ರಿಸರ್ವ ಬ್ಯಾಂಕ್ ನೇಮಕಾತಿ... ಹೆಚ್ ಆರ್ ಹುದ್ದೆಗೆ ಅರ್ಜಿ ಆಹ್ವಾನ

ದಿ ರಿಸರ್ವ ಬ್ಯಾಂಕ್ ಆಫ್ ಇಂಡಿಯಾ ಸರ್ವಿಸ್ ಬೋರ್ಡ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಕಾಮನ್ ಸೀನಿಯರಿಟಿ ಗ್ರೂಪ್ ಸ್ಟ್ರೀಮ್ಸ್ ನಲ್ಲಿ ಹ್ಯೂಮನ್ ರಿಸೋರ್ಸ ಮ್ಯಾನೇಜ್‍ಮೆಂಟ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಸೆಪ್ಟಂಬರ್ 7, 2018 ಕೊನೆಯ ದಿನಾಂಕ.

ರಿಸರ್ವ ಬ್ಯಾಂಕ್ ನೇಮಕಾತಿ... ಹೆಚ್ ಆರ್ ಹುದ್ದೆಗೆ ಅರ್ಜಿ ಆಹ್ವಾನ

 

ಭಾರತೀಯ ರೈಲ್ವೇ RITES ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

ಆರ್‍ಬಿಐ ಸರ್ವಿಸ್ ಬೋರ್ಡ ನೇಮಕಾತಿ ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಹ್ಯೂಮನ್ ರಿಸೋರ್ಸ ಮ್ಯಾನೇಜ್‍ಮೆಂಟ್
Organisation ರಿಸರ್ವ ಬ್ಯಾಂಕ್ ಆಫ್ ಇಂಡಿಯಾ
Job Responsibilities ಹುದ್ದೆಗೆ ಸಂಬಂಧಪಟ್ಟ ಫೀಲ್ಡ್‍ನಲ್ಲಿ ಸ್ನಾತಕೋತ್ತರ ಪದವಿ
Skills Required ಬ್ಯಾಂಕಿಂಗ್
Job Location ಭಾರತ
Industry ಬ್ಯಾಂಕಿಂಗ್
Application Start Date August 17, 2018
Application End Date September 7, 2018

Click here for the official notification

Click here to apply online

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ ಮೂಲಕ ಅರ್ಜಿ ಸಲ್ಲಿಸಿ

 • ಸ್ಟೆಪ್ 1: ಆಫೀಶಿಯಲ್ ವೆಬ್‍ಸೈಟ್ ಗೆ ಲಾಗಿನ್ ಆಗಿ
 • ಸ್ಟೆಪ್ 2: ಈ ಲಿಂಕ್ ಮೇಲೆ ಕ್ಲಿಕ್ ಮಾಡಿ Opportunities@RBI
 • ಸ್ಟೆಪ್ 3: ಕರೆಂಟ್ ವೇಕೆನ್ಸಿ ಲಿಂಕ್ ಮೇಲೆ ಕ್ಲಿಕ್ ಮಾಡಿ
 • ಸ್ಟೆಪ್ 4: ಈ ಲಿಂಕ್ ಮೇಲ್ ಕ್ಲಿಕ್ ಮಾಡಿ Online Application Form A new page will be displayed and click on the ''Click here for New Registration
 • ಸ್ಟೆಪ್ 5: ಆನ್‍ಲೈನ್ ಅಪ್ಲಿಕೇಶನ್ ಫಾರ್ಮ ಮೇಲೆ ಕ್ಲಿಕ್ ಮಾಡಿ
 • ಸ್ಟೆಪ್ 6: ಹೊಸ ಪೇಜ್ ತೆರೆದುಕೊಳ್ಳುತ್ತದೆ. ನ್ಯೂ ರಿಜಿಸ್ಟ್ರೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
 • ಸ್ಟೆಪ್ 7: ಅರ್ಜಿಯಲ್ಲಿ ಕೇಳಿರುವ ಎಲ್ಲಾ ಡೀಟೆಲ್ ಭರ್ತಿ ಮಾಡಿ
 • ಸ್ಟೆಪ್ 8: ಅಪ್ಲಿಕೇಶನ್ ಸಬ್‍ಮಿಟ್ ಮಾಡಿ
 • ಸ್ಟೆಪ್ 9: ಅಪ್ಲಿಕೇಶನ್ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

ಡೂಡಲ್ 4 ಗೂಗಲ್... ಗೂಗಲ್‍ನ ಈ ಸ್ಪರ್ಧೆಯಲ್ಲಿ ಭಾಗವಹಿಸಿ 5 ಲಕ್ಷ ಸ್ಕೋಲರ್ ಶಿಪ್ ನಿಮ್ಮದಾಗಿಸಿ!

  For Quick Alerts
  ALLOW NOTIFICATIONS  
  For Daily Alerts

  English summary
  The Reserve Bank of India Services Board has released a recruitment notification for the posts of Specialists in Grade 'B' in Common Seniority Group (CSG) streams. The notification was released for a total of 60 vacancies
  --Or--
  Select a Field of Study
  Select a Course
  Select UPSC Exam
  Select IBPS Exam
  Select Entrance Exam
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X