ಗೇಟ್ 2019ರ ಮುಖಾಂತರ ಓಎನ್ ಜಿಸಿಯಲ್ಲಿ ಗ್ರ್ಯಾಜ್ಯುಯೆಟ್ ಟ್ರೈನೀ ಹುದ್ದೆಗೆ ಅರ್ಜಿ ಆಹ್ವಾನ

ಆಯಿಲ್ ಆಂಡ್ ನ್ಯಾಚುರಲ್ ಗ್ಯಾಪ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಗ್ರ್ಯಾಜ್ಯುಯೆಟ್ ಟ್ರೈನೀ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಆಯಿಲ್ ಆಂಡ್ ನ್ಯಾಚುರಲ್ ಗ್ಯಾಪ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಗ್ರ್ಯಾಜ್ಯುಯೆಟ್ ಟ್ರೈನೀ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ಈ ಹುದ್ದೆಯ ನೇಮಕಾತಿಯು ಗೇಟ್ 2019ಪರೀಕ್ಷೆ ಮೂಲಕ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಕ್ಲಾಸ್ 1 ಎಕ್ಸ್‌ಕ್ಯುಟೀವ್ಸ್ ಹುದ್ದೆಗೆ ನೇಮಕಮಾಡಲಾಗುವುದು.

ಓಎನ್ ಜಿಸಿಯಲ್ಲಿ ಗ್ರ್ಯಾಜ್ಯುಯೆಟ್ ಟ್ರೈನೀ ಹುದ್ದೆಗೆ ಅರ್ಜಿ ಆಹ್ವಾನ

ಇನ್ನು ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 1.8 ಲಕ್ಷ ವೇತನ ನೀಡಲಾಗುತ್ತದೆ. 15 ಹುದ್ದೆಗಳಿಗೆ ಇದೀಗ ನೋಟಿಫಿಕೇಶನ್ ರಿಲೀಸ್ ಆಗಿದ್ದು, ಅಭ್ಯರ್ಥಿಗಳು ಓಎನ್ ಜಿಸಿ ಕೆರಿಯರ್ ಟ್ಯಾಬ್ ಮೇಲೆ ಒಂದು ಕಣ್ಣಿಟ್ಟಿರಿ. ಒಮ್ಮೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾದ ಕೂಡಲೇ ಅರ್ಜಿ ಸಲ್ಲಿಸಲು ಪ್ರಾರಂಭಿಸಿ, ಅದಕ್ಕೂ ಮುನ್ನ ಈ ಹುದ್ದೆಗೆ ಬೇಕಾಗಿರುವ ವಯೋಮಿತಿ ಹಾಗೂ ವೇತನ ಸೇರಿದಂತೆ ಕಂಪ್ಲೀಟ್ ನೋಟಿಫಿಕೇಶನ್ ಮಾಹಿತಿ ಇಲ್ಲಿದೆ ಮುಂದಕ್ಕೆ ಓದಿ.

ಗೇಟ್ ಓಎನ್ ಜಿಸಿ ನೋಟಿಫಿಕೇಶನ್ ಮೂಲಕ ಓಎನ್ ಜಿಸಿ ನೇಮಕಾತಿ ಗೆ ಹೇಗೆ ಅರ್ಜಿ ಸಲ್ಲಿಸುವುದು ಮಾಹಿತಿ ಇಲ್ಲಿದೆ

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

ಸ್ಟೆಪ್ 1

ಸ್ಟೆಪ್ 1

ಒಎನ್ ಜಿಸಿ ಆಫೀಶಿಯಲ್ ವೆಬ್‌ಸೈಟ್‌ಗೆ ಲಾಗಿನ್ ಆಗಿ

ಸ್ಟೆಪ್ 2

ಸ್ಟೆಪ್ 2

ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ, ರಿಕ್ರ್ಯುಟ್ ಮೆಂಟ್ ನೋಟೀಸ್ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

Recruitment of GTs in Engineering and Geo-science Disciplines through GATE-2019 ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ವಯೋಮಿತಿ:

ವಯೋಮಿತಿ:

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಗರಿಷ್ಟ ವಯೋಮಿತಿ ೩೦ ವರ್ಷ. ಎಸ್‌ಸಿ, ಎಸ್‌ಟಿ, ವಿಕಲಚೇತನ, ಒಬಿಸಿ ಮತ್ತು ಮಾಜಿ ಸೈನಿಕ ಕೆಟಗರಿಗೆ ಸೇರುವ ಅಭ್ಯರ್ಥಿಗಳಿಗೆ ವಯೋಮಿತಿ ವಿನಾಯಿತಿ ಇದೆ

 

ಆಯ್ಕೆ ವಿಧಾನ:

