ಮಂಗಳೂರು ಓಎನ್ ಜಿಸಿಯಲ್ಲಿ ಅಪ್ರೆಂಟೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಂಗಳೂರು ಓಎನ್ ಜಿಸಿಯಲ್ಲಿ ಅಪ್ರೆಂಟೀಸ್ ಹುದ್ದೆಗಳಿಗೆ ಇಂಜೀಯರ್ಸ್ ಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ

By Nishmitha Bekal

ಓಎನ್ ಜಿಸಿ ಮಂಗಳೂರು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಗ್ರಾಜ್ಯುಯೆಟ್ ಅಪ್ರೆಂಟೀಸ್ ಹುದ್ದೆಗಳಿಗೆ ಕೆಮಿಕಲ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರೋನಿಕ್ಸ್, ಎಲೆಕ್ಟ್ರೋನಿಕ್ಸ್ ಮತ್ತು ಕಮ್ಯುನಿಕೇಶನ್ ಮತ್ತು ಮ್ಯಾಕಾನಿಕಲ್ ಇಂಜಿನೀಯರಿಂಗ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ನವಂಬರ್ 24, 2018 ಕೊನೆಯ ದಿನಾಂಕ.

ಮಂಗಳೂರು ಓಎನ್ ಜಿಸಿಯಲ್ಲಿ ಅಪ್ರೆಂಟೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಬಳಿಕ ಲಿಖಿತ ಪರೀಕ್ಷೆ ನೀಡಲಾಗುವುದು ಹಾಗೂ ಕೆಲವು ಸೀಟುಗಳು ಮೀಸಲಾತಿ ವರ್ಗಕ್ಕೆ ಸೀಮಿತವಾಗಿದ್ದು, ಹುದ್ದೆ ಬಗ್ಗೆ ಯಾವುದೇ ಸಂದೇಹಗಳಿದ್ದಲ್ಲಿ ಈ -ಮೇಲ್ ಮೂಲಕ ಪರಿಹರಿಸಿಕೊಳ್ಳಬಹುದು.

ಓಎನ್ ಜಿಸಿ ನೇಮಕಾತಿ 2018 ಹುದ್ದೆಯ ಡೀಟೆಲ್ಸ್:

CRITERIA DETAILS
Name Of The Posts ಅಪ್ರೆಂಟೀಸ್
Organisation ಓಎನ್ ಜಿಸಿ ಮಂಗಳೂರು ಪೆಟ್ರೋಕೆಮಿಕಲ್ಸ್ ಲಿಮಿಟೆಡ್
Educational Qualification ಸಂಬಂಧಪಟ್ಟ ಫೀಲ್ಡ್‌ನಲ್ಲಿ ಇಂಜಿನೀಯರಿಂಗ್ ಪದವಿ ಅಥವಾ ಡಿಪ್ಲೋಮಾ
Experience ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು
Skills Required ಟೆಕ್ನಿಕಲ್ ಸ್ಕಿಲ್
Job Location ಮಂಗಳೂರು
Industry ಗ್ಯಾಸ್
Application Start Date October 25, 2018
Application End Date November 24, 2018

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ ಮೂಲಕ ಅರ್ಜಿ ಸಲ್ಲಿಸಿ

ಸ್ಟೆಪ್ 1

ಸ್ಟೆಪ್ 1

ಓಎನ್ ಜಿಸಿ ಮಂಗಳೂರು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಆಫೀಶಿಯಲ್ ಸೈಟ್‌ಗೆ ಲಾಗಿನ್ ಆಗಿ

ಸ್ಟೆಪ್ 2

ಸ್ಟೆಪ್ 2

 ಹೋಮ್‌ ಪೇಜ್‌ನಲ್ಲಿ ಇರುವ ರಿಜಿಸ್ಟ್ರೇಶನ್ ಫಾರ್ಮ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

ಗ್ರಾಜ್ಯುಯೆಟ್ ಟ್ರೈನೀ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 4

ಸ್ಟೆಪ್ 4

ಅರ್ಜಿ ತೆರೆದುಕೊಳ್ಳುತ್ತದೆ, ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ

ಸ್ಟೆಪ್ 5

ಸ್ಟೆಪ್ 5

ಕೇಳಿರುವ ದಾಖಲೆಗಳನ್ನ ಅಪ್‌ಲೋಡ್ ಮಾಡಿ

ಸ್ಟೆಪ್ 6

ಸ್ಟೆಪ್ 6

ಘೋಷಣೆ ಓದಿದ ಬಳಿಕ ಚೆಕ್ ಬಾಕ್ಸ್ ಒಳಗೆ ಕ್ಲಿಕ್ ಮಾಡಿ

ಸ್ಟೆಪ್ 7

ಸ್ಟೆಪ್ 7

ಅರ್ಜಿ ಭರ್ತಿ ಕಂಪ್ಲೀಟ್ ಆದ ಬಳಿಕ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ

ಹುದ್ದೆಯ ಕುರಿತ್ತಂತೆ ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
ONGC Mangalore Petrochemicals Limited is looking to hire Graduate Apprentices for its refinery. The opportunity is for engineering graduates in various disciplines such as chemical engineering, electrical and electronics engineering, electronics and communication engineering and mechanical engineering.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+