ರೆಪ್ಕೋ ಬ್ಯಾಂಕ್ ನೇಮಕಾತಿ: ಮ್ಯಾನೇಜಿಂಗ್ ಡೈರೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ

ರೆಪ್ಕೋ ಬ್ಯಾಂಕ್ ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಮ್ಯಾನೇಜಿಂಗ್ ಡೈರೆಕ್ಟರ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ

By Nishmitha Bekal

ರಿಪಟ್ರೈಟ್ಸ್ ಕೋ- ಆಪರೇಟಿವ್ ಫೈನಾನ್ಸ್ ಮತ್ತು ಡೆವಲಪ್ ಮೆಂಟ್ ಬ್ಯಾಂಕ್ ಲಿಮಿಟೆಡ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಮ್ಯಾನೇಜಿಂಗ್ ಡೈರೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ವಿದ್ಯಾವಂತ ಹಾಗೂ ಅನುಭವಸ್ಥ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು, ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 25, 2018 ಕೊನೆಯ ದಿನಾಂಕ.

ರೆಪ್ಕೋ ಬ್ಯಾಂಕ್ ನೇಮಕಾತಿ: ಮ್ಯಾನೇಜಿಂಗ್ ಡೈರೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ

ಅಭ್ಯರ್ಥಿಗಳ ಕೆಲಸದ ಅವಧಿಯು ಮೂರು ವರ್ಷದ್ದಾಗಿದ್ದು, ಬೇಸಿಕ್ ವೇತನ ಜತೆ ಸರ್ಕಾರದಿಂದ ಇನ್ನಿತ್ತರ ಸೌಲಭ್ಯಗಳನ್ನ ನೇಮಕ ಹೊಂದುವ ಅಭ್ಯರ್ಥಿಗಳಿಗೆ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Most Read: ಎನ್‌ಪಿಸಿಐಎಲ್ ನಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆದ್ರೆ ಈ ಕಂಡೀಶನ್ ಗೆ ತಯಾರಿದ್ರೆ ಮಾತ್ರ ಅಪ್ಲೈ ಮಾಡಿ

ರೆಪ್ಕೋ ಬ್ಯಾಂಕ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಮ್ಯಾನೇಜಿಂಗ್ ಡೈರೆಕ್ಟರ್
Organisation ರೆಪ್ಕೋ ಬ್ಯಾಂಕ್ ಲಿಮಿಟೆಡ್
Educational Qualification ಎಕಾನಾಮಿಕ್ಸ್, ಕಾಮರ್ಸ್, ಇಂಜಿನೀಯರಿಂಗ್,ಸಿಎ ಅಥವಾ ಎಂಬಿಎ ಪದವಿ
Experience 2 ವರ್ಷ ಎಕ್ಸ್‌ಕ್ಯುಟೀವ್ ಡೈರೆಕ್ಟರ್ ಆಗಿ ದುಡಿದ ಅನುಭವ
Skills Required ಮರ್ಚಂಟ್ ಬ್ಯಾಂಕಿಂಗ್, ಹೈರ್ ಪರ್ಚೇಸ್, ಲೀಸಿಂಗ್, ಬಿಲ್ ಡಿಸ್ಕೌಂಟಿಂಗ್, ಬ್ರಿಡ್ಜ್ ಫೈನಾನ್ಸ್, ಮೈಕ್ರೋ ಫೈನಾಂಸಿಂಗ್ ಸೇರಿದಂತೆ ಎಲ್ಲಾ ರೀತಿಯ ಬ್ಯಾಂಕಿಂಗ್ ಚಟುವಟಿಕೆ ಬಗ್ಗೆ ಮಾಹಿತಿ ತಿಳಿದಿರಬೇಕು
Job Location ಚೆನ್ನೈ
Industry ಬ್ಯಾಂಕಿಂಗ್
Application End Date October 25, 2018

ಅರ್ಜಿ ಸಲ್ಲಿಕೆ ಹೇಗೆ:

Most Read: ಬೆಂಗಳೂರು ಮೆಟ್ರೋದಲ್ಲಿ ಸೆಕ್ಷನ್ ಇಂಜಿನೀಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡುವುದರ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ

ಸ್ಟೆಪ್ 1

ಸ್ಟೆಪ್ 1

ರೆಪ್ಕೋ ಬ್ಯಾಂಕ್ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ

ಸ್ಟೆಪ್ 2

ಸ್ಟೆಪ್ 2

ಪೇಜ್‌ನ ಕೆಳಭಾಗಕ್ಕೆ ಸ್ಕ್ರೋಲ್ ಮಾಡಿ, ಕ್ವಿಕ್ ಲಿಂಕ್ಸ್ ಅಡಿಯಲ್ಲಿ ಬರುವ ಕೆರಿಯರ್ಸ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

ಹುದ್ದೆಯ ನೋಟಿಫಿಕೇಶನ್ ಲಿಸ್ಟ್ ಮೂಡುತ್ತದೆ

ಸ್ಟೆಪ್ 4

ಸ್ಟೆಪ್ 4

Recruitment for the post of Managing Director of Repco Bank ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 5

ಸ್ಟೆಪ್ 5

ಹುದ್ದೆಯ ಕುರಿತ್ತಂತೆ ಡೀಟೆಲ್ ಮಾಹಿತಿ ಮೂಡುತ್ತದೆ ಕೇರ್‌ಫುಲ್ ಆಗಿ ಓದಿಕೊಳ್ಳಿ

ಸ್ಟೆಪ್ 6

ಸ್ಟೆಪ್ 6

ಸ್ಕ್ರೋಲ್ ಡೌನ್ ಮಾಡಿ ಅರ್ಜಿಯನ್ನ ಗುರುತಿಸಿಕೊಳ್ಳಿ

ಸ್ಟೆಪ್ 7

ಸ್ಟೆಪ್ 7

ಅರ್ಜಿಯ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

  • ಸ್ಟೆಪ್ 8: ಅರ್ಜಿ ಯಲ್ಲಿ ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ

ಅಂಚೆ ವಿಳಾಸ:

ಅರ್ಜಿ ಕವರ್ ಮೇಲೆ ಹುದ್ದೆ ಹೆಸರು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
Chairman, Repco Bank,
No.33 North Usman Road,
T. Nagar, Chennai - 600 017

ಹುದ್ದೆಯ ಕುರಿತ್ತಂತೆ ಕಂಪ್ಲೀಟ್ ಡೀಟೆಲ್ಸ್ ಗೆ ಈ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Repatriates Co-operative Finance & Development (REPCO) Bank Ltd has invited applications for the post of Managing Director. The bank is looking for qualified and experienced candidates for this vacancy on deputation basis.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+