ಭಾರತೀಯ ರೈಲ್ವೇ ನೇಮಕಾತಿಯು ವಿವಿಧ ಇದೀಗ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈಶಾನ್ಯ ಫ್ರಾಂಟಿಯರ್, ಮಹಾರಾಷ್ಟ್ರ ಮೆಟ್ರೋ ರೈಲು ಮತ್ತು ಲಕ್ನೋ ಮೆಟ್ರೋ ರೈಲುಗಳಲ್ಲಿ ಹುದ್ದೆ ಖಾಲಿ ಇದ್ದು ಅರ್ಹ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ.
ಡೆಪ್ಯುಟಿ ಜನರಲ್ ಮ್ಯಾನೇಜರ್ ಹುದ್ದೆಗೆ ಸಂಬಂಧಪಟ್ಟಂತೆ ಆರ್ಐಟಿಇಎಸ್ ಲಿಮಿಟೆಡ್ ನೇಮಕಾತಿ ಬಗ್ಗೆ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ
ಹುದ್ದೆ ಹೆಸರು | ಡೆಪ್ಯುಟಿ ಜನರಲ್ ಮ್ಯಾನೇಜರ್ |
ವಿದ್ಯಾರ್ಹತೆ | ಸ್ನಾತಕೋತ್ತರ ಪದವಿ |
ಗರಿಷ್ಟ ವಯಸ್ಸು | 39 ವರ್ಷ |
ವೇತನ | 70000 ದಿಂದ 200000 ವರೆಗೆ |
ಅರ್ಜಿ ಸಲ್ಲಿಕೆಗೆ ಪ್ರಾರಂಭವಾದ ದಿನಾಂಕ | ಮಾರ್ಚ್ 14,2018 |
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ | ಎಪ್ರಿಲ್ 11,2018 |
ಹುದ್ದೆಯ ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಇಂಜಿನಿಯರ್ಸ್ ಹುದ್ದೆಗೆ ಸಂಬಂಧಪಟ್ಟಂತೆ ಆರ್ಐಟಿಇಎಸ್ ಲಿಮಿಟೆಡ್ ನೇಮಕಾತಿ ವಿವರ
ಹುದ್ದೆ ಹೆಸರು | ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ |
ವಿದ್ಯಾರ್ಹತೆ | ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಷಯದಲ್ಲಿ ಪದವಿ ಪಡೆದಿರಬೇಕು |
ವಯೋಮಿತಿ | 53 ವರ್ಷ |
ವೇತನ | 100000ರೂ. ರಿಂದ 250000 ರೂ ವರೆಗೆ |
ಅರ್ಜಿ ಸಲ್ಲಿಕೆಗೆ ಪ್ರಾರಂಭವಾದ ದಿನಾಂಕ | ಮಾರ್ಚ್7, 2018 |
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ | ಎಪ್ರಿಲ್ 2, 2018 |
ಹುದ್ದೆಯ ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಈಶಾನ್ಯ ಫ್ರಾಂಟಿಯರ್ ರೈಲ್ವೇ ನೇಮಕಾತಿ
ಹುದ್ದೆ ಹೆಸರು | ಮೆಡಿಕಲ್ ಪ್ರಾಕ್ಟಿಶನರ್ |
ವಿದ್ಯಾರ್ಹತೆ | ಜನರಲ್ ಡ್ಯುಟಿಗೆ ಎಂಬಿಬಿಎಸ್ ಹಾಗೂ ಸ್ಪೇಶಾಲಿಸ್ಟ್ ಗೆ ಪಿಜಿಡಿಎಂ ಮಾಡಿರಬೇಕು |
ಗರಿಷ್ಟ ವಯಸ್ಸು | 65 ವರ್ಷ |
ವೇತನ | 75000 ದಿಂದ 105000 ರೂ ವರೆಗೆ |
ಸಂದರ್ಶನ | ಎಪ್ರಿಲ್ 17, 2018 |
ಹುದ್ದೆಯ ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಮಹಾರಾಷ್ಟ್ರ ಮೆಟ್ರೋ ರೈಲು ನೇಮಕಾತಿ ೨೦೧೮
ಹುದ್ದೆ ಹೆಸರು | ಡೆಪ್ಯುಟಿ ಜನರಲ್ ಮ್ಯಾನೇಜರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್, ಅಕೌಂಟ್ ಅಸಿಸ್ಟೆಂಟ್ ಮತ್ತು ಆಫೀಸ್ ಅಸಿಸ್ಟೆಂಟ್ |
ವಿದ್ಯಾರ್ಹತೆ | ಸಿಎ, ಕಾಮರ್ಸ್ ಆಂಡ್ ಎಂಬಿಎ ಪದವಿ |
ಗರಿಷ್ಟ ವಯಸ್ಸು | 45 ವರ್ಷ |
ಅರ್ಜಿ ಸಲ್ಲಿಕೆಗೆ ಪ್ರಾರಂಭವಾದ ದಿನಾಂಕ | ಮಾರ್ಚ್7, 2018 |
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ | ಮಾರ್ಚ್ 27,2018 |
ಹುದ್ದೆಯ ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಲಖನೌ ಮೆಟ್ರೋ ರೈಲು ನೇಮಕಾತಿ 2018
ಹುದ್ದೆ ಹೆಸರು | ಎಕ್ಸ್ಕ್ಯುಟೀವ್ ಹಾಗೂ ನಾನ್ ಎಕ್ಸ್ಕ್ಯುಟೀವ್ |
ವಿದ್ಯಾರ್ಹತೆ | ಬಿಇ, ಬಿಟೆಕ್ ಅಥವಾ ಎಂಬಿಎ |
ವಯೋಮಿತಿ | 21 ರಿಂದ28 ವರ್ಷ |
ವೇತನ | 13500 ರೂ ರಿಂದ 25250 ರೂ ವರೆಗೆ |
ಅರ್ಜಿ ಸಲ್ಲಿಕೆಗೆ ಪ್ರಾರಂಭವಾದ ದಿನಾಂಕ | ಫೆಬ್ರವರಿ 26, 2018 |
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ | ಮಾರ್ಚ 27, 2018 |
ಹುದ್ದೆಯ ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
For Quick Alerts
For Daily Alerts
English summary
The Indian Railways under various branches such as RITES Ltd, Northeast Frontier, Maharashtra Metro Rail and Lucknow Metro Rail have a series of vacancies for the posts of Deputy General Manager, Assistant General Manager, Medical Practitioner, Account Assistant and Office Assistant, Executives and Non-Executives.
Story first published: Tuesday, March 20, 2018, 12:09 [IST]