ರೈಲ್ವೆಯಲ್ಲಿ ಖಾಲಿ ಇವೆ 62907 ಗ್ರೂಪ್ ಡಿ ಹುದ್ದೆ

Written By: Rajatha

ರೈಲ್ವೆ ನೇಮಕಾತಿ ಮಂಡಳಿ ಆನ್‌ ಲೈನ್ ಮೂಲಕ 62907 ಗ್ರೂಪ್ ಡಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಕೇಂದ್ರೀಯ ವೇತನ ಆಯೋಗ (ಸಿಪಿಸಿ) ಯ ಲೆವಲ್ 1 ವೇತನ ಶ್ರೇಣಿಯ ವಿವಿಧ ಹುದ್ದೆಗಳನ್ನು ರೈಲ್ವೆ ಭರ್ತಿ ಮಾಡುತ್ತಿದೆ.

ರೈಲ್ವೆ ನೇಮಕಾತಿ ಮಂಡಳಿ

ಹುದ್ದೆ ಗ್ರೂಪ್ ಡಿ
 ಖಾಲಿ ಇರುವ ಹುದ್ದೆ 62907
 ಸಲ್ಲಿಸಲು ಕೊನೆಯ ದಿನಾಂಕ 12/3/2018
 ವೇತನ ಶ್ರೇಣಿ 18,000ರೂ.ಗಳು.
 ವಿದ್ಯಾರ್ಹತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರಬೇಕು ಜೊತೆಗೆ ಎನ್‌ಸಿವಿಟಿ ನೀಡುವ ನ್ಯಾಷನಲ್ ಅಪ್ರೆಂಟಿಷಿಪ್ ಪ್ರಮಾಣ ಪತ್ರ ಪಡೆದಿರಬೇಕು. ಎನ್‌ಸಿವಿಟಿ/ಎಸ್‌ಸಿವಿಟಿ ಮಾನ್ಯತೆ ಪಡೆದಿರುವ ಐಟಿಐನಲ್ಲಿ ಕೋರ್ಸ್ ಮುಗಿಸಿರಬೇಕು.
 ವಯೋಮಿತಿಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 18 ರಿಂದ 31 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. 1/7/2018ಕ್ಕೆ ಅನ್ವಯವಾಗುವಂತೆ. ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರೈಲ್ವೆ ನೇಮಕಾತಿ ಮಂಡಳಿ 26502 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಮಾರ್ಚ್ 5, 2018 ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Railway Recruitment Boards invite ONLINE applications from eligible candidates for the recruitment of various posts. Applications complete in all respect should be submitted ONLINE Only before 12th March 2018.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia