ರೈಲ್ವೇ ನೇಮಕಾತಿ... ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

ಮಿನಿಸ್ಟ್ರಿ ಆಫ್ ರೈಲ್ವೇ ಇಲಾಖೆ ಅಡಿಯಲ್ಲಿ ಬರುವ ಚಿತ್ತರಂಜನ್ ಲೊಕೋಮೊಟೀವ್ ವರ್ಕ ನೇಮಕಾತಿ ಪ್ರಕಟಣೆ ಹೊರಡಿಸಿದೆ

ಮಿನಿಸ್ಟ್ರಿ ಆಫ್ ರೈಲ್ವೇ ಇಲಾಖೆ ಅಡಿಯಲ್ಲಿ ಬರುವ ಚಿತ್ತರಂಜನ್ ಲೊಕೋಮೊಟೀವ್ ವರ್ಕ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಆಗಸ್ಟ್ 23, 2018.

ರೈಲ್ವೇ ನೇಮಕಾತಿ... ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

ಚಿತ್ತರಂಜನ್ ಲೊಕೋಮೊಟೀವ್ ವರ್ಕ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ನರ್ಸಿಂಗ್ ಸೂಪರಿಂಟೆಂಡೆಂಟ್ ಮತ್ತು ಫಾರ್ಮಸಿಸ್ಟ್
Organisation ಮಿನಿಸ್ಟ್ರಿ ಆಫ್ ರೈಲ್ವೇ ಇಲಾಖೆ
Educational Qualification ಬಿಎಸ್‍ಸಿ ನರ್ಸಿಂಗ್
Experience ತಿಳಿಸಿಲ್ಲ
Skills Required ಕ್ಲಿನಿಕಲ್ ಜಡ್ಜ್‍ಮೆಂಟ್ ಮತ್ತು ನರ್ಸಿಂಗ್ ಸ್ಕಿಲ್
Job Location ಚಿತ್ತರಂಜನ್ (ಪಶ್ಚಿಮ ಬಂಗಾಳ)
Industry ರೈಲ್ವೇಸ್
Application Start Date August 4, 2018
Application End Date August 23, 2018

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ ಮೂಲಕ ಅರ್ಜಿ ಸಲ್ಲಿಸಿ

  • ಸ್ಟೆಪ್ 1: ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ
  • ಸ್ಟೆಪ್ 2: ನ್ಯೂಸ್ ಮತ್ತು ರಿಕ್ರ್ಯುಟ್‍ಮೆಂಟ್ ಅಡಿಯಲ್ಲಿ ಬರುವ ರಿಕ್ರ್ಯುಟ್‍ಮೆಂಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ಹುದ್ದೆಯ ಲಿಸ್ಟ್ ಸ್ಕ್ರೀನ್ ಮೇಲೆ ಮೂಡುತ್ತದೆ
  • ಸ್ಟೆಪ್ 4: ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 5: ಹುದ್ದೆಯ ಬಗ್ಗೆ ಡಿಟೇಲ್ ಮಾಹಿತಿ ಮೂಡುತ್ತದೆ. ಗಮನವಿಟ್ಟು ಓದಿಕೊಳ್ಳಿ
  • ಸ್ಟೆಪ್ 6: ಎಲ್ಲಾ ಮಾಹಿತಿಯನ್ನ ಒಳಗೊಂಡಂತೆ ಒಂದು ರೆಸ್ಯೂಮ್ ತಯಾರಿಸಿ, ಸಂದರ್ಶನ ವೇಳೆ ಕೊಂಡೋಯ್ಯಿರಿ


ಸಂದರ್ಶನ ನಡೆಯುವ ಸ್ಥಳ

Kasturba Ghandhi Hospital,
CLW,
Chittaranjan.

For Quick Alerts
ALLOW NOTIFICATIONS  
For Daily Alerts

English summary
Chittaranjan Locomotive Works (CLW) under the Ministry of Railways is looking for full-time para medical staff for various posts. The recruitment is on a contract basis.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X