ಇಂಡಿಯನ್ ನೇವಿ ಇದೀಗ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಎಟಿಸಿ, ಒಬ್ಸರ್ವರ್ ಮತ್ತು ಪೈಲಟ್ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಸೆಪ್ಟಂಬರ್ 14, 2018 ಕೊನೆಯ ದಿನಾಂಕ.

| CRITERIA | DETAILS |
| Name Of The Posts | ಎಟಿಸಿ, ಒಬ್ಸರ್ವರ್ ಮತ್ತು ಪೈಲಟ್ |
| Organisation | ಇಂಡಿಯನ್ ನೇವಿ |
| Educational Qualification | ಇಂಜಿನೀಯರ್ ಪದವಿ |
| Experience | ತಿಳಿಸಿಲ್ಲ |
| Skills Required | ಫಿಸಿಕಲ್ ಫಿಟ್‍ನೆಸ್ |
| Job Location | ಭಾರತ |
| Industry | ಡಿಫೆನ್ಸ್ |
| Application Start Date | August 25, 2018 |
| Application End Date | September 24, 2018 |
ಅರ್ಜಿ ಸಲ್ಲಿಕೆ ಹೇಗೆ:
- ಸ್ಟೆಪ್ 1: ಆಫೀಶಿಯಲ್ ಸೈಟ್‍ಗೆ ಲಾಗಿನ್ ಆಗಿ
- ಸ್ಟೆಪ್ 2: ಅಪ್ಲೈ ಆನ್‍ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 3: ರಿಜಿಸ್ಟರ್ ಬಟನ್ ಕ್ಲಿಕ್ ಮಾಡಿ
- ಸ್ಟೆಪ್ 4: ಆಧಾರ್ ಕಾರ್ಡ ನಂಬರ್ ನಮೂದಿಸಿ
- ಸ್ಟೆಪ್ 5: ಚೆಕ್‍ಬಾಕ್ಸ್ ಒಳಗೆ ಕ್ಲಿಕ್ ಮಾಡಿ
- ಸ್ಟೆಪ್ 6: ರಿಜಿಸ್ಟ್ರೇಶನ್ ಪ್ರಕ್ರಿಯೆ ಕಂಪ್ಲೀಟ್ ಆದ ಬಳಿಕ ಅರ್ಜಿ ಭರ್ತಿ ಪ್ರಕ್ರಿಯೆ ಕಂಪ್ಲೀಟ್ ಮಾಡಿ
ಡೀಟೆಲ್ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
For Quick Alerts
For Daily Alerts
English summary
Here's a good opportunity for unmarried men and women who want to achieve and have a gripping good career. Indian Navy has released an employment notification calling out aspirants to apply for the posts of ATC, Observer and Pilot.
Story first published: Tuesday, August 21, 2018, 12:45 [IST]


Click it and Unblock the Notifications











