ಓಎನ್‍ಜಿಸಿ ನೇಮಕಾತಿ 2018: ನಿವೃತ್ತಿ ಅಧಿಕಾರಿಗಳಿಂದ ಅರ್ಜಿ ಆಹ್ವಾನ

ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ನಿವೃತ್ತಿ ಅಧಿಕಾರಿಗಳಿಂದ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

By Nishmitha Bekal

ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ನಿವೃತ್ತಿ ಅಧಿಕಾರಿಗಳಿಂದ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ತಹಶೀಲ್ದಾರ್, ಫಾರೆಸ್ಟ್ ರೇಂಜರ್ ಮತ್ತು ಸರ್ವಯರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅರ್ಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳಿಗೆ ಜಾರ್ಖಾಂಡ್ ಸರ್ಕಾರದಲ್ಲಿ 5 ವರ್ಷ ಕೆಲಸ ಮಾಡಿದ ಅನುಭವ ಇರಬೇಕು.

ಓಎನ್‍ಜಿಸಿ ನೇಮಕಾತಿ 2018: ನಿವೃತ್ತಿ ಅಧಿಕಾರಿಗಳಿಂದ ಅರ್ಜಿ ಆಹ್ವಾನ

CRITERIA DETAILS
Name Of The Posts ತಹಶೀಲ್ದಾರ್, ಫಾರೆಸ್ಟ್ ರೇಂಜರ್ ಮತ್ತು ಸರ್ವಯರ್
Organisation ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್ ಲಿಮಿಟೆಡ್
Educational Qualification ಯಾವುದೇ ಪದವಿ
Experience 5 ವರ್ಷ
Skills Required ಕಂಪ್ಯೂಟರ್ ಜ್ಞಾನವಿರಬೇಕು
Job Location ಜಾರ್ಖಾಂಡ್
Industry ಗ್ಯಾಸ್
Application End Date October 23, 2018

ಹೇಗೆ ಅರ್ಜಿ ಸಲ್ಲಿಕೆ:

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಬಹುದು

ಸ್ಟೆಪ್ 1:

ಸ್ಟೆಪ್ 1:

ಓಎನ್‍ಜಿಸಿ ಆಫೀಶಿಯಲ್ ವೆಬ್‍ಸೈಟ್ ನಲ್ಲಿ ಲಾಗಿನ್ ಆಗಿ

 ಸ್ಟೆಪ್ 2:

ಸ್ಟೆಪ್ 2:

ಹೋಮ್ ಪೇಜ್‍ನಲ್ಲಿ ಇರುವ ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

 ಸ್ಟೆಪ್ 3:

ಸ್ಟೆಪ್ 3:

ರಿಕ್ರ್ಯುಟ್ ಮೆಂಟ್ ನೋಟೀಸ್ ಸೆಲೆಕ್ಟ್ ಮಾಡಿ

ಸ್ಟೆಪ್ 4:
 

ಸ್ಟೆಪ್ 4:

ನೋಟಿಫಿಕೇಶನ್ ಲಿಸ್ಟ್ ಮೂಡುತ್ತದೆ

ಸ್ಟೆಪ್ 5:

ಸ್ಟೆಪ್ 5:

ಈ ಲಿಂಕ್ ಮೇಲೆ ಕ್ಲಿಕ್ ಮಾಡಿ Ex.Mamlatdar and/or Tehsildar and/or Circle Officer and/or officials equivalent to these post/ rank (on purely Contract basis)

 ಸ್ಟೆಪ್ 6:

ಸ್ಟೆಪ್ 6:

ಡೀಟೆಲ್ ಜಾಹೀರಾತು ಮೂಡುತ್ತದೆ. ಗಮನವಿಟ್ಟು ಓದಿಕೊಳ್ಳಿ

ಸ್ಟೆಪ್ 7:

ಸ್ಟೆಪ್ 7:

ಸ್ಕ್ರೋಲ್ ಡೌನ್ ಮಾಡಿ ಅರ್ಜಿಯನ್ನ ಗುರುತಿಸಿಕೊಳ್ಳಿ

ಸ್ಟೆಪ್ 8

ಸ್ಟೆಪ್ 8

ಪ್ರಿಂಟೌಟ್ ತೆಗೆದುಕೊಳ್ಳಿ

ಸ್ಟೆಪ್ 9: ಅರ್ಜಿಯಲ್ಲಿ ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ ಸಂದರ್ಶನ ವೇಳೆ ಪ್ರಸ್ತುತಪಡಿಸಿ

ಸಂದರ್ಶನ ಸ್ಥಳ:
First Floor HSCL building near Naya More, Bokaro.

ಸಮಯ :
10 am to 12 pm

ಹುದ್ದೆಯ ಕುರಿತ್ತಂತೆ ಹೆಚ್ಚಿನ ಮಾಹಿತಿಗೆ ಈ ಫೈಲ್ ಮೇಲೆ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Oil and Natural Gas Corporation Limited (ONGC) has released an employment notification for retired officers to the posts of Mamlatdar/Tehsildar, Forest Ranger and Surveyor. Those who have already worked in that profession will be eligible for induction as senior persons in the respective posts. Applicants must possess at least five years of work experience in the Government of Jharkhand.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X