ಎಚ್ ಎ ಎಲ್ : ಎಸ್ ಎಸ್ ಎಲ್ ಸಿ ಆದವರಿಗೆ ಅಪ್ರೆಂಟಿಸ್

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ಸ್ ಅಡ್ವಾನ್ಸ್ ಮಷಿನ್ ಟೂಲ್ ಆಪರೇಟರ್ ವಿಭಾಗದಲ್ಲಿ ಟ್ರೇಡ್ ಅಪ್ರೆಂಟಿಸ್ (ಶಿಶಿಕ್ಷು) ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ಸ್ (ಎಚ್ಎಎಲ್) ತನ್ನ 2017ನೇ ಸಾಲಿನ ನೇಮಕಾತಿಯನ್ನು ಆರಂಭಿಸಿದೆ.

ಅಡ್ವಾನ್ಸ್ ಮಷಿನ್ ಟೂಲ್ ಆಪರೇಟರ್ ವಿಭಾಗದಲ್ಲಿ ಟ್ರೇಡ್ ಅಪ್ರೆಂಟಿಸ್ (ಶಿಶಿಕ್ಷು) ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಎಚ್ ಎ ಎಲ್  ಅಪ್ರೆಂಟಿಸ್

ಸಂಸ್ಥೆ ಹೆಸರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್
ಹುದ್ದೆ ಹೆಸರು : ಟ್ರೇಡ್ ಅಂಪ್ರೆಟಿಸ್

ಸ್ಟೈಪೆಂಡ್: 5500/-ಪ್ರತಿ ತಿಂಗಳು

ವಿದ್ಯಾರ್ಹತೆ: ಅಭ್ಯರ್ಥಿಗಳು ಎಸ್ಎಸ್ಎಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಶೇ 60ರಷ್ಟು ಕನಿಷ್ಟ ಅಂಕ ಗಳೊಂದಿಗೆ ತೇರ್ಗಡೆ ಹೊಂದಿರಬೇಕು.

ವಯೋಮಿತಿ: ಅಭ್ಯರ್ಥಿಯ ವಯಸ್ಸು 1/12/2017ಕ್ಕೆ ಆನ್ವಯವಾಗುವಂತೆ 15 ರಿಂದ 18 ವರ್ಷ ವಯಸ್ಸಾಗಿರಬೇಕು.

ಅರ್ಜಿ ನಮೂನೆ ಮಾದರಿ

  1. ಹೆಸರು (ಎಸ್ ಎಸ್ ಎಲ್ ಸಿ ಅಂಕಪಟ್ಟಿಯಲ್ಲಿರುವಂತೆ)
  2. ಹುಟ್ಟಿದ ದಿನಾಂಕ
  3. ತಂದೆ ತಾಯಿ ಹೆಸರು
  4. ಕುಟುಂಬದ ವಾರ್ಷಿಕ ಆದಾಯ
  5. ಎಸ್ ಎಸ್ ಎಲ್ ಸಿ ಅಂಕಪಟ್ಟಿ
  6. ಶಾಶ್ವತ ವಿಳಾಸ ಮತ್ತು ಸಂವಹನದ ವಿಳಾಸ
  7. ಮೊಬೈಲ್ ನಂಬರ್ ಮತ್ತು ಇ-ಮೇಲ್ ವಿಳಾಸ
  8. ಸಹಿ ಮತ್ತು ದಿನಾಂಕ

ಅರ್ಜಿ ನಮೂನೆಗಳನ್ನು ಜಿಲ್ಲಾ ಉದ್ಯೋಗ ಮತ್ತು ತರಬೇತಿ ಕೇಂದ್ರದಲ್ಲಿಯೂ ಪಡೆಯಬಹುದಾಗಿದೆ.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಡಿಸೆಂಬರ್ 30, 2017
  • ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ ಪ್ರಕಟಿಸುವ ದಿನಾಂಕ: ಜನವರಿ 15, 2018
  • ಆಪ್ಟಿಟ್ಯೂಡ್ ಪರೀಕ್ಷೆ ನಡೆಯುವ ದಿನಾಂಕ: ಜನವರಿ 24, 2018

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Hindustan Aeronautics Limited recruitment 2017 notification has been released for the recruitment of Trade Apprentice vacancies in the trade of operator Advance Machine Tool for the year of 2017-18 at TTI, Bangalore.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+