ನಿಮಾನ್ಸ್ ನಲ್ಲಿ ಪ್ರಾಜೆಕ್ಟ್ ಟೆಕ್ನಿಶನ್ ಹುದ್ದೆಗೆ ಅರ್ಜಿ ಆಹ್ವಾನ!

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆಂಡ್ ನ್ಯೂರೋ ಸೈನ್ಸ್ , ಬೆಂಗಳೂರು ನೇಮಕಾತಿ ಪ್ರಕಟಣೆ ಹೊರಡಿಸಿದೆ. ಪ್ರಾಜೆಕ್ಟ್ ಟೆಕ್ನಿಶನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆಂಡ್ ನ್ಯೂರೋ ಸೈನ್ಸ್ , ಬೆಂಗಳೂರು ನೇಮಕಾತಿ ಪ್ರಕಟಣೆ ಹೊರಡಿಸಿದೆ. ಪ್ರಾಜೆಕ್ಟ್ ಟೆಕ್ನಿಶನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 6,2018 ಕೊನೆಯ ದಿನಾಂಕ.

ನಿಮಾನ್ಸ್ ನಲ್ಲಿ ಪ್ರಾಜೆಕ್ಟ್ ಟೆಕ್ನಿಶನ್ ಹುದ್ದೆಗೆ ಅರ್ಜಿ ಆಹ್ವಾನ!

ನಿಮಾನ್ಸ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

ವರ್ಗ ಡೀಟೆಲ್ಸ್
ಹುದ್ದೆ ಹೆಸರು ಪ್ರಾಜೆಕ್ಟ್ ಟೆಕ್ನಿಶನ್
ಸಂಸ್ಥೆನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆಂಡ್ ನ್ಯೂರೋ

ಸೈನ್ಸ್

ಹುದ್ದೆ ಸಂಖ್ಯೆ 01
ಸ್ಥಳ ಬೆಂಗಳೂರು
ವಿದ್ಯಾರ್ಹತೆಎಸ್ಎಸ್ಎಲ್ ಸಿ ಜತೆ ಸಂಬಂಧಪಟ್ಟ ಫೀಲ್ಡ್‌ನಲ್ಲಿ ೫ ವರ್ಷ ಕೆಲಸ

ಮಾಡಿರುವ ಅನುಭವ ಇರಬೇಕು

ವಯೋಮಿತಿ 30 ವರ್ಷ
ಕೌಶಲ್ಯ ಕ್ಲಿನಿಕಲ್ ಜಡ್ಜ್ ಮೆಂಟ್
ಇಂಡಸ್ಟ್ರಿ ಮೆಡಿಕಲ್
ಅನುಭವ 5 ವರ್ಷ
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜೂನ್ 6, 2018

ಅರ್ಜಿ ಸಲ್ಲಿಕೆ ಹೇಗೆ:

ಆಸಕ್ತ ಅಭ್ಯರ್ಥಿಗಳು ಬಯೋಡಾಟ, ವಿದ್ಯಾರ್ಹತೆ ದಾಖಲೆ, ಫೋಟೋ ಸೇರಿದಂತೆ ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ದಾಖಲೆಗಳನ್ನ [email protected] ಈ ಮೇಲ್ ಮಾಡಿ. ಅರ್ಜಿ ಸಲ್ಲಿಕೆಗೆ ಜೂನ್ 6, 2018 ಕೊನೆಯ ದಿನಾಂಕ.

ಹುದ್ದೆಯ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
National Institute of mental health and neuro science has released an employment notification notification calling out for aspirants to apply for Project Technician. Those interested can check out the eligibility, salary scale, how to apply and the complete details of the government job here. The job demands unmarried candidates only. Selected candidates can earn up to INR 110700 apart from other benefits such as insurance and accomodation. The last date to apply for the government job is June 6, 2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X