ಆಯ್ಕೆ ವಿಧಾನ:

ಅಭ್ಯರ್ಥಿಗಳನ್ನ ಗ್ರ್ಯಾಜ್ಯುಯೆಟ್ ಅಪ್ಟಿಟ್ಯುಡ್ ಟೆಸ್ಟ್ ನಲ್ಲಿ ಗಳಿಸಿದ ಅಂಕದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಸಂಬಂಧಪಟ್ಟ ಸಬ್‌ಜೆಕ್ಟ್ ನಲ್ಲಿ ಹೆಚ್ಚು ಅಂಕ ಸ್ಕೋರ್ ಮಾಡುವ ಅಗತ್ಯವಿದೆ. ಕಂಪನಿಯು ಅಂಕದ ಆಧಾರ ಮೇಲೆ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ ತಯಾರು ಮಾಡುತ್ತದೆ, ಬಳಿಕ ಸಂದರ್ಶನಕ್ಕೆ ಕರೆಸಲಾಗುತ್ತದೆ.

ಓಎನ್ ಜಿಸಿಗೆ ಅಪ್ಲೈ ಮಾಡುವುದು ಹೇಗೆ:

ಓಎನ್ ಜಿಸಿಗೆ ಅಪ್ಲೈ ಮಾಡುವುದು ಹೇಗೆ:

ಆನ್‌ಲೈನ್ ಅರ್ಜಿಯು www.ongcindia.com ಈ ಆಫೀಶೀಯಲ್ ವೆಬ್‌ಸೈಟ್‌ನಲ್ಲಿ ಮಾರ್ಚ್/ಎಪ್ರಿಲ್ 2019 ರಂದು ತೆರೆದುಕೊಳ್ಳುತ್ತದೆ. ಇನ್ನು ನಿಗಧಿತ ದಿನಾಂಕವು ಪ್ರಕಟವಾದ ಕೂಡಲೇ, ಆಫೀಶಿಯಲ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.

ಗೇಟ್ ಪರೀಕ್ಷೆಗೆ ಅಪ್ಲೈ ಮಾಡುವುದು ಹೇಗೆ:

ಗೇಟ್ ಪರೀಕ್ಷೆಗೆ ಅಪ್ಲೈ ಮಾಡುವುದು ಹೇಗೆ:

ಫೆಬ್ರವರಿ 2,3,9 ಮತ್ತು 10, 2019 ರಂದು ಗೇಟ್ ಪರೀಕ್ಷೆಯನ್ನ ಆಯೋಜಿಸಲಾಗಿದ್ದು, ಗೇಟ್ ಆನ್‌ಲೈನ್ ಅಪ್ಲಿಕೇಶನ್ ಪ್ರೊಸೆಸಿಂಗ್ ಸಿಸ್ಟಮ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ. ಸೆಪ್ಟಂಬರ್ 1 ಮತ್ತು 21, 2018 ರ ಮಧ್ಯೆ ನೀವು ಅರ್ಜಿ ಸಲ್ಲಿಸಬಹುದು.

also read: ದಿ ಸೆಂಟ್ರಲ್ ಯೂನಿವರ್ಸಿಟಿ ಆಫ್ ಕರ್ನಾಟಕ ನೇಮಕಾತಿ... ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

ಓಎನ್ ಜಿಸಿ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಗ್ರ್ಯಾಜ್ಯುಯೆಟ್ ಟ್ರೈನೀ
Organisation ಓಎನ್ ಜಿಸಿ
Educational Qualification ಸಂಬಂಧಪಟ್ಟ ಫೀಲ್ಡ್‌ನಲ್ಲಿ ಪದವಿ ಜತೆ ಕನಿಷ್ಟ ಶೇ.60 ಅಂಕ ಪಡೆದು ಪಾಸಾಗಿರಬೇಕು
Job Location ಭಾರತ
Industry ಆಯಿಲ್ ಮತ್ತು ಗ್ಯಾಸ್

ಮಾರ್ಚ್ /ಎಪ್ರಿಲ್ 2019 ತಿಂಗಳಿನಲ್ಲಿ ಅರ್ಜಿ ಭರ್ತಿ ಪ್ರಕ್ರಿಯೆ ಪ್ರಾರಂಭವಾಗಬಹುದು

ಆಫೀಶಿಯಲ್ ನೋಟಿಫಿಕೇಶನ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Oil and Natural Gas Corporation Limited (ONGC), a Maharatna public sector enterprise, has released a recruitment notification for the post of Graduate Trainee (GT) in engineering and geoscience disciplines. The selection will be done through GATE 2019. The selected candidates will be placed as Class-I Executives.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+