ಓಎನ್ ಜಿಸಿ ನೇಮಕಾತಿ 2018 ಹೋಮಿಯೋಪತಿ ಡಾಕ್ಟರ್ಸ್ ಹುದ್ದೆಗೆ ಅರ್ಜಿ ಆಹ್ವಾನ

ದಿ ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಮಿಷನ್ (ಓಎನ್ ಜಿಸಿ) ನೇಮಕಾತಿ ಪ್ರಕಟಣೆ ಹೊರಡಿಸಿದೆ.ಹೋಮಿಯೋಪತಿ ಡಾಕ್ಟರ್ಸ್ ಹುದ್ದೆಗೆ ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ

ದಿ ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಮಿಷನ್ (ಓಎನ್ ಜಿಸಿ) ನೇಮಕಾತಿ ಪ್ರಕಟಣೆ ಹೊರಡಿಸಿದೆ.ಹೋಮಿಯೋಪತಿ ಡಾಕ್ಟರ್ಸ್ ಹುದ್ದೆಗೆ ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಅಕ್ಟೋಬರ್ 10. ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು 2 ವರ್ಷದ ಗುತ್ತಿಗೆ ಆಧಾರದ ಮೇಲೆ ಈ ಹುದ್ದೆಗೆ ನೇಮಕಾತಿ ಮಾಡಲಾಗುವುದರಿಂದ ಜೂನ್ 30, 2020 ರವರೆಗೆ ಈ ಕಂಪನಿಯಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯಬಹುದಾಗಿದೆ.

ಓಎನ್ ಜಿಸಿ ನೇಮಕಾತಿ 2018 ಹೋಮಿಯೋಪತಿ ಡಾಕ್ಟರ್ಸ್ ಹುದ್ದೆಗೆ ಅರ್ಜಿ ಆಹ್ವಾನ

ಇನ್ನು ಈ ಹುದ್ದೆಯು ಪಾರ್ಟ್ ಟೈಂ ಹುದ್ದೆಯಾಗಿದ್ದು, ತಿಂಗಳ ಕೊನೆಯಲ್ಲಿ ವೇತನ ನೀಡಲಾಗುತ್ತದೆ. ಹಾಗೂ ಈ ಹುದ್ದೆಗೆ ಯಾವುದೇ ವಿಶೇಷ ಮೀಸಲಾತಿ ಇರುವುದಿಲ್ಲ. ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ದಿ ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಮಿಷನ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್ 2018:

CRITERIA DETAILS
Name Of The Posts ಹೋಮಿಯೋಪತಿ ಡಾಕ್ಟರ್
Organisation ದಿ ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಮಿಷನ್
Educational Qualification ಹೊಮಿಯೋಪತಿ ಮೆಡಿಸನ್ ಮತ್ತು ಸರ್ಜರಿ ವಿಷಯದಲ್ಲಿ ಪದವಿ ಮಾಡಿರಬೇಕು
Experience ತಿಳಿಸಿಲ್ಲ
Skills Required ಕ್ಲಿನಿಕಲ್ ಜಡ್ಜ್ ಮೆಂಟ್
Job Location ದೆಹಲಿ
Industry ಆಯಿಲ್
Application End Date October 10, 2018

ಓಎನ್ ಜಿಸಿ ನೇಮಕಾತಿ 2018 ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗೆ ನೀಡಿರುವ ಸ್ಟೆಪ್ಸ್ ಫಾಲೋ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಸ್ಟೆಪ್ 1

ಸ್ಟೆಪ್ 1

ಓಎನ್ ಜಿಸಿ ಆಫೀಶೀಯಲ್ ವೆಬ್‌ಸೈಟ್‌ಗೆ ಲಾಗಿನ್ ಆಗಿ

ಸ್ಟೆಪ್ 2

ಸ್ಟೆಪ್ 2

ಹೋಮ್‌ ಪೇಜ್‌ನಲ್ಲಿ ಇರುವ ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

ಬಳಿಕ Recruitment Notice ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 4

ಸ್ಟೆಪ್ 4

 ಸ್ಕ್ರೀನ್ ಮೇಲೆ ಹುದ್ದೆಯ ಲಿಸ್ಟ್ ಮೂಡುತ್ತದೆ

ಸ್ಟೆಪ್ 5

ಸ್ಟೆಪ್ 5

Engagement of Contract Doctor in Homeopathy on part time basis for Delhi ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್6

ಸ್ಟೆಪ್6

ಹುದ್ದೆಗೆ ಸಂಬಂಧಪಟ್ಟಂತೆ ವಿವರಣಾತ್ಮಕವಾದ ಜಾಹೀರಾತು ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ

