, ರೆಸ್ಯೂಮೆ ರಡು ಪ್ರತಿಯನ್ನು ತೆಗೆದುಕೊಂಡು ಬರಬೇಕು.

ಕಚೇರಿಯ ವಿಳಾಸ :
ಒನ್‌ಇಂಡಿಯಾ ಕಚೇರಿ,
(ಆರ್‌ಆರ್‌ ಗೋಲ್ಡ್ ಪ್ಯಾಲೇಸ್ ಕಟ್ಟಡ),
ಆನೆಬಂಡೆ ರಸ್ತೆ, ಜಯನಗರ ಪೂರ್ವ,
ಜಯನಗರ 3ನೇ ಬ್ಲಾಕ್,
ಬೆಂಗಳೂರು, ಕರ್ನಾಟಕ 560-011.

For Quick Alerts
ALLOW NOTIFICATIONS  
For Daily Alerts

English summary
Job Openings for digital journalists in Oneindia Kannada, No.1 portals in News and Entertainment. Interested candidates can attend walk-in interview on 29th september 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X