ಆರ್‌ಡಿಸಿಸಿ ಬ್ಯಾಂಕ್ ನೇಮಕಾತಿ 101 ಬ್ಯಾಂಕ್ ಅಸಿಸ್ಟೆಂಟ್ ಮತ್ತು ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ

ರಾಯಚೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನೇಮಕಾತಿ 101 ಬ್ಯಾಂಕ್ ಅಸಿಸ್ಟೆಂಟ್ ಮತ್ತು ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಅಧಿಸೂಚನೆಯನ್ನು ಓದಿದ ನಂತರ ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಗಳನ್ನು ಹೊಂದಿದ್ದಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಆರ್‌ಡಿಸಿಸಿ ಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅರ್ಜಿಯನ್ನು ಭರ್ತಿ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ಅರ್ಜಿಯನ್ನು ಏಪ್ರಿಲ್ 8.2019 ರೊಳಗೆ ಸಲ್ಲಿಸಬೇಕಿರುತ್ತದೆ.

ಆರ್‌ಡಿಸಿಸಿ ಬ್ಯಾಂಕ್ ನಲ್ಲಿ 101 ಹುದ್ದೆಗಳು ಖಾಲಿ ಇವೆ

CRITERIA DETAILS
Name Of The Posts ಬ್ಯಾಂಕ್ ಅಸಿಸ್ಟೆಂಟ್, ಮ್ಯಾನೇಜರ್
Organisation ರಾಯಚೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್
Educational Qualification ಬಿ.ಇ / ಎಂಎಸ್‌ಡಬ್ಲ್ಯೂ / ಎಂಸಿಎ,ಬಿ.ಎಸ್ಸಿ ,ಪದವಿ,10ನೇ ತರಗತಿ
Job Location ರಾಯಚೂರು (ಕರ್ನಾಟಕ)
Salary Scale ತಿಂಗಳಿಗೆ 12,500/- ರಿಂದ 47,700/-ರೂ
Application Start Date March 14, 2019
Application End Date April 8, 2019

ಖಾಲಿ ಹುದ್ದೆ ಮತ್ತು ಹುದ್ದೆಗಳಿಗೆ ಕೇಳಲಾಗಿರುವ ವಿದ್ಯಾರ್ಹತೆ:

ಹುದ್ದೆಗಳ ಹೆಸರುಹುದ್ದೆಗಳ ಸಂಖ್ಯೆವಿದ್ಯಾರ್ಹತೆ
ಡೆಪ್ಯುಟಿ ಜನರಲ್ ಮ್ಯಾನೇಜರ್2ಬಿ.ಇ / ಎಂಎಸ್‌ಡಬ್ಲ್ಯೂ / ಎಂಸಿಎ
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್4ಬಿ.ಇ / ಎಂಎಸ್‌ಡಬ್ಲ್ಯೂ / ಎಂಸಿಎ
ಬ್ರಾಂಚ್ ಮ್ಯಾನೇಜರ್ ಗ್ರೇಡ್-II8ಬಿ.ಎಸ್ಸಿ
ಬ್ರಾಂಚ್ ಮ್ಯಾನೇಜರ್ ಗ್ರೇಡ್-I5ಬಿ.ಎಸ್ಸಿ
ಬ್ಯಾಂಕ್ ಮ್ಯಾನೇಜರ್ ಗ್ರೇಡ್-II51ಪದವಿ
ಬ್ಯಾಂಕ್ ಮ್ಯಾನೇಜರ್ ಗ್ರೇಡ್ -I17ಪದವಿ
ಡ್ರೈವರ್310 ನೇ ತರಗತಿ
ಅಟೆಂಡೆಂಟ್1110 ನೇ ತರಗತಿ

ಹುದ್ದೆಗಳಿಗೆ ನೀಡಲಾಗುವ ವೇತನ:

ಹುದ್ದೆಗಳ ಹೆಸರುವೇತನ
ಡೆಪ್ಯುಟಿ ಜನರಲ್ ಮ್ಯಾನೇಜರ್ತಿಂಗಳಿಗೆ 26,000/- ರಿಂದ 47,700/-ರೂ
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ತಿಂಗಳಿಗೆ 22,800/- ರಿಂದ 43,200/-ರೂ
ಬ್ರಾಂಚ್ ಮ್ಯಾನೇಜರ್ ಗ್ರೇಡ್-IIತಿಂಗಳಿಗೆ 21,600/- ರಿಂದ 40,050/-ರೂ
ಬ್ರಾಂಚ್ ಮ್ಯಾನೇಜರ್ ಗ್ರೇಡ್-Iತಿಂಗಳಿಗೆ 20,000/- ರಿಂದ 36,300/-ರೂ
ಬ್ಯಾಂಕ್ ಮ್ಯಾನೇಜರ್ ಗ್ರೇಡ್-IIತಿಂಗಳಿಗೆ 16,000/- ರಿಂದ 29,600/-ರೂ
ಬ್ಯಾಂಕ್ ಮ್ಯಾನೇಜರ್ ಗ್ರೇಡ್ -Iತಿಂಗಳಿಗೆ 16,000/- ರಿಂದ 29,600/-ರೂ
ಡ್ರೈವರ್ತಿಂಗಳಿಗೆ 13,600/- ರಿಂದ 26,000/-ರೂ
ಅಟೆಂಡೆಂಟ್ತಿಂಗಳಿಗೆ 12,500/- ರಿಂದ 24,000/-ರೂ

ವಯೋಮಿತಿ:

ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಕನಿಷ್ಟ 18 ರಿಂದ ಗರಿಷ್ಟ 40 ವರ್ಷ ವಯೋಮಿತಿಯನ್ನು ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು, ಸಾಮಾನ್ಯ ಅಭ್ಯರ್ಥಿಗಳು 800/-ರೂ ಮತ್ತು ಓಬಿಸಿ ಅಭ್ಯರ್ಥಿಗಳು 300/-ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕು.

ಅರ್ಜಿ ಸಲ್ಲಿಸುವುದು ಹೇಗೆ:

ಅಭ್ಯರ್ಥಿಗಲು ಆರ್‌ಡಿಸಿಸಿ ನ ಅಧಿಕೃತ ವೆಬ್‌ಸೈಟ್ ಗೆ ಹೋಗಿ ಅರ್ಜಿಯನ್ನು ಭರ್ತಿ ಮಾಡಿ ಅರ್ಜಿಯನ್ನು ಏಪ್ರಿಲ್ ೮,೨೦೧೯ ರೊಳಗೆ ಸಲ್ಲಿಸಬಹುದು.

ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ರಾಯಚೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಅಧಿಕೃತ ವೆಬ್‌ಸೈಟ್ ಗೆ ಹೋಗಲು ಮತ್ತು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
RDCC Bank Recruitment 2019-20: Apply Online for 101 Bank Assistant, Manager Vacancies. Raichur District Central Cooperative Bank Limited (RDCC Bank) invited Online  applications from eligible and interested candidates to fill up Bank Assistant, Manager posts, through RDCC Bank official notification 2019. Job seekers who are looking for career in Raichur – Karnataka Government can make use of this opportunity. Apply online for these RDCC Bank Bank Assistant, Manager jobs before 08th April 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X