ಸ್ಟೆಪ್7

ಸ್ಟೆಪ್7

ಸ್ಕ್ರೋಲ್ ಡೌನ್ ಮಾಡಿ ಅಪ್ಲೈ ಆನ್‌ಲೈನ್ ಬಟನ್ ಕ್ಲಿಕ್ ಮಾಡಿ

ಸ್ಟೆಪ್ 8

ಸ್ಟೆಪ್ 8

 APPLY ONLINE ಬಟನ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 9

ಸ್ಟೆಪ್ 9

ಹುದ್ದೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂದು ಸೂಚನೆಗಳು ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ

ಸ್ಟೆಪ್ 10

ಸ್ಟೆಪ್ 10

ಘೋಷಣೆ ಓದಿದ ಬಳಿಕ ಚೆಕ್ ಬಾಕ್ಸ್ ಒಳಗೆ ಕ್ಲಿಕ್ ಮಾಡಿ

ಸ್ಟೆಪ್ 11

ಸ್ಟೆಪ್ 11

CLICK TO APPLY ಬಟನ್ ಕ್ಲಿಕ್ ಮಾಡಿ

ಸ್ಟೆಪ್ 12

ಸ್ಟೆಪ್ 12

ರಿಜಿಸ್ಟ್ರೇಶನ್ ಫಾರ್ಮ್ ಮೂಡುತ್ತದೆ, ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ

ಸ್ಟೆಪ್ 13

ಸ್ಟೆಪ್ 13

CHECK ELIGIBILITY ಈ ಬಟನ್ ಕ್ಲಿಕ್ ಮಾಡಿ ನೀಡಿರುವ ಮಾಹಿತಿಯನ್ನ ಕೇರ್‌ಫುಲ್ ಆಗಿ ಓದಿಕೊಳ್ಳಿ

ಹೋಮಿಯೋಪತಿ ಡಾಕ್ಟರ್ಸ್ ಹುದ್ದೆಯ ಕುರಿತ್ತಂತೆ ಸಾಮಾನ್ಯ ಸೂಚನೆಗಳು:

    • ಅಭ್ಯರ್ಥಿಗಳು ಒಂದೇ ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸತಕ್ಕದ್ದು
    • ಹುದ್ದೆಯು ತಾತ್ಕಾಲಿಕವಾಗಿದ್ದು, ಯಾವಾಗಬೇಕಾದ್ರು ಕಾಂಟ್ರೆಕ್ಟ್ ಅವಧಿ ಕೊನೆಗೊಳ್ಳಬಹುದು. ಜತೆಗೆ ಒಂದು ತಿಂಗಳ ನೋಟಿಸ್ ಪಿರೆಡ್ ಕೂಡಾ ಇರುತ್ತದೆ
    • ಸೆಲೆಕ್ಟ್ ಆದ ಅಭ್ಯರ್ಥಿಗಳು ಸಂಸ್ಥೆಯು ನೀಡುವ ಕಾಂಟ್ರೆಕ್ಟ್ ಪೇಪರ್ ಗೆ ಸಹಿ ಮಾಡತಕ್ಕದ್ದು
    • ಭಾರತೀಯ ನಾಗರಿಕರು ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಸತಕ್ಕದ್ದು
    • ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ ಕಾರಣಕ್ಕೂ ಟಿಎ ಅಥವಾ ಡಿಎ ನೀಡಲಾಗುವುದಿಲ್ಲ
    • ಅಭ್ಯರ್ಥಿಗಳ ಅರ್ಜಿಯನ್ನ ಪರಿಶೀಲಿಸಿ ಶಾರ್ಟ್ ಲಿಸ್ಟ್ ಮಾಡಿ ಬಳಿಕ ಸಂದರ್ಶನಕ್ಕೆ ಕರೆಸಲಾಗುವುದು
    • ಸೆಲೆಕ್ಟ್ ಆದ ಅಭ್ಯರ್ಥಿಗಳಿಗೆ ದೆಹಲಿಯಲ್ಲಿ ಪೋಸ್ಟಿಂಗ್ ನೀಡಲಾಗುವುದು

      ಹುದ್ದೆಯ ಹೆಚ್ಚಿನ ಮಾಹಿತಿಗೆ ಈ ಪಿಡಿಎಫ್ ಫೈಲ್ ಚೆಕ್ ಮಾಡಿಕೊಳ್ಳಬಹುದು

      More News  

      For Quick Alerts
      ALLOW NOTIFICATIONS  
      For Daily Alerts

      English summary
      The Oil and Natural Gas Commission (ONGC) has issued an employment notification announcing vacancies for the post of Homeopathy Doctors. The job will be allocated on a contract basis for a period of two years up to June 30, 2020.
      --Or--
      Select a Field of Study
      Select a Course
      Select UPSC Exam
      Select IBPS Exam
      Select Entrance Exam
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+