ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟಿಡ್ ನಲ್ಲಿ ನೇಮಕಾತಿ

ಡೆಪ್ಯುಟಿ ಮ್ಯಾನೇಜರ್ ಮತ್ತು ವಿವಿಧ ಅಧಿಕಾರಿಗಳ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಭಾರತ ಸರ್ಕಾರದ ಅಧೀನದಲ್ಲಿರುವ ದೇಶದ ಪ್ರಮುಖ ವಿದ್ಯುತ್ ವಿತರಣಾ ಸಂಸ್ಥೆ 'ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಡೆಪ್ಯುಟಿ ಮ್ಯಾನೇಜರ್ ಮತ್ತು ವಿವಿಧ ಅಧಿಕಾರಿಗಳ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಪಿಜಿಸಿಐಎಲ್ ವಿವಿಧ ಹುದ್ದೆಗಳ ನೇಮಕಾತಿ

ಹುದ್ದೆಗಳ ವಿವರ

ಡೆಪ್ಯುಟಿ ಮ್ಯಾನೇಜರ್ (ಎಫ್&ಎ)/ಇ4-03 ಹುದ್ದೆಗಳು
ವೇತನ ಶ್ರೇಣಿ: ರೂ.32900-58000/-
ವಯೋಮಿತಿ: ಗರಿಷ್ಠ 42 (ಎಸ್ ಸಿ ಅಭ್ಯರ್ಥಿಗಳಿಗೆ 44)
ವಿದ್ಯಾರ್ಹತೆ: ಸಿಎ/ಸಿಎಂಎ

ಡೆಪ್ಯುಟಿ ಮ್ಯಾನೇಜರ್ (ಎಲೆಕ್ಟ್ರಿಕಲ್)-04 ಹುದ್ದೆಗಳು
ವೇತನ ಶ್ರೇಣಿ: ರೂ.32900-58000/-
ವಯೋಮಿತಿ: ಗರಿಷ್ಠ 39
ವಿದ್ಯಾರ್ಹತೆ: ಬಿ.ಇ/ಬಿ.ಟೆಕ್

ಸೀನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್)-03 ಹುದ್ದೆಗಳು
ವೇತನ ಶ್ರೇಣಿ: ರೂ.29100-54500/-
ವಯೋಮಿತಿ: ಗರಿಷ್ಠ 36
ವಿದ್ಯಾರ್ಹತೆ: ಬಿ.ಇ/ಬಿ.ಟೆಕ್

ವಿಜಿಲಾನ್ಸ್ ಆಫೀಸರ್-01 ಹುದ್ದೆ
ವೇತನ ಶ್ರೇಣಿ: ರೂ.24900-50500/-
ವಯೋಮಿತಿ: ಗರಿಷ್ಠ 43
ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ

ಆಫೀಸರ್ (ಕಂಪನಿ ಸೆಕ್ರೆಟರಿ)-01 ಹುದ್ದೆ
ವೇತನ ಶ್ರೇಣಿ: ರೂ.24900-50500/-
ವಯೋಮಿತಿ: ಗರಿಷ್ಠ 36
ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ

ಅಸಿಸ್ಟೆಂಟ್ ಆಫೀಸರ್ (ಅಕೌಂಟ್ಸ್)-05 ಹುದ್ದೆ
ವೇತನ ಶ್ರೇಣಿ: ರೂ.20600-46500/-
ವಯೋಮಿತಿ: ಗರಿಷ್ಠ 35
ವಿದ್ಯಾರ್ಹತೆ: ಸಿಎ/ಐಸಿಡಬ್ಲ್ಯುಎ

ಆಯ್ಕೆ ಪ್ರಕ್ರಿಯೆ

ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

ಅರ್ಜಿ ಸಲ್ಲಿಕೆ

ಆಸಕ್ತ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-08-2017
ಅರ್ಜಿ ಶುಲ್ಕ ರೂ.400/-

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Power Grid Corporation of India Limited (pgcil)invites online application from eligible candidates to fill the backlog posts.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X