ದಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹುದ್ದೆಗೆ ಅರ್ಜಿ ಆಹ್ವಾನ

ದಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಮೆಡಿಕಲ್ ಕನ್ಸಲ್ಟಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ

ದಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಮೆಡಿಕಲ್ ಕನ್ಸಲ್ಟಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 6, 2018 ಕೊನೆಯ ದಿನಾಂಕ.

ದಿ  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹುದ್ದೆಗೆ ಅರ್ಜಿ ಆಹ್ವಾನ

ದಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್

ವರ್ಗ ಡೀಟೆಲ್ಸ್
ಹುದ್ದೆ ಹೆಸರು ಮೆಡಿಕಲ್ ಕನ್ಸಲ್ಟಂಟ್
ಸಂಸ್ಥೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ಸ್ಥಳ ಲಖ್ನೋ
ವಿದ್ಯಾರ್ಹತೆ ಎಂಬಿಬಿಎಸ್ ಪದವಿ
ಕೌಶಲ್ಯ ಕ್ಲಿನಿಕಲ್ ಜಡ್ಜ್ ಮೆಂಟ್
ವೇತನ ಶ್ರೇಣಿ ಪ್ರತೀ ಗಂಟೆಗೆ ರೂ 450
ಕೆಲಸ ವಿಧಾನ ಪಾರ್ಟ್ ಟೈಂ
ಇಂಡಸ್ಟ್ರಿ ಮೆಡಿಸಿನ್
ಅನುಭವ 2 ವರ್ಷ
ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ ಮೇ.24, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜೂನ್ 6, 2018

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

  • ಸ್ಟೆಪ್1: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ
  • ಸ್ಟೆಪ್ 2: ಪೇಜ್‌ನ ಕೆಳಭಾಗದಲ್ಲಿ ಸ್ಕ್ರೋಲ್ ಮಾಡಿ, Opportunities@RBI ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ಕರೆಂಟ್ ವೇಕೆನ್ಸಿ ಟ್ಯಾಬ್ ಕ್ಲಿಕ್ ಮಾಡಿ, ಸೆಲೆಕ್ಟ್ ವೇಕೆನ್ಸಿ ಲಿಂಕ್ ಕ್ಲಿಕ್ ಮಾಡಿ
  • ಸ್ಟೆಪ್ 4: ಪರದೆ ಮೇಲೆ ಹುದ್ದೆಯ ಲಿಸ್ಟ್ ಮೂಡುತ್ತದೆ. ಸಂಬಂಧಪಟ್ಟ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 5: ಹುದ್ದೆಯ ಬಗೆಗಿನ ಕಂಪ್ಲೀಟ್ ಮಾಹಿತಿ ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ
  • ಸ್ಟೆಪ್ 6: ಅರ್ಜಿ ಮೇಲೆ ಕ್ಲಿಕ್ ಮಾಡಿದಾಗ, ಪರದೆ ಮೇಲೆ ಅರ್ಜಿ ಮೂಡುತ್ತದೆ. ಅರ್ಜಿಯನ್ನ ಡೌನ್ ಲೋಡ್ ಮಾಡಿಕೊಂಡು, ಪ್ರಿಂಟೌಟ್ ತೆಗೆದುಕೊಳ್ಳಿ
  • ಸ್ಟೆಪ್ 7: ಅರ್ಜಿಯಲ್ಲಿ ಕೇಳಿರುವ ಎಲ್ಲಾ ಡೀಟೆಲ್ಸ್ ನೀಡಿ
  • ಸ್ಟೆಪ್ 8: ಆರ್‌ಬಿಐ ಗೆ ಅರ್ಜಿಯನ್ನ ಸಂಬಂಧಪಟ್ಟ ಇತರ ದಾಖಲೆಗಳ ಜತೆ ಪೋಸ್ಟ್ ಮಾಡಿ

ಅರ್ಜಿ ಕಳುಹಿಸಬೇಕಾದ ವಿಳಾಸ:
ಅರ್ಜಿ ಕವರ್ ಮೇಲೆ ಹುದ್ದೆಯ ಹೆಸರು ನಮೂದಿಸಿ, ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
Reserve Bank of India, 8-9 Vipin Khand, Gomti Nagar, Lucknow 226010 or
RBI, La-place Officers' flats, Shahnazaf Road, Hazratganj, Lucknow - 226001 or
at Aliganj Staff Quarters, Sector 'J' Aliganj, Lucknow-226024.

For Quick Alerts
ALLOW NOTIFICATIONS  
For Daily Alerts

English summary
The Reserve Bank of India (RBI) has released an employment notification calling out for aspirants to apply for the post of Medical Consultant (part-time). Those interested can check out the eligibility, salary scale, how to apply and the complete details of the government job here. Selected candidates can earn up to INR 850 per hour. The last date to apply for the government job is June 6, 2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X