ರೈಲ್ವೇ ನೇಮಕಾತಿ 2018... 1120 ಸಬ್ ಇನ್ಸ್‍ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ

Posted By:

ರೈಲ್ವೇ ಇಲಾಖೆ ಅಡಿಯಲ್ಲಿ ಬರುವ ರೈಲ್ವೇ ಪ್ರೊಟೆಕ್ಷನ್ ಫೋರ್ಸ (ಆರ್‍ಪಿಎಫ್) ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸಬ್ ಇನ್ಸ್‍ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 30, 2018 ಕೊನೆಯ ದಿನಾಂಕ.


ರೈಲ್ವೇ ಪ್ರೊಟೆಕ್ಷನ್ ಫೋರ್ಸ ನೇಮಕಾತಿ ಹುದ್ದೆಯ ಡೀಟೆಲ್ಸ್:

ವರ್ಗ  ಡೀಟೆಲ್ಸ್
 ಸಂಸ್ಥೆ 
ಸಬ್ ಇನ್ಸ್‍ಪೆಕ್ಟರ್
 ವಿದ್ಯಾರ್ಹತೆ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪದವಿ
 ವಯೋಮಿತಿ  20 ರಿಂದ 25 ವರ್ಷ
 ಕೌಶಲ್ಯ  ಫಿಸಿಕಲ್ ಫಿಟ್‍ನೆಸ್
 ವೇತನ  35, 400 ರೂ
 ಸ್ಥಳ  ಭಾರತ
 ಇಂಡಸ್ಟ್ರಿ ರೈಲ್ವೇಸ್
 ಅನುಭವ ತಿಳಿಸಿಲ್ಲ
 
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ದಿನಾಂಕ
 ಜೂನ್ 1, 2018
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ  ಜೂನ್ 30, 2018


ಅರ್ಜಿ ಸಲ್ಲಿಕೆ ಹೇಗೆ:

ರೈಲ್ವೇ ಪ್ರೊಟೆಕ್ಷನ್ ಫೋರ್ಸ ನೇಮಕಾತಿ ಹುದ್ದೆಗೆ ಈ ಕೆಳಗಿನ ಸ್ಟೆಪ್ ಮೂಲಕ ಅರ್ಜಿ ಸಲ್ಲಿಸಬಹುದು

 ರೈಲ್ವೇ ನೇಮಕಾತಿ 2018... 1120 ಸಬ್ ಇನ್ಸ್‍ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ

  • ಸ್ಟೆಪ್ 1: ರೈಲ್ವೇ ಪ್ರೊಟೆಕ್ಷನ್ ಫೋರ್ಸ ಆಫೀಶಿಯಲ್ ಸೈಟ್‍ಗೆ ಲಾಗಿನ್ ಆಗಿ 
  • ಸ್ಟೆಪ್ 2: ಪ್ರಮುಖ ದಿನಾಂಕಗಳು ಪರದೆ ಮೇಲೆ ಮೂಡುತ್ತದೆ. ಗಮನವಿಟ್ಟು ಓದಿಕೊಳ್ಳಿ
  • ಸ್ಟೆಪ್ 3: ಜೀನ್ 1 ರಿಂದ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 4: ಪರದೆ ಮೇಲೆ ಅರ್ಜಿ ಮೂಡುತ್ತದೆ. ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ
  • ಸ್ಟೆಪ್ 5: ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಗಿದ ಕೂಡಲೇ ಸಬ್‍ಮಿಟ್ ಬಟನ್ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

    English summary
    Railway Protection Force (RPF) under Ministry of Railways has released an employment notification calling out for aspirants to apply for the post of Sub-Inspector. Those interested can check out the eligibility, salary scale, how to apply and the complete details of the government job here. Selected candidates can earn up to INR 35400. The last date to apply for the government job is June 30, 2018

    ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
    Kannada Careerindia

    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more