ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ... ವೈದ್ಯಕೀಯ ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ

By Nishmitha B

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಆದೇಶ ಹೊರಡಿಸಿದ್ದು, ವೈದ್ಯಕೀಯ ಸಲಹೆಗಾರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಹುದ್ದೆಗೆ ಸಂಬಂಧಪಟ್ಟಂತೆ ವಯೋಮಿತಿ, ವೇತನ ಶ್ರೇಣಿ, ಅರ್ಜಿ ಸಲ್ಲಿಕೆ ವಿಧಾನ ಮುಂತಾದ ಕಂಪ್ಲೀಟ್ ಮಾಹಿತಿಗೆ ಮುಂದಕ್ಕೆ ಓದಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿಯ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ

ವರ್ಗಡೀಟೆಲ್ಸ್
ಹುದ್ದೆ ಹೆಸರು ಮೆಡಿಕಲ್ ಕನ್ಸಲ್ಟೆಂಟ್
ಸಂಸ್ಥೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ವಿದ್ಯಾರ್ಹತೆ ಎಬಿಬಿಎಸ್ ಜತೆ ಯಾವುದಾದ್ರೂ ಒಂದು ವಿಶೇಷ ಟಾಪಿಕ್ ಮೇಲೆ ಸ್ನಾತಕೋತ್ತರ ಪದವಿ ಪಡೆದಿರ ಬೇಕು
ವೇತನಪ್ರತೀ ವಿಸಿಟ್ ಗೆ 850 ರೂ
ಉದ್ಯೋಗ ಸ್ಥಳ ಅಹಮದಾಬಾದ್
ಇಂಡಸ್ಟ್ರಿಬ್ಯಾಂಕಿಂಗ್
ಅನುಭವ 2 ವರ್ಷ
ಅರ್ಜಿ ಸಲ್ಲಿಕೆಗೆ ಪ್ರಾರಂಭವಾಗುವ ದಿನಾಂಕ ಮಾರ್ಚ್ 9, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮಾರ್ಚ್ 30, 2018

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿಗೆ ಅರ್ಜಿ ಸಲ್ಲಿಸುವುದು ಹೇಗೆ?

ಈ ಕೆಳಗಿನ ಸ್ಟೆಪ್ಸ್ ಮೂಲಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿಗೆ ಅರ್ಜಿ ಸಲ್ಲಿಸಿ

ಸ್ಟೆಪ್ 1

ಸ್ಟೆಪ್ 1

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಧಿಕೃತ ವೆಬ್‌ಸೈಟ್‌ ಗೆ ಲಾಗಿನ್ ಆಗಿ

ಸ್ಟೆಪ್ 2

ಸ್ಟೆಪ್ 2

ಪೇಜ್‌ನ ಕೆಳಭಾಗದಲ್ಲಿರುವ Opportunities @ RBI ಟ್ಯಾಬ್ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

ಬಳಿಕ Vacancies ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 4

ಸ್ಟೆಪ್ 4

ಸ್ಕ್ರೀನ್ ಮೇಲ್ ನೋಟಿಫಿಕೇಶನ್ ಮೂಡುತ್ತದೆ. ಗಮನವಿಟ್ಟು ಓದಿ

ಸ್ಟೆಪ್ 5

ಸ್ಟೆಪ್ 5

Medical Consultants ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 6

ಸ್ಟೆಪ್ 6

ಪರದೆ ಮೇಲೆ ಜಾಹೀರಾತು ಮೂಡುತ್ತದೆ, ಗಮನವಿಟ್ಟು ಓದಿ

ಸ್ಟೆಪ್ 7

ಸ್ಟೆಪ್ 7

ಅಲ್ಲಿರುವ ಅಪ್ಲಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 8

ಸ್ಟೆಪ್ 8

ಸ್ಕ್ರೀನ್ ಮೇಲೆ ಅಪ್ಲಿಕೇಶನ್ ಮೂಡತ್ತದೆ

ಸ್ಟೆಪ್9

ಸ್ಟೆಪ್9

ಅಪ್ಲಿಕೇಶನ್ ಫಾರ್ಮ್ ಪ್ರಿಂಟೌಟ್ ತೆಗೆದು ಆರ್ ಬಿಐಗೆ ಪೋಸ್ಟ್ ಮಾಡಿ

ಅರ್ಜಿ ಸಲ್ಲಿಸ ಬೇಕಾದ ವಿಳಾಸ

ಅರ್ಜಿ ಕವರ್ ಮೇಲೆ "Application for the post of Medical Consultant" ಎಂದು ಬರೆದು ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
The Regional Director,
Human Resource Management Department,
Reserve Bank of India,
Near Gandhi Bridge,
Ahmedabad - 380014

More News  

For Quick Alerts
ALLOW NOTIFICATIONS  
For Daily Alerts

English summary
The Reserve Bank of India has released an employment notification calling out for aspirants to apply for the post of Medical Consultant
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+