ರೈಲ್ವೇಯಲ್ಲಿ ಸ್ಪೋರ್ಟ್ಸ ಪರ್ಸನ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಈ ಕ್ರೀಡೆಗಳಲ್ಲಿ ನೀವು ಸೈ ಎನಿಸಿಕೊಂಡಿರಬೇಕು

ಈಶಾನ್ಯ ರೈಲ್ವೇ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಕ್ರೀಡಾಪಟುಗಳಿಂದ ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

By Nishmitha Bekal

ಈಶಾನ್ಯ ರೈಲ್ವೇ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಕ್ರೀಡಾಪಟುಗಳಿಂದ ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 15, 2018 ಕೊನೆಯ ದಿನಾಂಕ.

ರೈಲ್ವೇಯಲ್ಲಿ ಸ್ಪೋರ್ಟ್ಸ ಪರ್ಸನ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಈ ಕ್ರೀಡೆಗಳಲ್ಲಿ ನೀವು ಸೈ ಎನಿಸಿಕೊಂಡಿರಬೇಕು

ಅಭ್ಯರ್ಥಿಗಳು ಈ ಕೆಳಗಿನ ಒಂದು ಕ್ರೀಡೆಯಲ್ಲಾದ್ರೂ ಗುರುತಿಸಿಕೊಂಡಿರಬೇಕು:

  • ಅಥ್ಲೆಟಿಕ್ಸ್
  • ಕ್ರಿಕೆಟ್
  • ಬಾಸ್ಕೆಟ್ ಬಾಲ್
  • ಹ್ಯಾಂಡ್ ಬಾಲ್
  • ಕಬಡ್ಡಿ
  • ಬಾಸ್ಕೆಟ್ ಬಾಲ್
  • ರೈಸ್ಲಿಂಗ್
  • ವಾಲಿ ಬಾಲ್
  • ಸ್ವಿಮ್ಮಿಂಗ್
  • ವೈಟ್ ಲಿಫ್ಟಿಂಗ್

ಈಶಾನ್ಯ ರೈಲ್ವೇ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಸ್ಪೋರ್ಟ್ಸ್ ಪರ್ಸನ್
Organisation ಈಶಾನ್ಯ ರೈಲ್ವೇ
Educational Qualification 12 ನೇ ತರಗತಿ ಅಥವಾ ಐಟಿಐ ಸರ್ಟಿಫಿಕೇಟ್ ಜತೆ ೧೦ನೇ ತರಗತಿ ಪಾಸಾಗಿರಬೇಕು
Experience ತಿಳಿಸಿಲ್ಲ
Skills Required ಅಥ್ಲೇಟಿಕ್ ಸ್ಕಿಲ್
Job Location ಭಾರತ
Industry ರೈಲ್ವೇಸ್
Application Start Date September 15, 2018
Application End Date September 15, 2018

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

ಸ್ಟೆಪ್ 1

ಸ್ಟೆಪ್ 1

ಈಶಾನ್ಯ ರೈಲ್ವೇ ಆಫೀಶಿಯಲ್ ಸೈಟ್‌ಗೆ ವಿಸಿಟ್ ಮಾಡಿ http://www.ner.indianrailways.gov.in/

ಸ್ಟೆಪ್ 2

ಸ್ಟೆಪ್ 2

ಹೋಮ್‌ಪೇಜ್‌ನಲ್ಲಿ ಇರುವ ಕೆರಿಯರ್ ಟ್ಯಾಬ್ ಕ್ಲಿಕ್ ಮಾಡಿ, Contact Us/Recruitment ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

Recruitment ಲಿಂಕ್ ಸೆಲೆಕ್ಟ್ ಮಾಡಿ ಆರ್‌ಆರ್‌ಸಿ ಆಪ್ಷನ್ ಆಯ್ಕೆ ಮಾಡಿ

ಸ್ಟೆಪ್ 4

ಸ್ಟೆಪ್ 4

ನೋಟಿಫಿಕೇಶನ್ ಲಿಸ್ಟ್ ಮೂಡುತ್ತದೆ

ಸ್ಟೆಪ್ 5

ಸ್ಟೆಪ್ 5

Sports Quota Recruitment 2018-2019 ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 6

ಸ್ಟೆಪ್ 6

ಹುದ್ದೆಯ ಬಗ್ಗೆ ಡೀಟೆಲ್ಸ್ ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ

ಸ್ಟೆಪ್ 7

ಸ್ಟೆಪ್ 7

ಐ ಅಗ್ರೀ ಎನ್ನೋ ಚೆಕ್ ಬಾಕ್ಸ್ ಒಳಗೆ ಕ್ಲಿಕ್ ಮಾಡಿ

ಸ್ಟೆಪ್ 8

ಸ್ಟೆಪ್ 8

Click for Online Application ಈ ಬಟನ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 9

ಸ್ಟೆಪ್ 9

ಅರ್ಜಿ ಫಾರ್ಮ್ ತೆರೆದುಕೊಳ್ಳುತ್ತದೆ, ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ

ಸ್ಟೆಪ್ 10

ಸ್ಟೆಪ್ 10

ಫೋಟೋ ಹಾಗೂ ಸಹಿಯನ್ನ ಅಪ್‌ಲೋಡ್ ಮಾಡಿ

ಸ್ಟೆಪ್ 11

ಸ್ಟೆಪ್ 11

ಕ್ಯಾಪ್ಚಾ ಕೋಡ್ ಎಂಟರ್ ಮಾಡಿ

ಸ್ಟೆಪ್ 12

ಸ್ಟೆಪ್ 12

Submit Application Form ಅರ್ಜಿ ಭರ್ತಿ ಪ್ರಕ್ರಿಯೆ ಕಂಪ್ಲೀಟ್ ಆದ ಬಳಿಕ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ

  • ಸ್ಟೆಪ್ 13: ಮುಂದಿನ ರೇಫರೆನ್ಸ್ ಗೆ ಅರ್ಜಿಯ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

More News  

For Quick Alerts
ALLOW NOTIFICATIONS  
For Daily Alerts

English summary
The Railway Recruitment Cell has opened fresh vacancies for Sportspersons to play for the Indian Railways under Group 'C' category. North Eastern Railway, Gorakhpur is hiring candidates under sports quota. Those interested can check out the eligibility, salary scale, how to apply and the complete details of the government job here.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+