ಓಎನ್ ಜಿಸಿ ನೇಮಕಾತಿ... 1032 ವಿವಿಧ ಹುದ್ದೆಗಳಿಗೆ ಪದವಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಎಇಇ, ಕೆಮಿಸ್ಟ್, ಜಿಯಾಲಾಜಿಸ್ಟ್, ಜಿಯೋಫಿಸಿಸ್ಟ್, ಮೆಟೀರಿಯಲ್ ಮ್ಯಾನೇಜ್‌ಮೆಂಟ್ ಆಫೀಸರ್ಸ, ಪ್ರೋಗ್ರಾಮಿಂಗ್ ಆಫೀಸರ್ಸ್ ಮತ್ತು ಟ್ರಾನ್ಸ್ ಪೋರ್ಟ್ ಆ

ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಎಇಇ, ಕೆಮಿಸ್ಟ್, ಜಿಯಾಲಾಜಿಸ್ಟ್, ಜಿಯೋಫಿಸಿಸ್ಟ್, ಮೆಟೀರಿಯಲ್ ಮ್ಯಾನೇಜ್‌ಮೆಂಟ್ ಆಫೀಸರ್ಸ, ಪ್ರೋಗ್ರಾಮಿಂಗ್ ಆಫೀಸರ್ಸ್ ಮತ್ತು ಟ್ರಾನ್ಸ್ ಪೋರ್ಟ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮೇ 3,2018.

ಓಎನ್ ಜಿಸಿ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

ವರ್ಗ ಡೀಟೆಲ್ಸ್
ಹುದ್ದೆ ಹೆಸರು ಎಇಇ, ಕೆಮಿಸ್ಟ್, ಜಿಯಾಲಾಜಿಸ್ಟ್, ಜಿಯೋಫಿಸಿಸ್ಟ್, ಮೆಟೀರಿಯಲ್ ಮ್ಯಾನೇಜ್‌ಮೆಂಟ್ ಆಫೀಸರ್ಸ, ಪ್ರೋಗ್ರಾಮಿಂಗ್ ಆಫೀಸರ್ಸ್ ಮತ್ತು ಟ್ರಾನ್ಸ್ ಪೋರ್ಟ್ ಆಫೀಸರ್
ಸಂಸ್ಥೆ ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್ ಲಿಮಿಟೆಡ್
ವಿದ್ಯಾರ್ಹತೆ ಹುದ್ದೆಗೆ ಸಂಬಂಧಪಟ್ಟಂತೆ ಪದವಿ
ಗರಿಷ್ಟ ವಯೋಮಿತಿ 28 ವರ್ಷ
ಕೌಶಲ್ಯ ಟೆಕ್ನಿಕಲ್ ಕೌಶಲ್ಯ
ಹುದ್ದೆ ಸ್ಥಳ ಭಾರತ
ಇಂಡಸ್ಟ್ರಿ ಇಂಜಿನಿಯರಿಂಗ್
ಅನುಭವ ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು
ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ ಎಪ್ರಿಲ್ 16,2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮೇ 3, 2018

ಅರ್ಜಿ ಸಲ್ಲಿಕೆ ಹೇಗೆ?

ಓಎನ್ ಜಿಸಿ ನೇಮಕಾತಿ ಹುದ್ದೆಗೆ ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

ಸ್ಟೆಪ್ 1:

ಸ್ಟೆಪ್ 1:

ಓಎನ್ ಜಿಸಿ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ

ಸ್ಟೆಪ್ 2:

ಸ್ಟೆಪ್ 2:

 APPLY ONLINE ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್3:

ಸ್ಟೆಪ್3:

ಪರದೆ ಮೇಲೆ ಸೂಚನೆಗಳ ಲಿಸ್ಟ್ ಮೂಡುತ್ತದೆ, ಕೇರ್‌ಫುಲ್ ಆಗಿ ಓದಿಕೊಳ್ಳಿ

ಸ್ಟೆಪ್ 4:
 

ಸ್ಟೆಪ್ 4:

ಸ್ಕ್ರೋಲ್ ಡೌನ್ ಮಾಡಿ ಡಿಕ್ಲೇರೇಶನ್ ಬಾಕ್ಸ್ ಒಳಗೆ ಕ್ಲಿಕ್ ಮಾಡಿ

ಸ್ಟೆಪ್ 5:

ಸ್ಟೆಪ್ 5:

CONTINUE ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 6:

ಸ್ಟೆಪ್ 6:

GATE Registration ID ನಮೂದಿಸಿ

ಸ್ಟೆಪ್ 7:

ಸ್ಟೆಪ್ 7:

CLICK TO VERIFICATION ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಭರ್ತಿ ಮಾಡುತ್ತಾ ಹೋಗಿ

For Quick Alerts
ALLOW NOTIFICATIONS  
For Daily Alerts

English summary
Oil and Natural Gas Corporation Limited has released an employment notification calling out for aspirants to apply for the posts of AEE, Chemist, Geologist, Geophysicist, Materials Management Officer, Programming Officer and Transport Officer. Those interested can check out the eligibility, salary scale, how to apply and the complete details of the government job here.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X