ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಡೈರೆಕ್ಟರ್ಸ್ ಗ್ರೇಡ್ ಎಫ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 5, 2018 ಕೊನೆಯ ದಿನಾಂಕ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
| CRITERIA | DETAILS |
| Name Of The Posts | ಡೈರೆಕ್ಟರ್ಸ್ ಗ್ರೇಡ್ ಎಫ್ ಹುದ್ದೆ |
| Organisation | ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ |
| Educational Qualification | ಸಂಬಂಧಪಟ್ಟ ಫೀಲ್ಡ್‌ನಲ್ಲಿ ಸ್ನಾತಕೋತ್ತರ ಪದವಿ ಅಥವಾ ಪಿಹೆಚ್ ಡಿ |
| Experience | 15 ವರ್ಷ |
| Skills Required | ಕಮ್ಯುನಿಕೇಶನ್ ಸ್ಕಿಲ್ |
| Job Location | ಭಾರತ |
| Industry | ಸಿವಿಲ್ ಸರ್ವೀಸ್ |
| Application End Date | October 5, 2018 |
ಬಿಎಸ್ಎಫ್ ನಲ್ಲಿ ಅರ್ಜಿ ಆಹ್ವಾನಿಸಿದ್ದು, ಈ ಸರ್ಕಾರಿ ಹುದ್ದೆಗೆ ಈಗಲೇ ತಯಾರಿ ನಡೆಸಿ
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
ಸ್ಟೆಪ್ 1
ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ
ಸ್ಟೆಪ್ 2
ಸ್ಕ್ರೋಲ್ ಡೌನ್ ಮಾಡಿ ಪೇಜ್‌ನ ಕೆಳಭಾಗದಲ್ಲಿ ಇರುವ Opportunities@RBI ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3
ಕೆರಿಯರ್ ಪೇಜ್ ತೆರೆದುಕೊಳ್ಳುತ್ತದೆ
ಸ್ಟೆಪ್ 4
Current Vacancies ಮೇಲೆ ಕ್ಲಿಕ್ ಮಾಡಿ Vacancies ಸೆಲೆಕ್ಟ್ ಮಾಡಿ
ಸ್ಟೆಪ್ 5
ಹುದ್ದೆಯ ಲಿಸ್ಟ್ ಮೂಡುತ್ತದೆ
ಸ್ಟೆಪ್ 6
ನಿಮಗೆ ಯಾವ ಹುದ್ದೆ ಬೇಕೋ ಆ ಹುದ್ದೆ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 7
ಡೀಟೆಲ್ ಜಾಹೀರಾತು ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ
ಸ್ಟೆಪ್ 8
ಜಾಹೀರಾತಿನಲ್ಲಿರುವ ಅಪ್ಲಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 9
ಹೊಸ ಟ್ಯಾಬ್ ನಲ್ಲಿ ಅರ್ಜಿ ಮೂಡುತ್ತದೆ
ಸ್ಟೆಪ್ 10
ಅರ್ಜಿಯ ಪ್ರಿಂಟೌಟ್ ತೆಗೆದು, ಭರ್ತಿ ಮಾಡಿ ಆರ್‌ಬಿಐ ಗೆ ಪೋಸ್ಟ್ ಮಾಡಿ
ಅರ್ಜಿ ಕಳುಹಿಸಬೇಕಾಗಿರುವ ವಿಳಾಸ:
ಅರ್ಜಿ ಕವರ್ ಮೇಲೆ ಹುದ್ದೆ ಹೆಸರು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
General Manager,
RBI Services Board,
3rd Floor, RBI Building,
Opp. Mumbai Central Railway station (East),
Byculla, Mumbai 400008.


Click it and Unblock the Notifications











