ಓಎನ್ ಜಿಸಿ 309 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ

ಓಎನ್ ಜಿಸಿ 309ವಿವಿಧ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. . ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಜನವರಿ 27.2019 ಕೊನೆಯ ದಿನವಾಗಿದೆ.

ಓಎನ್ ಜಿಸಿ ಅಸಿಸ್ಟೆಂಟ್ ಟೆಕ್ನಿಶಿಯನ್, ಜ್ಯೂನಿಯರ್ ಅಸಿಸ್ಟೆಂಟ್ ಟೆಕ್ನಿಶಿಯನ್ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.

ಓಎನ್ ಜಿಸಿ ವಿವಿಧ ಹುದ್ದೆಗಳ ನೇಮಕಾತಿ

CRITERIA DETAILS
Name Of The Posts ಅಸಿಸ್ಟೆಂಟ್ ಟೆಕ್ನಿಶಿಯನ್, ಜ್ಯೂನಿಯರ್ ಅಸಿಸ್ಟೆಂಟ್ ಟೆಕ್ನಿಶಿಯನ್
Educational Qualification 3ವರ್ಷದ ಡಿಪ್ಲೊಮ (ಮೆಕ್ಯಾನಿಕಲ್ ಇಂಜಿನಿಯರಿಂಗ್/ ಕೆಮಿಕಲ್ ಇಂಜಿನಿಯರಿಂಗ್/ಪೆಟ್ರೋಲಿಯಂ ಇಂಜಿನಿಯರಿಂಗ್ ), SSLC/ ಸೈನ್ಸ್ & ಟ್ರೇಡ್ ಪ್ರಮಾಣ ಪತ್ರವನ್ನು ಫಿಟ್ಟಿಂಗ್ / ಮೆಕ್ಯಾನಿಕ್ ಟ್ರೇಡ್
Job Location ಭಾರತದೆಲ್ಲೆಡೆ
Salary Scale ಅಸಿಸ್ಟೆಂಟ್ ಟೆಕ್ನೀಶಿಯನ್ -ತಿಂಗಳಿಗೆ 12,000/- ರಿಂದ 27,000/- ರೂ ಜ್ಯೂನಿಯರ್ ಅಸಿಸ್ಟೆಂಟ್ ಟೆಕ್ನೀಶಿಯನ್- ತಿಂಗಳಿಗೆ 11,000/- ರಿಂದ 24,000/- ರೂ
Industry ತೈಲ ಮತ್ತು ಅನಿಲ
Application Start Date January 7, 2019
Application End Date January 27, 2019

ವಿದ್ಯಾರ್ಹತೆ:

ಅಸಿಸ್ಟೆಂಟ್ ಟೆಕ್ನೀಶಿಯನ್: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೆಕ್ಯಾನಿಕಲ್ ಇಂಜಿನಿಯರಿಂಗ್/ ಕೆಮಿಕಲ್ ಇಂಜಿನಿಯರಿಂಗ್/ಪೆಟ್ರೋಲಿಯಂ ಇಂಜಿನಿಯರಿಂಗ್ ನಲ್ಲಿ 3ವರ್ಷದ ಡಿಪ್ಲೊಮ ಮಾಡಿರಬೇಕು.

ಜ್ಯೂನಿಯರ್ ಅಸಿಸ್ಟೆಂಟ್ ಟೆಕ್ನೀಶಿಯನ್: ಪ್ರೌಢ ಶಿಕ್ಷಣ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ಸೈನ್ಸ್ ಮತ್ತು ಟ್ರೇಡ್ ಪ್ರಮಾಣ ಪತ್ರವನ್ನು ಫಿಟ್ಟಿಂಗ್ ಅಥವಾ ಮೆಕ್ಯಾನಿಕ್ ಟ್ರೇಡ್ ಅನ್ನು ಹೊಂದಿರಬೇಕು.

ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಜನವರಿ 27.2019ಕ್ಕೆ 18ರಿಂದ 30 ವರ್ಷ ವಯಸ್ಸಿನ ಸಾಮಾನ್ಯ ಅಭ್ಯರ್ಥಿಗಳು . 18 ರಿಂದ 33 ವರ್ಷ ವಯಸ್ಸಿನ ಓಬಿಸಿ (ಎನ್ ಸಿ ಎಲ್) ಅಭ್ಯರ್ಥಿಗಳು. 18 ರಿಂದ 35 ವರ್ಷ ವಯಸ್ಸಿನ
ಎಸ್ ಸಿ/ ಎಸ್ ಟಿ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವೇತನದ ವಿವರ:

ಅಸಿಸ್ಟೆಂಟ್ ಟೆಕ್ನೀಶಿಯನ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 12,000/- ರಿಂದ 27,000/- ರೂ ಇರುತ್ತದೆ. ಜ್ಯೂನಿಯರ್ ಅಸಿಸ್ಟೆಂಟ್ ಟೆಕ್ನೀಶಿಯನ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 11,000/- ರಿಂದ 24,000/- ರೂ ಇರುತ್ತದೆ.

ಆಯ್ಕೆ ವಿಧಾನ:

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆ, ಫಿಸಿಕಲ್ ಸ್ಟ್ಯಾಂಡರ್ಡ್ ಪರೀಕ್ಷೆ, ಫಿಸಿಕಲ್ ಎಫಿಶಿಯನ್ಸಿ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆಗಳನ್ನು ಮಾಡುವ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಶುಲ್ಕವನ್ನು ನಿಗದಿ ಮಾಡಲಾಗಿದೆ. ಸಾಮಾನ್ಯ ಓಬಿಸಿ ಅಭ್ಯರ್ಥಿಗಳಿಗೆ ರೂ 370/- ಮತ್ತು ಎಸ್ ಸಿ/ಎಸ್ ಟಿ/ಪಿಡಬ್ಲ್ಯೂಡಿ/ಮಾಜಿ ಸೈನಿಕ ಅಭ್ಯರ್ಥಿಗಳು ಶುಲ್ಕ ವಿನಾಯಿತಿಯನ್ನು ಹೊಂದಿರುತ್ತಾರೆ.

ಈ ಹುದ್ದೆಗಳ ಬಗೆಗೆ ಇನ್ನಷ್ಟ ಮಾಹಿತಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
ONGC recruitment 2019 notification has been released on official website for the recruitment of 309 vacancies. Interested candidates can apply before 27th January 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+