ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 18, 2018 ಕೊನೆಯ ದಿನಾಂಕ.

ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್
| ವರ್ಗ | ಡೀಟೆಲ್ಸ್ |
| ಹುದ್ದೆ ಹೆಸರು | ಫೀಲ್ಡ್ ಮೆಡಿಕಲ್ ಆಫೀಸರ್, ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್, ಮೆಡಿಕಲ್ ಆಫೀಸರ್, ವಿಸಿಟಿಂಗ್ ಸ್ಪೇಶಾಲಿಸ್ಟ್ |
| ಸಂಸ್ಥೆ | ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್ ಲಿಮಿಟೆಡ್ |
| ಹುದ್ದೆ ಸಂಖ್ಯೆ | 77 |
| ಸ್ಥಳ | ಮುಂಬಯಿ |
| ವಿದ್ಯಾರ್ಹತೆ | ವಿಸಿಟಿಂಗ್ ಸ್ಪೇಶಾಲಿಸ್ಟ್ ಹುದ್ದೆಗೆ ಎಂಡಿ ಅಥವಾ ಎಂಎಸ್ , ಉಳಿದ ಹುದ್ದೆಗೆ ಎಂಬಿಬಿಎಸ್ |
| ವಯೋಮಿತಿ | ಮಹಿಳೆಗೆ 45 ಹಾಗೂ ಪುರುಷರಿಗೆ 60 |
| ಕೌಶಲ್ಯ | ಕ್ಲಿನಿಕಲ್ ಜಡ್ಜ್ ಮೆಂಟ್ |
| ವೇತನ | ರೂ. 75000 ಹಾಗೂ ವಿಸಿಟಿಂಗ್ ಸ್ಪೇಶಾಲಿಸ್ಟ್ ಗೆ ಪ್ರತಿ ವಿಸಿಟ್ ಗೆ 2000 ರೂ |
| ಇಂಡಸ್ಟ್ರಿ | ಮೆಡಿಸಿನ್ |
| ಅನುಭವ | ತಿಳಿಸಿಲ್ಲ |
| ಸಂದರ್ಶನ | ಜೂನ್ 1, 2018 ರಿಂದ ಜೂನ್ 18, 2018 |
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
- ಸ್ಟೆಪ್ 1: ಓಎನ್ ಜಿಸಿ ಗೂಗಲ್ ಫಾರ್ಮ್ ಗೆ ಲಾಗಿನ್ ಆಗಿ
- ಸ್ಟೆಪ್ 2: ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ
- ಸ್ಟೆಪ್ 3: ಚೆಕ್ ಬಾಕ್ಸ್ ಒಳಗೆ ಕ್ಲಿಕ್ ಮಾಡಿ
- ಸ್ಟೆಪ್ 4: ರಿಜಿಸ್ಟ್ರೇಶನ್ ಪ್ರಕ್ರಿಯೆ ಕೊನೆಗೊಂಡ ಬಳಿಕ ಕೊನೆಗೆ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ
- ಸ್ಟೆಪ್ 5: ಸಂದರ್ಶನ ವೇಳೆ ಬಯೋಡಾಟ ಹಾಗೂ ಇತರ ದಾಖಲೆಗಳ ಜತೆ ಹಾಜರಾಗಿ
For Quick Alerts
For Daily Alerts
English summary
Oil and Natural Gas Corporation Limited (ONGC) has released an employment notification calling out for aspirants to apply for the posts of Medical Officers. Those interested can check out the eligibility, salary scale, how to apply and the complete details of the government job here. Selected candidates can earn up to INR 75000. The selection process is through a walk-in interview that will be held between June 1, 2018 and June 18, 2018.
Story first published: Friday, June 1, 2018, 16:45 [IST]


Click it and Unblock the Notifications











